BMRCL

CM ಸಿದ್ದುಗೆ ತಾತ್ಕಾಲಿಕ ರಿಲೀಫ್; ಬೆಂಗಳೂರು ವಿದ್ಯಾರ್ಥಿನಿ ಅತ್ಯಾಚಾರ: ಆರೋಪಿ ಬಂಧನ; ಬೆಂಕಿ ಹಚ್ಚಿಕೊಳ್ಳಲು ಸಿದ್ದರಾಮಯ್ಯ ಅಂಧಾಭಿಮಾನಿ ಯತ್ನ!
ವಿಡಿಯೋ

CM ಸಿದ್ದುಗೆ ತಾತ್ಕಾಲಿಕ ರಿಲೀಫ್; ಬೆಂಗಳೂರು ವಿದ್ಯಾರ್ಥಿನಿ ಅತ್ಯಾಚಾರ: ಆರೋಪಿ ಬಂಧನ; ಬೆಂಕಿ ಹಚ್ಚಿಕೊಳ್ಳಲು ಸಿದ್ದರಾಮಯ್ಯ ಅಂಧಾಭಿಮಾನಿ ಯತ್ನ!

Bengaluru Metro: ನಾಗಸಂದ್ರ-ಮಾದವಾರ ನಡುವೆ 6 ಬೋಗಿ ಮೆಟ್ರೋ ರೈಲು ಪರೀಕ್ಷಾರ್ಥ ಸಂಚಾರ
ರಾಜ್ಯ

Bengaluru Metro: ನಾಗಸಂದ್ರ-ಮಾದವಾರ ನಡುವೆ 6 ಬೋಗಿ ಮೆಟ್ರೋ ರೈಲು ಪರೀಕ್ಷಾರ್ಥ ಸಂಚಾರ

ರೀಚ್ 3ಸಿ ವಿಸ್ತ್ರತ ಮಾರ್ಗದ ಮಾದವರ ಮತ್ತು ನಾಗಸಂದ್ರ ನಡುವೆ ಮೊದಲ ಪರೀಕ್ಷಾರ್ಥ ಸಂಚಾರ ನಡೆಸಲಾಗುತ್ತಿದೆ.

BMRCL: ಮೆಟ್ರೋ ಟಿಕೆಟ್ ದರ ಏರಿಕೆ?
ರಾಜ್ಯ

BMRCL: ಮೆಟ್ರೋ ಟಿಕೆಟ್ ದರ ಏರಿಕೆ?

ಹೆಚ್ಚುವರಿ ನಿರ್ವಹಣಾ ವೆಚ್ಚದ ಹಿನ್ನಲೆಯಲ್ಲಿ ಬೆಂಗಳೂರು ಮೆಟ್ರೋ ರೈಲು ನಿರ್ವಹಣಾ ಪ್ರಾಧಿಕಾರ ಟಿಕೆಟ್ ದರ ಏರಿಕೆಗೆ ಮುಂದಾಗಿದೆ.

ಪ್ರಯಾಣಿಕರ ಗಮನಕ್ಕೆ: 13, 14, 15 ರಂದು ನಮ್ಮ ಮೆಟ್ರೋ ಹಸಿರು ಮಾರ್ಗ ಸಂಚಾರದಲ್ಲಿ ವ್ಯತ್ಯಯ!
ರಾಜ್ಯ

ಪ್ರಯಾಣಿಕರ ಗಮನಕ್ಕೆ: 13, 14, 15 ರಂದು ನಮ್ಮ ಮೆಟ್ರೋ ಹಸಿರು ಮಾರ್ಗ ಸಂಚಾರದಲ್ಲಿ ವ್ಯತ್ಯಯ!

ನಮ್ಮ ಮೆಟ್ರೋದ ಹಸಿರು ಮಾರ್ಗದ ರೈಲು ಸಂಚಾರದಲ್ಲಿ 13, 14, 15ರಂದು ಭಾರೀ ವ್ಯತ್ಯಯವಾಗಲಿದೆ. ಇನ್ನು ನೇರಳೆ ಮಾರ್ಗದ ಮೆಟ್ರೋ ಸೇವೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ನಮ್ಮ ಮೆಟ್ರೋ: ಜುಲೈ 6 ರಿಂದ ನೇರಳೆ ಮಾರ್ಗದ ವೇಳಾಪಟ್ಟಿಯಲ್ಲಿ ಬದಲಾವಣೆ; ಮೆಜೆಸ್ಟಿಕ್‌ನಿಂದ ಹೆಚ್ಚುವರಿ ಮೆಟ್ರೋ ರೈಲುಗಳ ಸಂಚಾರ!
ರಾಜ್ಯ

ನಮ್ಮ ಮೆಟ್ರೋ: ಜುಲೈ 6 ರಿಂದ ನೇರಳೆ ಮಾರ್ಗದ ವೇಳಾಪಟ್ಟಿಯಲ್ಲಿ ಬದಲಾವಣೆ; ಮೆಜೆಸ್ಟಿಕ್‌ನಿಂದ ಹೆಚ್ಚುವರಿ ಮೆಟ್ರೋ ರೈಲುಗಳ ಸಂಚಾರ!

ನಾಡಪ್ರಭು ಕೆಂಪೇಗೌಡ ನಿಲ್ದಾಣ - ಮೆಜೆಸ್ಟಿಕ್ ನಿಂದ ಪ್ರಸ್ತುತ ಒಂಬತ್ತು ರೈಲುಗಳ ಬದಲಾಗಿ ಹದಿನೈದು ರೈಲುಗಳು ಹೊರಡಲಿವೆ. ಈ 15 ರೈಲುಗಳಲ್ಲಿ 10 ರೈಲುಗಳು ಪಟ್ಟಂದೂರು ಅಗ್ರಹಾರ (ಐಟಿಪಿಎಲ್) ವರೆಗೆ, ನಾಲ್ಕು ವೈಟ್‌ಫೀಲ್ಡ್‌ವರೆಗೆ ಮತ್ತು ಒಂದು ಬೈಯಪ್ಪನಹಳ್ಳಿ ನಿಲ್ದಾಣದವರೆಗೆ ಚಲಿಸಲಿವೆ.

ಸರ್ಜಾಪುರ To ಹೆಬ್ಬಾಳ 3A ಹಂತದ ನಮ್ಮ ಮೆಟ್ರೋ ಮಾರ್ಗ 2031ರ ವೇಳೆಗೆ ಪೂರ್ಣ: BMRCL
ರಾಜ್ಯ

ಸರ್ಜಾಪುರ To ಹೆಬ್ಬಾಳ 3A ಹಂತದ ನಮ್ಮ ಮೆಟ್ರೋ ಮಾರ್ಗ 2031ರ ವೇಳೆಗೆ ಪೂರ್ಣ: BMRCL

ನಮ್ಮ ಮೆಟ್ರೋ ಮೂರನೇ ಹಂತದ 3ಎ ಲೈನ್‌ನ ಕಾಮಗಾರಿ 2031ಕ್ಕೆ ಪೂರ್ಣಗೊಳ್ಳಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ಬಿಎಂಆರ್ ಸಿಎಲ್ ತಿಳಿಸಿದೆ.

ಪಾದಚಾರಿಗಳ ಅಪಘಾತ ತಪ್ಪಿಸಲು ಕ್ರಮ: ತುಮಕೂರು ಮುಖ್ಯರಸ್ತೆಯಲ್ಲಿ BMRCL ನಿಂದ ಸುರಕ್ಷತಾ ತಡೆಗೋಡೆ ನಿರ್ಮಾಣ
ರಾಜ್ಯ

ಪಾದಚಾರಿಗಳ ಅಪಘಾತ ತಪ್ಪಿಸಲು ಕ್ರಮ: ತುಮಕೂರು ಮುಖ್ಯರಸ್ತೆಯಲ್ಲಿ BMRCL ನಿಂದ ಸುರಕ್ಷತಾ ತಡೆಗೋಡೆ ನಿರ್ಮಾಣ

ಯಶವಂತಪುರದಿಂದ ನಾಗಸಂದ್ರದವರೆಗಿನ ಬಿಎಂಆರ್‌ಸಿಎಲ್‌ನ ಹಸಿರು ಮಾರ್ಗವು ತುಮಕೂರು ರಸ್ತೆಯುದ್ದಕ್ಕೂ ಹಾದು ಹೋಗುತ್ತಿದ್ದು, ಈ ಹೆದ್ದಾರಿಯಲ್ಲಿ ವೇಗವಾಗಿ ಬರುವ ವಾಹನಗಳಿಂದಾಗಿ ಸಾರ್ವಜನಿಕರು ಅಪಾಯಕ್ಕೆ ಸಿಲುಕಿದ್ದಾರೆ.

ಟ್ರಿನಿಟಿ ನಿಲ್ದಾಣದಲ್ಲಿ ಕೆಟ್ಟು ನಿಂತ ಮೆಟ್ರೋ: ಪದೇ ಪದೇ ತಾಂತ್ರಿಕ ದೋಷ- ಪ್ರಯಾಣಿಕರ ಆಕ್ರೋಶ; BMRCL ಹೇಳಿದ್ದೇನು?
ರಾಜ್ಯ

ಟ್ರಿನಿಟಿ ನಿಲ್ದಾಣದಲ್ಲಿ ಕೆಟ್ಟು ನಿಂತ ಮೆಟ್ರೋ: ಪದೇ ಪದೇ ತಾಂತ್ರಿಕ ದೋಷ- ಪ್ರಯಾಣಿಕರ ಆಕ್ರೋಶ; BMRCL ಹೇಳಿದ್ದೇನು?

ಟ್ರಿನಿಟಿ ಮೆಟ್ರೊ ನಿಲ್ದಾಣದಲ್ಲಿ ಗುರುವಾರ ಬೆಳಗ್ಗೆ ಪೀಕ್‌ ಅವಧಿಯಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದಿಂದ ಪ್ರಯಾಣಿಕರು ಒಂದು ತಾಸಿಗೂ ಹೆಚ್ಚು ಸಮಯ ರೈಲಿಗೆ ಕಾಯಬೇಕಾಯಿತು.

ಬೆಂಗಳೂರು: Namma Metro ಚಾಲಕರಹಿತ ರೈಲಿನ ವ್ಯವಸ್ಥೆ, ನಿಯಂತ್ರಣ ಹೇಗೆ? ಇಲ್ಲಿದೆ Video
ವಿಡಿಯೋ

ಬೆಂಗಳೂರು: Namma Metro ಚಾಲಕರಹಿತ ರೈಲಿನ ವ್ಯವಸ್ಥೆ, ನಿಯಂತ್ರಣ ಹೇಗೆ? ಇಲ್ಲಿದೆ Video