BMRCL

BMRCL: ಬೆಲೆ ಏರಿಕೆಯಿಂದ ಮಾಲಿನ್ಯ, ಸಂಚಾರ ದಟ್ಟಣೆ ಹೆಚ್ಚುತ್ತದೆ; ಮೆಟ್ರೋ ದರ ಹೆಚ್ಚಳ ನಿರ್ಧಾರ ಕುರಿತು ಪಿ.ಸಿ ಮೋಹನ್ ಪತ್ರ
ಏಷ್ಯಾದಲ್ಲಿಯೇ ಬೆಂಗಳೂರು ಅತಿ ವಾಹನ ದಟ್ಟಣೆಯನ್ನು ಹೊಂದಿರುವ ನಗರ. ಅದಕ್ಕಾಗಿ ಜನರು ಸಂಚಾರಕ್ಕೆ ಸಾರ್ವಜನಿಕ ಸಾರಿಗೆಯನ್ನು ಬಳಸುವಂತೆ ಮಾಡುವುದು ಅಗತ್ಯ. ಇಂಥ ಸಂದರ್ಭದಲ್ಲಿ ಇತ್ತೀಚೆಗೆ ಬಸ್ ಟಿಕೆಟ್ ದರ ಏರಿಸಲಾಗಿದೆ.

Namma Metro Yellow Line: ಏಪ್ರಿಲ್ ತಿಂಗಳೊಳಗೆ ಆರಂಭ; ಮೊದಲಿಗೆ ಮೂರು ಸೆಟ್ ರೈಲು ಸಂಚಾರ
19.15 ಕಿ.ಮೀ ಉದ್ದದ ಆರ್‌ವಿ ರಸ್ತೆ-ಬೊಮ್ಮಸಂದ್ರ ಮಾರ್ಗಕ್ಕೆ ಎರಡನೇ ರೈಲು ಆಗಿದ್ದು, ಫೆಬ್ರವರಿ ಅಂತ್ಯದ ವೇಳೆಗೆ ಮೂರನೆಯದು ನಿರೀಕ್ಷಿಸಲಾಗಿದೆ. ರೈಲುಗಳು ಆರಂಭದಲ್ಲಿ 30-ನಿಮಿಷಗಳ ಅಂತರದಲ್ಲಿ ಸಂಚಾರ ನಡೆಸಲಿವೆ.

2025 ಹೊಸ ವರ್ಷಾಚರಣೆ: Namma Metro ಸೇವೆ ಅವಧಿ ವಿಸ್ತರಣೆ
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು(ಬಿಎಂಆರ್ಸಿಎಲ್) 2025ರ ಹೊಸ ವರ್ಷದ ಅಂಗವಾಗಿ ಮೆಟ್ರೋ ರೈಲು ಸೇವಾವಧಿಯನ್ನು ವಿಸ್ತರಿಸಿದ್ದು, ಮಧ್ಯರಾತ್ರಿ 2.40ರವರೆಗೂ ರೈಲು ಸೇವೆ ವಿಸ್ತರಿಸಿ ಪ್ರಕಟಣೆ ಹೊರಡಿಸಿದೆ.

BMRCL: ಇದೇ ಮೊದಲ ಬಾರಿಗೆ ಹಣದ ಕೊರತೆ!
75.06 ಕಿಮೀ ನೆಟ್‌ವರ್ಕ್‌ಗೆ ಸುಮಾರು 10,000 ಕೋಟಿ ರೂ.ಗಳ ವೆಚ್ಚ ಹೆಚ್ಚಳವನ್ನು ಕರ್ನಾಟಕ ಮತ್ತು ಕೇಂದ್ರ ಸರ್ಕಾರ ಸಮಾನವಾಗಿ ಭರಿಸಬೇಕಾಗಿದೆ.

Namma Metro: ಹಳದಿ ಮಾರ್ಗದ ಬೊಮ್ಮಸಂದ್ರ ನಿಲ್ದಾಣಕ್ಕೆ Delta Electronics ಹೆಸರು ನಾಮಕರಣ
ಮುಂದಿನ 30 ವರ್ಷದವರೆಗೆ ಈ ನಿಲ್ದಾಣಕ್ಕೆ ತನ್ನ ಹೆಸರನ್ನು ನಾಮಕರಣ ಮಾಡಿಕೊಳ್ಳುವ ಹಕ್ಕು ಪಡೆದಿದ್ದು, ಕಂಪನಿಯು ಬಿಎಂಆರ್‌ಸಿಎಲ್‌ಗೆ ರೂ. 65 ಕೋಟಿ ಪಾವತಿಸಿದೆ.

Namma Metro: ಗುಲಾಬಿ ಮಾರ್ಗ ಡಿಸೆಂಬರ್ 2025ಕ್ಕೆ ಸಂಚಾರಕ್ಕೆ ಮುಕ್ತ!
ಮುಂದಿನ ವರ್ಷದ ಜೂನ್ ವೇಳೆಗೆ BEML ಕಂಪನಿ 53 ಸೆಟ್ ರೈಲುಗಳನ್ನು ನೀಡಬೇಕಿದೆ. ಜುಲೈ ವೇಳೆಗೆ ಮತ್ತೊಂದು ಸೆಟ್ ಹಸ್ತಾಂತರವಾಗುವ ನಿರೀಕ್ಷೆ ಇದೆ.

Namma Metro: BMRCL ಸಮಿತಿಯಿಂದ ಸಿಂಗಾಪುರ-ಹಾಂಗ್‌ಕಾಂಗ್‌ನಲ್ಲಿ ರೈಲು ಜಾಲ, ದರ ನಿಗದಿ ಬಗ್ಗೆ ಪರಾಮರ್ಶನೆ!
ಸಮಿತಿಯು ತನ್ನ ಶಿಫಾರಸನ್ನು ಡಿಸೆಂಬರ್ 15 ರೊಳಗೆ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್‌ಗೆ (BMRCL) ಸಲ್ಲಿಸುವಂತೆ ಕೇಳಿಕೊಂಡಿದ್ದು, 2025 ರ ಆರಂಭದಿಂದ ಜಾರಿಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ.

ಪರ್ಯಾಯ ಅರಣ್ಯೀಕರಣ: 25 ಸಾವಿರ ಸಸಿಗಳನ್ನು ನೆಟ್ಟ BMRCL
ನಗರದಾದ್ಯಂತ ಸ್ಥಳಗಳನ್ನು ಗುರುತಿಸಲಾಗಿದ್ದು ಮೂರು ವಿಭಿನ್ನ ಹಂತಗಳಲ್ಲಿ, ಸ್ಥಳೀಯ ಮತ್ತು ಹವಾಮಾನವನ್ನು ತಡೆದುಕೊಳ್ಳುವ ಮರಗಳನ್ನು ನೆಡಲಾಗಿದೆ. ಬಿಬಿಎಂಪಿ ಅರಣ್ಯ ಇಲಾಖೆಯಿಂದ ಕಾಮಗಾರಿಯನ್ನು ಮೇಲ್ವಿಚಾರಣೆ ಮಾಡಲಾಯಿತು.

KIADB ಭೂಮಿಯನ್ನು ಶೀಘ್ರ BMRCL ಗೆ ವರ್ಗಾಯಿಸಿ: ಸಿಎಂ ಸಿದ್ದರಾಮಯ್ಯಗೆ ಶೋಭಾ ಕರಂದ್ಲಾಜೆ ಆಗ್ರಹ
ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್, ಬೆಂಗಳೂರು ಉತ್ತರ ಕ್ಷೇತ್ರದ ಹೆಬ್ಬಾಳದಲ್ಲಿ ಬಹು ಮಾದರಿಯ ಸಾರಿಗೆ ಕೇಂದ್ರವನ್ನು ನಿರ್ಮಿಸಲು ಯೋಜಿಸುತ್ತಿದೆ.

