BMRCL

ಕಡಿಮೆ ವೇತನ: ಮೆಟ್ರೋಗೆ 25 ಲೋಕೋ ಪ್ಯೆಲಟ್‍ಗಳ ರಾಜಿನಾಮೆ
ಕಡಿಮೆ ವೇತನ ಹಾಗೂ ಅಧಿಕ ಕೆಲಸದೊತ್ತಡ ಕಾರಣದಿ೦ದಾಗಿ ಕಳೆದೆರಡು ತಿಂಗಳಲ್ಲಿ 25ಕ್ಕೂ ಹೆಚ್ಚು ನಮ್ಮ ಮೆಟ್ರೋದ ಲೋಕೋ ಪ್ಯೆಲಟ್‍ಗಳು ಕೆಲಸಕ್ಕೆ ರಾಜೀನಾಮೆ...

ಭಿತ್ತಿಪತ್ರ ಅಂಟಿಸಿದ್ರೆ ಕಠಿಣ ಕ್ರಮ
ಮೆಟ್ರೋ ನಿಲ್ದಾಣದ ಕಂಬಗಳು, ಮೇಲ್ಸೇತುವೆ, ಗೋಡೆಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸಿಕ್ಕಸಿಕ್ಕಲ್ಲಿ ಭಿತ್ತಿ ಪತ್ರ ಅಂಟಿಸಿದರೆ ಅಂತಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವು ದು ಎಂದು ಮೇಯರ್ ಬಿ.ಎನ್. ಮಂಜುನಾಥ್ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ...

ಮೆಟ್ರೋ ಎರಡನೇ ಹಂತಕ್ಕೆ ಫ್ರಾನ್ಸ್ ಸಾಲ
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಮೆಟ್ರೊ 2ನೇ ಹಂತದ ಯೋಜನೆ ಅನುಷ್ಠಾನಕ್ಕೆ ರು.1,500 ಕೋಟಿ ಸಾಲ ನೀಡುವುದಕ್ಕೆ ಫ್ರಾನ್ಸ್ ನ ಏಜೆನ್ಸಿ ಫ್ರಾಂಚೈಸಿ ಡಿ ಡೆವಲಪ್‍ಮೆಂಟ್ (ಎಎಫ್ಡಿ) ಸಂಸ್ಥೆ ಒಪ್ಪಿಗೆ ನೀಡಿದೆ.

ನಮ್ಮ ಮೆಟ್ರೊಗೆ ಹಣ ಪೋಲು
`ನಮ್ಮ ಮೆಟ್ರೊ' ಶೇ.60ರಷ್ಟು ಅಧಿಕ ವೆಚ್ಚ ಮಾಡುತ್ತಿದ್ದು, ಈಗಾಗಲೇ ಕಾಮಗಾರಿ ಸಾಕಷ್ಟು ತಡವಾಗಿದೆ. ಬಿಎಂಆರ್‍ಸಿಎಲ್‍ನಲ್ಲಿ ತಜ್ಞರ ಕೊರತೆ ಹಾಗೂ ಪದೇ ಪದೇ ವ್ಯವಸ್ಥಾಪಕ ನಿರ್ದೇಶಕರ ವರ್ಗಾವಣೆಯಿಂದ ಈ ಸಮಸ್ಯೆ ಉಂಟಾಗಿದೆ ಎಂದು ದೆಹಲಿ ಮೆಟ್ರೋ...

ಸೇತುವೆ ಕೆಳಗಿನ ತ್ಯಾಜ್ಯ ತೆರವುಗೊಳಿಸಲು ಬಿಬಿಎಂಪಿ, ಬಿಎಂಆರ್‍ಸಿಎಲ್ ಕೆಸರೆರೆಚಾಟ
ಮೆಟ್ರೋ ಮಾರ್ಗದಲ್ಲಿ ನಿರ್ಮಾಣ ಕಾಮಗಾರಿ ವ್ಯರ್ಥ, ಕಸ ಹಾಕುತ್ತಿರುವುದರಿಂದ ಉಂಟಾಗುತ್ತಿರುವ ತೊಂದರೆ ಸರಿಪಡಿಸಲು ಸೂಕ್ತ ಕ್ರಮ ಕೈ ಗೊಳ್ಳುವ ಬದಲು ಪರಸ್ಪರ ಕೆಸರೆರೆಚಾಟದಲ್ಲಿ ತೊಡಗಿರುವ ಬಿಬಿಎಂಪಿ ಹಾಗೂ ಬಿಎಂಆರ್ ಸಿಎಲ್ ವರ್ತನೆಗೆ ಸುಭಾಷ ಬಿ.ಅಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ...

