Bihar election

ಚುನಾವಣಾ ಪ್ರಚಾರದ ವೇಳೆ ವೇದಿಕೆ ಕುಸಿತ: ಪಪ್ಪು ಯಾದವ್‌ ಗೆ ಬಲಗೈ ಮುರಿತ
ದೇಶ

ಚುನಾವಣಾ ಪ್ರಚಾರದ ವೇಳೆ ವೇದಿಕೆ ಕುಸಿತ: ಪಪ್ಪು ಯಾದವ್‌ ಗೆ ಬಲಗೈ ಮುರಿತ

ಜನ ಅಧಿಕಾರಿ ಪಕ್ಷದ(ಜೆಎಪಿ) ಸ್ಥಾಪಕರಲ್ಲೊಬ್ಬರಾದ ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್ ಅವರು  ಜಿಲ್ಲೆಯ ಮೀನಾಪುರ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ ವೇದಿಕೆಯಿಂದ ಕುಸಿದುಬಿದ್ದು, ಬಲಗೈ ಮುರಿತವಾಗಿದೆ.

ಬಿಹಾರ ಚುನಾವಣೆ ಕಣದಲ್ಲಿದ್ದ ಜೆಡಿಆರ್ ಪಕ್ಷದ ಅಭ್ಯರ್ಥಿಗೆ ಗುಂಡಿಟ್ಟು ಹತ್ಯೆ!
ದೇಶ

ಬಿಹಾರ ಚುನಾವಣೆ ಕಣದಲ್ಲಿದ್ದ ಜೆಡಿಆರ್ ಪಕ್ಷದ ಅಭ್ಯರ್ಥಿಗೆ ಗುಂಡಿಟ್ಟು ಹತ್ಯೆ!

ಬಿಹಾರದ ​ಶಿಯೋಹಾರ್​​ ಜಿಲ್ಲೆಯ ಹಥ್ಸಾರ್ ಗ್ರಾಮದಲ್ಲಿ ಜನತಾದಳ ರಾಷ್ಟ್ರವಾದಿ ಪಕ್ಷದ ಅಭ್ಯರ್ಥಿ ನಾರಾಯಣ್ ಸಿಂಗ್ ಮೇಲೆ ಗುಂಡಿನ ದಾಳಿ ನಡೆಸಿ ಕೊಲೆ ಮಾಡಲಾಗಿದೆ ಎಂದು ಎಎನ್‌ಐ  ಸುದ್ದಿಸಂಸ್ಥೆ ವರದಿ ಮಾಡಿದೆ. ಘಟನೆಗೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದೆ.

ಜೆಡಿಯು ಸೇರಿದ ನಿವೃತ್ತ ಡಿಜಿಪಿ ಗುಪ್ತೇಶ್ವರ ಪಾಂಡೆ
ದೇಶ

ಜೆಡಿಯು ಸೇರಿದ ನಿವೃತ್ತ ಡಿಜಿಪಿ ಗುಪ್ತೇಶ್ವರ ಪಾಂಡೆ

ಮುಂದಿನ ತಿಂಗಳು ಬಿಹಾರ ಚುನಾವಣೆ ನಡೆಯಲಿದ್ದು ಇತ್ತೀಚೆಗಷ್ಟೇ ಸ್ವಯಂ ನಿವೃತ್ತಿ ಪಡೆದಿದ್ದ ಬಿಹಾರ ಡಿಜಿಪಿ ಗುಪ್ತೇಶ್ವರ ಪಾಂಡೆ ಅವರು ಜೆಡಿಯು ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. 

ನಿತೀಶ್ ಸಂಪುಟದಲ್ಲಿ ಯಾರಿಗೆ ಒಲಿಯಲಿದೆ ಸಚಿವ ಸ್ಥಾನ?
ದೇಶ

ನಿತೀಶ್ ಸಂಪುಟದಲ್ಲಿ ಯಾರಿಗೆ ಒಲಿಯಲಿದೆ ಸಚಿವ ಸ್ಥಾನ?

ಬಿಹಾರದ ಮುಖ್ಯಮಂತ್ರಿಯಾಗಿ 5ನೇ ಬಾರಿಗೆ ನಿತೀಶ್ ಕುಮಾರ್ ಅವರು ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಲಿದ್ದು, ನಿತೀಶ್ ಸಂಪುಟದಲ್ಲಿ ಯಾರು ಸ್ಥಾನಗಳಿಸಲಿದ್ದಾರೆ ಎಂಬ ಚರ್ಚೆ ವ್ಯಾಪಕವಾಗಿದೆ...

ನಿತೀಶ್ ಪ್ರಮಾಣ ವಚನಕ್ಕೆ ಕ್ಷಣಗಣನೆ: ವ್ಯಾಪಕ ಭಧ್ರತೆ
ದೇಶ

ನಿತೀಶ್ ಪ್ರಮಾಣ ವಚನಕ್ಕೆ ಕ್ಷಣಗಣನೆ: ವ್ಯಾಪಕ ಭಧ್ರತೆ

ಬಿಹಾರದ ಮುಖ್ಯಮಂತ್ರಿಯಾಗಿ 5ನೇ ಬಾರಿಗೆ ನಿತೀಶ್ ಕುಮಾರ್ ಅವರ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಲಿದ್ದು, ಪಾಟ್ನಾದ ಗಾಂಧಿ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ...

20ಕ್ಕೆ ನಿತೀಶ್ ಪ್ರಮಾಣವಚನ
ದೇಶ

20ಕ್ಕೆ ನಿತೀಶ್ ಪ್ರಮಾಣವಚನ

ಬಿಹಾರ ಚುನಾವಣೆಯಲ್ಲಿ ಭಾರಿ ಸ್ಥಾನಗಳೊಂದಿಗೆ ಗೆದ್ದ ನಿತೀಶ್ ಕುಮಾರ್ ಅಧಿಕಾರ ಸ್ವೀಕಾರಕ್ಕೆ ಎಲ್ಲ ಸಿದ್ಧತೆ ನಡೆಸಿಕೊಂಡಿದ್ದಾರೆ...

ಹಿಂದೂಗಳು ಶಾಂತಿ ಬಯಸುತ್ತಾರೆ ಎಂಬುದು ಬಿಹಾರ ಚುನಾವಣೆಯಿಂದ ಸಾಬೀತು: ದಲೈಲಾಮಾ
ದೇಶ

ಹಿಂದೂಗಳು ಶಾಂತಿ ಬಯಸುತ್ತಾರೆ ಎಂಬುದು ಬಿಹಾರ ಚುನಾವಣೆಯಿಂದ ಸಾಬೀತು: ದಲೈಲಾಮಾ

ಭಾರತ ಶಾಂತಿಪ್ರಿಯ ದೇಶ, ಭಾರತೀಯರು ಅಹಿಂಸಾ ತತ್ವದಲ್ಲಿ ನಂಬಿಕೆ ಇರಿಸಿದ್ದಾರೆ ಎಂಬುದು ಬಿಹಾರ ಚುನಾವಣಾ ಫಲಿತಾಂಶದಿಂದ ಸಾಬೀತಾಗಿದೆ ....

ಮೈತ್ರಿ ಸರ್ಕಾರವಾದರೂ ನಿತೀಶ್ ಸಂಪುಟದಲ್ಲಿ ಡಿಸಿಎಂ ಹುದ್ದೆ ಇಲ್ಲ
ದೇಶ

ಮೈತ್ರಿ ಸರ್ಕಾರವಾದರೂ ನಿತೀಶ್ ಸಂಪುಟದಲ್ಲಿ ಡಿಸಿಎಂ ಹುದ್ದೆ ಇಲ್ಲ

ಬಿಹಾರ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ ಸರ್ಕಾರ ರಚನೆಯತ್ತ ಚಿತ್ತ ಹರಿಸಿರುವ ನಿತೀಶ್ ಕುಮಾರ್ ನೇತೃತ್ವದ ಮಹಾಘಟ್ ಬಂಧನ ಮೈತ್ರಿಕೂಟ ತನ್ನ ನೂತನ..

"ಬಿಹಾರ ಸೋಲಿಗೆ ಮೋದಿ, ಶಾ ಕಾರಣ. ಪಕ್ಷಕ್ಕೆ ಅಂಟಿರುವ ಕ್ಯಾನ್ಸರ್ ತೊಳೆಯಬೇಕಿದೆ": ಬಿಜೆಪಿ ಸಂಸದ
ದೇಶ

"ಬಿಹಾರ ಸೋಲಿಗೆ ಮೋದಿ, ಶಾ ಕಾರಣ. ಪಕ್ಷಕ್ಕೆ ಅಂಟಿರುವ ಕ್ಯಾನ್ಸರ್ ತೊಳೆಯಬೇಕಿದೆ": ಬಿಜೆಪಿ ಸಂಸದ

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಹಿನಾಯವಾಗಿ ಸೋಲು ಕಾಣುತ್ತಿದ್ದಂತೆಯೇ ಪಕ್ಷದ ಹಿರಿಯ ನಾಯಕರ ವಿರುದ್ಧ ಅಸಮಾಧಾನ ಭುಗಿಲೆದ್ದಿದ್ದು, ಚುನಾವಣಾ ಸೋಲಿಗೆ ಪ್ರಧಾನಿ ಮೋದಿ...