BMRCL

6 ಬೋಗಿ ಎಫೆಕ್ಟ್: ನಮ್ಮ ಮೆಟ್ರೊಗೆ ಒಂದೇ ದಿನದಲ್ಲಿ 1.30 ಕೋಟಿ ರು. ಆದಾಯ
ರಾಜ್ಯ

6 ಬೋಗಿ ಎಫೆಕ್ಟ್: ನಮ್ಮ ಮೆಟ್ರೊಗೆ ಒಂದೇ ದಿನದಲ್ಲಿ 1.30 ಕೋಟಿ ರು. ಆದಾಯ

ಇತ್ತೀಚಿಗಷ್ಟೇ ನಮ್ಮ ಮೆಟ್ರೊ ನೇರಳೆ ಮಾರ್ಗದಲ್ಲಿ ಆರಂಭವಾದ ಆರು ಬೋಗಿಯ ರೈಲು ಸಂಚಾರದಿಂದಾಗಿ ಬಿಎಂಆರ್....

ನಮ್ಮ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕರಾಗಿ ಅಜಯ್ ಸೇಠ್ ನೇಮಕ
ರಾಜ್ಯ

ನಮ್ಮ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕರಾಗಿ ಅಜಯ್ ಸೇಠ್ ನೇಮಕ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಹಾಗೂ ಕರ್ನಾಟಕ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯಾಗಿರುವ ಅಜಯ್ ಸೇಠ್‌ ಅವರನ್ನು ಮೆಟ್ರೋ...

ಬಿಎಂಆರ್​ಸಿಎಲ್ - ನೌಕರರ ಸಂಧಾನ ಬಹುತೇಕ ಯಶಸ್ವಿ
ರಾಜ್ಯ

ಬಿಎಂಆರ್​ಸಿಎಲ್ - ನೌಕರರ ಸಂಧಾನ ಬಹುತೇಕ ಯಶಸ್ವಿ

ಪದೇಪದೆ ಮುಷ್ಕರದ ಬೆದರಿಕೆ ಹಾಕುತ್ತಿದ್ದ ಬೆಂಗಳೂರು ಮೆಟ್ರೋ ರೈಲು ನೌಕರರ ಸಂಘದ ಬೇಡಿಕೆಗಳನ್ನು ಈಡೇರಿಸಲು...

ಬೆಂಗಳೂರು: ಮೆಟ್ರೋ ಎರಡನೇ ಹಂತದ ಕಾಮಗಾರಿಗೆ ನೈಸ್ ಅಡ್ಡಿ
ರಾಜ್ಯ

ಬೆಂಗಳೂರು: ಮೆಟ್ರೋ ಎರಡನೇ ಹಂತದ ಕಾಮಗಾರಿಗೆ ನೈಸ್ ಅಡ್ಡಿ

ನೈಸ್ ಸಂಸ್ಥೆಗೆ ಸೇರಿದ ಎಂಟು ಎಕರೆ ಭೂಮಿ ಸ್ವಾಧೀನ ಪಕ್ರಿಯೆ ವಿಳಂಬವಾದ ಕಾರಣ 72.1 ಕಿಮೀ ಉದ್ದದ ಮೆಟ್ರೋ ಫೇಸ್ II ಯೋಜನೆ ಮತ್ತಷ್ಟು ಮುಂದೆ ಹೋಗಲು ಕಾರಣವಾಗಿದೆ.

ನಾಳೆಯಿಂದ 'ನಮ್ಮ ಮೆಟ್ರೋ' ಸಿಬ್ಬಂದಿ ಮುಷ್ಕರ: ತುರ್ತು ಪರಿಸ್ಥಿತಿ ಎದುರಿಸಲು ಸಿದ್ಧ ಎಂದ ಬಿಎಂಆರ್'ಸಿಎಲ್
ರಾಜ್ಯ

ನಾಳೆಯಿಂದ 'ನಮ್ಮ ಮೆಟ್ರೋ' ಸಿಬ್ಬಂದಿ ಮುಷ್ಕರ: ತುರ್ತು ಪರಿಸ್ಥಿತಿ ಎದುರಿಸಲು ಸಿದ್ಧ ಎಂದ ಬಿಎಂಆರ್'ಸಿಎಲ್

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್'ಸಿಎಫ್) ನೌಕರರ ಸಂಘ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನಲೆಯಲ್ಲಿ ಯಾವುದೇ ರೀತಿಯ ಪರಿಸ್ಥಿತಿ ಎದುರಿಸಲು ಸಿದ್ಧ ಎಂದು ಬಿಎಂಆರ್'ಸಿಎಲ್ ಭಾನುವಾರ ಹೇಳಿದೆ...

ಬೆಂಗಳೂರು: ನಮ್ಮ ಮೆಟ್ರೋ ಮುಷ್ಕರಕ್ಕೆ ಹೈಕೋರ್ಟ್ ತಡೆ
ರಾಜ್ಯ

ಬೆಂಗಳೂರು: ನಮ್ಮ ಮೆಟ್ರೋ ಮುಷ್ಕರಕ್ಕೆ ಹೈಕೋರ್ಟ್ ತಡೆ

ಮುಂದಿನ ವಿಚಾರಣೆ ವರೆಗೂ ನಮ್ಮ ಮೆಟ್ರೋ ನೌಕರರು ಮುಷ್ಕರ ನಡೆಸಬಾರದೆಂದು ಕರ್ನಾಟಕ ಹೈಕೋರ್ಟ್ ಶುಕ್ರವಾರ ಆದೇಶ ನಿಡಿದೆ.

ಬೆಂಗಳೂರು: ಆರು ಕೋಚ್ ಗಳ ಮೆಟ್ರೋ ಸಂಚಾರ ಇನ್ನಷ್ಟು ವಿಳಂಬ ಸಾಧ್ಯತೆ
ರಾಜ್ಯ

ಬೆಂಗಳೂರು: ಆರು ಕೋಚ್ ಗಳ ಮೆಟ್ರೋ ಸಂಚಾರ ಇನ್ನಷ್ಟು ವಿಳಂಬ ಸಾಧ್ಯತೆ

ಮೆಟ್ರೊ ರೈಲು ಸುರಕ್ಷತಾ ಆಯುಕ್ತ (ಸಿಎಂಆರ್ಎಸ್) ಗುರುವಾರ ಆರು ಕೋಚ್ (ಬೋಗಿ) ಗಳ ಮೆಟ್ರೋ ರೈಲು ಪ್ರಾಯೋಗಿಕ ಸಂಚಾರವನ್ನು ಸರ್ ಎಂ ವಿಶ್ವೇಶ್ವರಯ್ಯ ನಿಲ್ದಾಣದಿಂದ....

ಐಪಿಎಲ್: ನಮ್ಮ ಮೆಟ್ರೋ ರೈಲು ಸಂಚಾರ ವೇಳೆ ವಿಸ್ತರಣೆ
ಕ್ರಿಕೆಟ್

ಐಪಿಎಲ್: ನಮ್ಮ ಮೆಟ್ರೋ ರೈಲು ಸಂಚಾರ ವೇಳೆ ವಿಸ್ತರಣೆ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಆರು ರಾತ್ರಿಗಳ ಐಪಿಎಲ್ ಪಂದ್ಯದ ವೇಳೆ ಕ್ರಿಕೆಟ್ ಅಭಿಮಾನಿಗಳ ಪ್ರಯಾಣಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ ರೈಲುಗಳ ವೇಳಾಪಟ್ಟಿಯನ್ನು ವಿಸ್ತರಿಸಲು ನಿರ್ಧರಿಸಿದೆ.

ಮೆಟ್ರೋ -2 ಮಾರ್ಗದ ಮರು ಟೆಂಡರ್ ಪ್ರಕ್ರಿಯೆಯಲ್ಲಿ ಮತ್ತಷ್ಟು  ವಿಳಂಬ ಸಾಧ್ಯತೆ
ರಾಜ್ಯ

ಮೆಟ್ರೋ -2 ಮಾರ್ಗದ ಮರು ಟೆಂಡರ್ ಪ್ರಕ್ರಿಯೆಯಲ್ಲಿ ಮತ್ತಷ್ಟು ವಿಳಂಬ ಸಾಧ್ಯತೆ

ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಮೆಟ್ರೋ ಎರಡನೇ ಹಂತದ ನಾಗವಾರ- ಗೊಟ್ಟಿಗೆರೆ ಮಾರ್ಗದ ನೆಲದಡಿಯ ಕಾರಿಡಾರ್ ಯೋಜನೆಯ ಮರುಟೆಂಡರ್ ಪ್ರಕ್ರಿಯೆಯನ್ನು ಕೂಡಲೇ ಆರಂಭಿಸದಿರಲು ಬಿಎಂಆರ್ ಸಿಎಲ್ ನಿರ್ಧರಿಸಿದೆ.