Bollywood

ನಿಜ ಜೀವನದಲ್ಲಿ 'ಬದಾಯಿ ಹೋ' ಆಗಬೇಕಿತ್ತು ಆದರೆ..: 66ನೇ ವಯಸ್ಸಿನಲ್ಲಿ ಗರ್ಭಿಣಿಯಾದ ಬಗ್ಗೆ ನೀನಾ ಗುಪ್ತಾ ಸ್ಪಷ್ಟನೆ
ಹೈದರಾಬಾದ್‌ನಲ್ಲಿ ನಟ ವಿಜಯ್ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ ಅವರ ವಿವಾಹದ ಆರತಕ್ಷತೆಯಲ್ಲಿ ನೀನಾ ಗುಪ್ತಾ ಭಾಗವಹಿಸಿದ ನಂತರ ಈ ಕುರಿತಾದ ಊಹಾಪೋಹಗಳು ಪ್ರಾರಂಭವಾದವು.

ಮಗನ ಸಲಹೆ; ಭಾರತ ಭೇಟಿಗೂ ಮುನ್ನ 'ಧುರಂಧರ್' ಚಿತ್ರ ವೀಕ್ಷಿಸಿದ ಫಿನ್ಲೆಂಡ್ ಅಧ್ಯಕ್ಷ ಅಲೆಕ್ಸಾಂಡರ್ ಸ್ಟಬ್!
ಧುರಂಧರ್: ದಿ ರಿವೆಂಜ್ ಚಿತ್ರದ ಮುಂಗಡ ಬುಕಿಂಗ್ ಶನಿವಾರ ಆರಂಭವಾಗಿದೆ. ಭಾರತದ ಎಲ್ಲ ಭಾಷೆಗಳಲ್ಲಿ ಮುಂಗಡ ಬುಕಿಂಗ್ ಮೂಲಕ ಸುಮಾರು ₹12.29 ಕೋಟಿ ಸಂಗ್ರಹಿಸಿದೆ.

ಮತ್ತಷ್ಟು ಭೀಭತ್ಸ್ಯ 'ಧುರಂಧರ್ 2' ಚಿತ್ರದ ಟ್ರೈಲರ್

'ಆತಂಕ, ಭಯದಿಂದಾಗಿ ನಿದ್ದೆಯೇ ಬರುತ್ತಿಲ್ಲ': ದುಬೈ ಹೋಟೆಲ್‌ನಲ್ಲಿ ಸಿಲುಕಿರುವ ಬಾಲಿವುಡ್ ನಟಿ ನರ್ಗಿಸ್ ಫಕ್ರಿ ಪೋಸ್ಟ್!
ಇರಾನ್ ಮೇಲೆ ಇಸ್ರೇಲ್ ಹಾಗೂ ಅಮೆರಿಕ ನಡೆಸಿದ ಜಂಟಿ ದಾಳಿಯಲ್ಲಿ ಅಲ್ಲಿನ ಸರ್ವೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ ಹತ್ಯೆಗೀಡಾಗಿದ್ದಾರೆ. ಇದರ ಬೆನ್ನಲ್ಲೇ ದುಬೈನಿಂದ ವಿಮಾನ ಸೇವೆಗಳನ್ನು ಬಂದ್ ಮಾಡಲಾಗಿದೆ.

ದಕ್ಷಿಣದ ಚಿತ್ರಗಳಲ್ಲಿ ಬ್ರಾ ಮತ್ತು ಹೊಕ್ಕಳಿಗೆ ಹೆಚ್ಚು ಮಹತ್ವ, ಆದರೆ ಬಾಲಿವುಡ್‌ನಲ್ಲಿ... ನಟಿ ತಾಪ್ಸಿ ಪನ್ನು ಹೇಳಿಕೆ ವೈರಲ್
ನಟಿ ತಾಪ್ಸಿ ಪನ್ನು ಶುಭಂಕರ್ ಮಿಶ್ರಾ ಅವರ ಪಾಡ್‌ಕ್ಯಾಸ್ಟ್‌ನಲ್ಲಿ ಸೆಟ್‌ನಲ್ಲಿನ ಅಸ್ವಸ್ಥತೆ, ಐಟಂ ಸಾಂಗ್ ಸಂಸ್ಕೃತಿ ಮತ್ತು ಭಾರತೀಯ ಚಲನಚಿತ್ರೋದ್ಯಮದಲ್ಲಿನ ದ್ವಿಗುಣ ಮಾನದಂಡಗಳ ಬಗ್ಗೆ ಮಾತನಾಡಿದರು.

'ಶತಕ' ಸಿನಿಮಾ - ತಂತ್ರಜ್ಞಾನದ ಪಾಕದಲ್ಲಿ ಅರಳಿರುವ ಚರಿತ್ರೆಯ ಸುಗಂಧ!
ನೂರು ವರ್ಷಗಳ ತಾಳಿಕೆ ಮತ್ತು ಬಾಳಿಕೆಗೆ ಕಾರಣವಾಗಿರುವ ಸಂಗತಿ ಏನಾಗಿದ್ದಿರಬಹುದು? ಪ್ರಾರಂಭದಲ್ಲಿ ಎದುರಾದ ಸವಾಲು, ಸಂಶಯ, ತೆಗಳಿಕೆಗಳನ್ನೆಲ್ಲ ಎದುರಿಸಿದ ಬಗೆ ಹೇಗೆ?

ಮತ್ತಷ್ಟು ಕ್ರೂರತೆ ಅನಾವರಣ: ಕೇರಳ ಸ್ಟೋರಿ 2 ಚಿತ್ರದ ಟ್ರೈಲರ್

ಬಾಲಿವುಡ್ ಖ್ಯಾತ ನಿರ್ಮಾಪಕ, ನಿರ್ದೇಶಕ MM Baig ನಿಗೂಢ ಸಾವು: ಮನೆಯಲ್ಲೇ ಶವ ಪತ್ತೆ!
ನಿರ್ಮಾಪಕ ಬೇಗ್ ಸ್ವಲ್ಪ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಒಬ್ಬಂಟಿಯಾಗಿ ವಾಸಿಸುತ್ತಿದ್ದರು ಎಂದು ಖ್ಯಾತ ಪ್ರಚಾರಕ ಹನೀಫ್ ಜವೇರಿ ಹೇಳಿದ್ದಾರೆ.

ನಟ ಸಲ್ಮಾನ್ ಖಾನ್ ತಂದೆ ಆರೋಗ್ಯ ಏರುಪೇರು: Brain Haemorrhage, ಮುಂಬೈ ಆಸ್ಪತ್ರೆಗೆ ದಾಖಲು!
ಪ್ರಸ್ತುತ ಸಲೀಂ ಖಾನ್ ಅವರಿಗೆ ಪ್ರಸ್ತುತ ವೆಂಟಿಲೇಟರ್‌ನಲ್ಲಿ ಚಿಕಿತ್ಸೆಗೊಳಪಡಿಸಲಾಗಿದೆ. ಅವರು ಮಿದುಳಿನ ರಕ್ತಸ್ರಾವದಿಂದ ಬಳಲುತ್ತಿದ್ದು ತೀವ್ರ ನಿಗಾ ಘಟಕದಲ್ಲಿ (ICU) ನಿಕಟ ವೀಕ್ಷಣೆಯಲ್ಲಿದ್ದಾರೆ..

