Bollywood

ಗುರು ಪೂರ್ಣಿಮೆಯಂದು ಗಂಡು ಮಗುವಿಗೆ ಜನ್ಮ: ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ನಟಿ ಕರಿಷ್ಮಾ ತನ್ನಾ, Video!
ನಟಿ ಕರಿಷ್ಮಾ ತನ್ನಾ ಮತ್ತು ಪತಿ ವರುಣ್ ಬಂಗೇರಾ ಪೋಷಕರಾಗಿದ್ದಾರೆ. ಕರಿಷ್ಮಾ ಜುಲೈ 29ರಂದು ಗುರು ಪೂರ್ಣಿಮೆಯಂದು ಗಂಡು ಮಗುವಿಗೆ ಜನ್ಮ ನೀಡಿದ್ದು ನಟಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡರು.

ಆರ್ಯಭಟ್ಟ ಕಾ ಜೀರೋ ಚಿತ್ರದ ಟ್ರೈಲರ್

Ramayana trailer: ರಣಬೀರ್ ಮತ್ತು ಯಶ್ ಅಬ್ಬರ; ಹನುಮಂತನ ದರ್ಶನಕ್ಕಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ತೀವ್ರ ನಿರಾಸೆ!
ಗುರುವಾರ ಬ್ರಹ್ಮ ಮುಹೂರ್ತದ ಸಮಯದಲ್ಲಿ ನಿತೇಶ್ ತಿವಾರಿ ಅವರ ರಾಮಾಯಣ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು ಅಭಿಮಾನಿಗಳ ಉತ್ಸಾಹ ಉತ್ತುಂಗಕ್ಕೇರಿದೆ. ರಣಬೀರ್ ಕಪೂರ್, ಯಶ್ ಮತ್ತು ಸಾಯಿ ಪಲ್ಲವಿ ಅವರ ನೋಟ ಅಭಿಮಾನಿಗಳನ್ನು ಆಕರ್ಷಿಸಿದೆ.

ನಾಳೆ ಮುಂಜಾನೆ 4.15ರ ಬ್ರಹ್ಮ ಮುಹೂರ್ತದಲ್ಲಿ 'Ramayana' ಟ್ರೇಲರ್ ಬಿಡುಗಡೆ!
ರಾಮಾಯಣ ಅಭಿಮಾನಿಗಳ ಕಾಯುವಿಕೆ ಈಗ ಮುಗಿದಿದೆ. ಕಳೆದ ವಾರ ಕಾಮಿಕ್-ಕಾನ್ 2026ಕ್ಕೆ ಮುಂದೂಡಲ್ಪಟ್ಟ ನಂತರ, ನಿರ್ಮಾಪಕ ನಮಿತ್ ಮಲ್ಹೋತ್ರಾ ತಮ್ಮ ಚಿತ್ರದ ಟ್ರೈಲರ್ ವಿಶ್ವಾದ್ಯಂತ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ.

ಬಟ್ವಾರಾ 1947 ಚಿತ್ರದ ಟ್ರೈಲರ್

ಹೃದಯಾಘಾತದಿಂದ ಬಾಲಿವುಡ್ ದಿಗ್ಗಜ ದೇವ್ ಆನಂದ್ ಪುತ್ರ ನಟ ಸುನಿಲ್ ಆನಂದ್ ನಿಧನ!
ಖ್ಯಾತ ಬಾಲಿವುಡ್ ನಟ ದೇವ್ ಆನಂದ್ ಅವರ ಪುತ್ರ ನಟ ಸುನಿಲ್ ಆನಂದ್ ಲಂಡನ್‌ನಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 70 ವರ್ಷ ವಯಸ್ಸಾಗಿತ್ತು. ಈ ಸುದ್ದಿಯನ್ನು ದೇವ್ ಆನಂದ್ ಅವರ ಮೊಮ್ಮಗಳು ಮತ್ತು ಸುನಿಲ್ ಆನಂದ್ ಅವರ ಸೋದರ ಸೊಸೆ ಗಿನಾ ನಾರಂಗ್ ದೃಢಪಡಿಸಿದರು.

ಸರ್ವಗುಣ ಸಂಪನ್ನ ಚಿತ್ರದ ಟೀಸರ್

ಜಾತಿ ಆಧಾರಿತ ಮೀಸಲಾತಿ ಬೇಡ ಪೋಸ್ಟ್ ವೈರಲ್: ಈ ಕುರಿತು ನಟಿ ಶಿಲ್ಪಾ ಶೆಟ್ಟಿ ತೀಕ್ಷ್ಣ ಪ್ರತಿಕ್ರಿಯೆ!
ಜಾತಿ ಆಧಾರಿತ ಮೀಸಲಾತಿ ಬಗ್ಗೆ ನಟಿ ಶಿಲ್ಪಾ ಶೆಟ್ಟಿ ವಿರೋಧಿ ನಿಲುವು ಹೊಂದಿದ್ದಾರೆ ಎಂದು ಸೂಚಿಸುವ ಪೋಸ್ಟ್ ಒಂದು ವೈರಲ್ ಆಗುತ್ತಿದ್ದು ಈ ಬಗ್ಗೆ ನಟಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೊಂದು ನಕಲಿ ಪೋಸ್ಟ್. ನನ್ನ ಹೆಸರನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ತನಗಿಂತ 9 ವರ್ಷ ಕಿರಿಯನಾದ Team India ಕ್ರಿಕೆಟಿಗನ ಜೊತೆ ಮೃಣಾಲ್ ಠಾಕೂರ್ ಡೇಟಿಂಗ್? ಸಿಕ್ಕಿಬಿದ್ದ ನಟಿ, Video!
ಬಾಲಿವುಡ್ ನಟಿ ಮೃಣಾಲ್ ಠಾಕೂರ್ ತಮ್ಮ ಪ್ರೇಮ ಜೀವನದ ಬಗ್ಗೆ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರು ಪ್ರಮುಖ Team India ಸ್ಫೋಟಕ ಕ್ರಿಕೆಟಿಗನ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.

