Bollywood

ಅರ್ಜುನ್ ರೆಡ್ಡಿ ನಟಿಗೆ ಡೀಪ್‌ಫೇಕ್ ಕಾಟ: ಅಶ್ಲೀಲ ವೀಡಿಯೊ ವೈರಲ್ ಕುರಿತಂತೆ ಶಾಲಿನಿ ಪಾಂಡೆ ಆಕ್ರೋಶ!
ಸಿನಿಮಾ ಸುದ್ದಿ

ಅರ್ಜುನ್ ರೆಡ್ಡಿ ನಟಿಗೆ ಡೀಪ್‌ಫೇಕ್ ಕಾಟ: ಅಶ್ಲೀಲ ವೀಡಿಯೊ ವೈರಲ್ ಕುರಿತಂತೆ ಶಾಲಿನಿ ಪಾಂಡೆ ಆಕ್ರೋಶ!

ದಕ್ಷಿಣ ಮತ್ತು ಹಿಂದಿ ಚಿತ್ರರಂಗದ ಹಲವಾರು ಚಿತ್ರಗಳಲ್ಲಿ ನಟಿಸಿರುವ ಅರ್ಜುನ್ ರೆಡ್ಡಿ ಖ್ಯಾತಿಯ ನಟಿ ಶಾಲಿನಿ ಪಾಂಡೆ ಇತ್ತೀಚೆಗೆ ತನಗೆ ಸಂಭವಿಸಿದ ದುರಂತ ಘಟನೆಯನ್ನು ಹಂಚಿಕೊಂಡಿದ್ದಾರೆ. ಕೆಲವು ಅಶ್ಲೀಲ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

'ಅಳಬೇಕೆನಿಸಿದರೆ ಅತ್ತುಬಿಡುವಂತೆ ನನ್ನ ಮಗನಿಗೆ ನಾನು ಯಾವಾಗಲೂ ಹೇಳುತ್ತೇನೆ': Daayra ಟ್ರೇಲರ್ ಬಿಡುಗಡೆ ವೇಳೆ ಕರೀನಾ ಕಪೂರ್ ಖಾನ್
ಬಾಲಿವುಡ್

'ಅಳಬೇಕೆನಿಸಿದರೆ ಅತ್ತುಬಿಡುವಂತೆ ನನ್ನ ಮಗನಿಗೆ ನಾನು ಯಾವಾಗಲೂ ಹೇಳುತ್ತೇನೆ': Daayra ಟ್ರೇಲರ್ ಬಿಡುಗಡೆ ವೇಳೆ ಕರೀನಾ ಕಪೂರ್ ಖಾನ್

'ದಾಯ್ರಾ' ಚಿತ್ರವು ಸೆಪ್ಟೆಂಬರ್ 18 ರಂದು ಬಿಡುಗಡೆಯಾಗಲಿದೆ. ಬಾಲಾಪರಾಧದ ಕತ್ತಲ ಮತ್ತು ಸಂಕೀರ್ಣ ಜಗತ್ತಿನಲ್ಲಿ ಮುಖಾಮುಖಿಯಾಗುವ ಪೊಲೀಸ್ ಅಧಿಕಾರಿಗಳ ಪಾತ್ರಗಳಲ್ಲಿ ಕರೀನಾ ಮತ್ತು ಪೃಥ್ವಿರಾಜ್ ಸುಕುಮಾರನ್ ನಟಿಸಿದ್ದಾರೆ.

ಬಾಲಿವುಡ್ ನಟ ಇಮ್ರಾನ್ ಹಶ್ಮಿಗೆ ಹಂದಿ ಜ್ವರ; ಬೆಂಗಳೂರು ಕಾರ್ಯಕ್ರಮ ಮುಂದೂಡಿಕೆ!
ಬಾಲಿವುಡ್

ಬಾಲಿವುಡ್ ನಟ ಇಮ್ರಾನ್ ಹಶ್ಮಿಗೆ ಹಂದಿ ಜ್ವರ; ಬೆಂಗಳೂರು ಕಾರ್ಯಕ್ರಮ ಮುಂದೂಡಿಕೆ!

ಬಾಲಿವುಡ್ ನಟ ಇಮ್ರಾನ್ ಹಶ್ಮಿ 'ಆವರಪನ್ 2' ಮೂಲಕ ಭರ್ಜರಿ ಪುನರಾಗಮನ ಮಾಡಿದ್ದಾರೆ. ಆದಾಗ್ಯೂ, ಅನಾರೋಗ್ಯದ ಕಾರಣ ಅವರ ಬೆಂಗಳೂರು ಕಾರ್ಯಕ್ರಮ ಮುಂದೂಡಲಾಗಿದೆ. ರಾಂಚಿಗೆ ಪ್ರಯಾಣಿಸಿ ಹಿಂದಿರುಗಿದ ನಂತರ ಇಮ್ರಾನ್ ಹಶ್ಮಿ ಅಸ್ವಸ್ಥರಾಗಿದ್ದರು.

ನೂರಾರು ಪುರುಷರ ಮುಂದೆ ಒಳ ಉಡುಪಿನಲ್ಲಿ ಡ್ಯಾನ್ಸ್:  ಶೂಟಿಂಗ್ ವೇಳೆ ಅನುಭವಿಸಿದ ಮುಜುಗರವನ್ನು ಹಂಚಿಕೊಂಡ ಬಾಲಿವುಡ್ ನಟಿ ದಿಯಾ ಮಿರ್ಜಾ!
ಬಾಲಿವುಡ್

ನೂರಾರು ಪುರುಷರ ಮುಂದೆ ಒಳ ಉಡುಪಿನಲ್ಲಿ ಡ್ಯಾನ್ಸ್: ಶೂಟಿಂಗ್ ವೇಳೆ ಅನುಭವಿಸಿದ ಮುಜುಗರವನ್ನು ಹಂಚಿಕೊಂಡ ಬಾಲಿವುಡ್ ನಟಿ ದಿಯಾ ಮಿರ್ಜಾ!

2004ರ 'ತುಮ್ಸಾ ನಹೀಂ ದೇಖಾ' (Tumsa Nahin Dekha) ಚಿತ್ರದ ಬಗ್ಗೆ ಮಾತನಾಡುತ್ತಾ, 'ಮುಝೇ ತುಮ್ಸೆ ಮೊಹಬ್ಬತ್ ಹೈ' (Mujhe Tumse Mohabbat Hai) ಹಾಡಿನ ಶೂಟಿಂಗ್ ವೇಳೆ ಆಗಿದ್ದ ಮುಜುಗರವನ್ನು ನಟಿ ದಿಯಾ ಮಿರ್ಜಾ ಮೆಲುಕು ಹಾಕಿದ್ದಾರೆ.

ಬಾಲಿವುಡ್ ನಟಿ ಅರುಣಾ ಇರಾನಿ ಪತಿ, ನಿರ್ದೇಶಕ ಕುಕು ಕೊಹ್ಲಿ ವಿಧಿವಶ
ಬಾಲಿವುಡ್

ಬಾಲಿವುಡ್ ನಟಿ ಅರುಣಾ ಇರಾನಿ ಪತಿ, ನಿರ್ದೇಶಕ ಕುಕು ಕೊಹ್ಲಿ ವಿಧಿವಶ

ಅರುಣಾ ಇರಾನಿ ಅವರ ಪತಿ ಕುಕು ಕೊಹ್ಲಿ ಅವರಿಗೆ ಸೋಮವಾರ ರಾತ್ರಿ ಅಸ್ವಸ್ಥತೆ ಕಾಣಿಸಿಕೊಂಡಿದ್ದು, ಸಣ್ಣ ಪ್ರಮಾಣದ ಹೃದಯಾಘಾತ ಸಂಭವಿಸಿತ್ತು. ತಕ್ಷಣವೇ ಅವರನ್ನ ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

Raksha Bandhan Ad: ಬ್ರಾ ಧರಿಸಿ ಸಹೋದರ, ಸಾಕಿದ ನಾಯಿಗೂ 'ರಾಖಿ' ಕಟ್ಟಿದ ನಟಿ ಕೃತಿ ಸನೋನ್; ನೆಟ್ಟಿಗರ ತರಾಟೆ! Video
ಬಾಲಿವುಡ್

Raksha Bandhan Ad: ಬ್ರಾ ಧರಿಸಿ ಸಹೋದರ, ಸಾಕಿದ ನಾಯಿಗೂ 'ರಾಖಿ' ಕಟ್ಟಿದ ನಟಿ ಕೃತಿ ಸನೋನ್; ನೆಟ್ಟಿಗರ ತರಾಟೆ! Video

ಕುಟುಂಬ, ಒಡನಾಟದ ಕುರಿತು ಬದಲಾಗುತ್ತಿರುವ ಪರಿಕಲ್ಪನೆಗಳನ್ನು ಬಿಂಬಿಸುವ ಈ ಆಭರಣ ಬ್ರಾಂಡ್‌ನ ಜಾಹೀರಾತು, ವೀಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

3ನೇ ಮಗುವಿನ ನಿರೀಕ್ಷೆಯಲ್ಲಿದ್ದಾರಾ ಕರೀನಾ-ಸೈಫ್ ಅಲಿ ಖಾನ್? ಸಂಚಲನ ಸೃಷ್ಟಿಸಿದ ಬೇಬಿ ಬಂಪ್ ವಿಡಿಯೋ!
ಬಾಲಿವುಡ್

3ನೇ ಮಗುವಿನ ನಿರೀಕ್ಷೆಯಲ್ಲಿದ್ದಾರಾ ಕರೀನಾ-ಸೈಫ್ ಅಲಿ ಖಾನ್? ಸಂಚಲನ ಸೃಷ್ಟಿಸಿದ ಬೇಬಿ ಬಂಪ್ ವಿಡಿಯೋ!

ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಸಾರ್ವಜನಿಕವಾಗಿ ಕಾಣಿಸಿಕೊಂಡು ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿದರು. ನಟಿ ತಮ್ಮ ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ. ವೀಡಿಯೊದಲ್ಲಿ, ಕರೀನಾ ಅವರ ಕಾರಿನ ಕಡೆಗೆ ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು.

ವೈಬ್ ಚಿತ್ರದ ಟೀಸರ್
ವಿಡಿಯೋ

ವೈಬ್ ಚಿತ್ರದ ಟೀಸರ್

'ಬಾಲಿವುಡ್ ನಟರಿಗಿಂತ ಕಂಟೆಂಟ್ ಕ್ರಿಯೇಟರ್‌ಗಳೇ ಹೆಚ್ಚು ಹಣ ಗಳಿಸಬಹುದು': ಯೂಟ್ಯೂಬರ್ ರಣವೀರ್ ಅಲ್ಹಾಬಾದಿಯಾ
ಬಾಲಿವುಡ್

'ಬಾಲಿವುಡ್ ನಟರಿಗಿಂತ ಕಂಟೆಂಟ್ ಕ್ರಿಯೇಟರ್‌ಗಳೇ ಹೆಚ್ಚು ಹಣ ಗಳಿಸಬಹುದು': ಯೂಟ್ಯೂಬರ್ ರಣವೀರ್ ಅಲ್ಹಾಬಾದಿಯಾ

ಚಲನಚಿತ್ರ ಉದ್ಯಮಕ್ಕಿಂತ ಡಿಜಿಟಲ್ ಕ್ಷೇತ್ರವು ಹೆಚ್ಚು ಜನರಿಗೆ ಸ್ಥಿರವಾದ ಮತ್ತು ಉತ್ತಮ ಆದಾಯದ ವೃತ್ತಿಯನ್ನು ರೂಪಿಸಿಕೊಳ್ಳುವ ಅವಕಾಶ ಒದಗಿಸುತ್ತದೆ ಎಂದಿದ್ದಾರೆ.