Bigg Boss

BiggBoss ಕಚಡ ಶೋ: ಮೂರ್ಖರನ್ನು ಸ್ಟಾರ್‌ಗಳನ್ನಾಗಿ ಮಾಡುತ್ತದೆ, ಶೋ ನಿಲ್ಲಿಸಿ; ಸ್ಟಾಂಡ್ಅಪ್ ಕಾಮಿಡಿಯನ್ ಆಕ್ರೋಶ!
ಬಾಲಿವುಡ್

BiggBoss ಕಚಡ ಶೋ: ಮೂರ್ಖರನ್ನು ಸ್ಟಾರ್‌ಗಳನ್ನಾಗಿ ಮಾಡುತ್ತದೆ, ಶೋ ನಿಲ್ಲಿಸಿ; ಸ್ಟಾಂಡ್ಅಪ್ ಕಾಮಿಡಿಯನ್ ಆಕ್ರೋಶ!

ಸಲ್ಮಾನ್ ಖಾನ್ ಅವರ ಕಾರ್ಯಕ್ರಮ ಬಿಗ್ ಬಾಸ್ ಯಾವಾಗಲೂ ವಿವಾದಗಳಿಂದ ಸುತ್ತುವರೆದಿರುತ್ತದೆ. ಆದರೆ ಅದರ ಟಿಆರ್‌ಪಿಗಳು ಎಲ್ಲವನ್ನು ಮೀರಿಸುತ್ತದೆ. ಪ್ರತಿದಿನ ಈ ಕಾರ್ಯಕ್ರಮದಿಂದ ಕೆಲವು ಆಸಕ್ತಿದಾಯಕ ಸುದ್ದಿಗಳು ಹೊರಬರುತ್ತವೆ.

ಮಲ್ಲಮ್ಮನನ್ನು Bigg Boss ಮನೆಗೆ ಕಳುಹಿಸಲು ನೆರವಾಗಿದ್ದ ಡಿಸೈನರ್ ಪಲ್ಲವಿ ಇನ್ನಿಲ್ಲ..!
ರಾಜ್ಯ

ಮಲ್ಲಮ್ಮನನ್ನು Bigg Boss ಮನೆಗೆ ಕಳುಹಿಸಲು ನೆರವಾಗಿದ್ದ ಡಿಸೈನರ್ ಪಲ್ಲವಿ ಇನ್ನಿಲ್ಲ..!

ಮಲ್ಲಮ್ಮ ಅವರಿಗೆ ರಿಷಿ ಬೊಟಿಕ್‌ನಲ್ಲಿ ಕೆಲಸ ಹಾಗೂ ಆಶ್ರಯ ನೀಡುವ ಮೂಲಕ ಪಲ್ಲವಿ ಬೆಂಬಲವಾಗಿ ನಿಂತಿದ್ದರು. ಮಲ್ಲಮ್ಮ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆದ ಸಂದರ್ಭದಲ್ಲೂ ಪಲ್ಲವಿ ವೇದಿಕೆಗೆ ತೆರಳಿ ಅವರನ್ನು ಸ್ವಾಗತಿಸಿದ್ದರು.

ಅಸಹ್ಯಕರವಾಗಿ ಫೋಟೋ ತೆಗೆಯುವವರಿಗೆ ಹೊಡೆಯಿರಿ: ಶರ್ಟ್ ಬಿಚ್ಚಿ ಪಾಪರಾಜಿಗಳ ವಿರುದ್ಧ ಸಲ್ಮಾನ್ ಖಾನ್ ಗರಂ!
ಬಾಲಿವುಡ್

ಅಸಹ್ಯಕರವಾಗಿ ಫೋಟೋ ತೆಗೆಯುವವರಿಗೆ ಹೊಡೆಯಿರಿ: ಶರ್ಟ್ ಬಿಚ್ಚಿ ಪಾಪರಾಜಿಗಳ ವಿರುದ್ಧ ಸಲ್ಮಾನ್ ಖಾನ್ ಗರಂ!

ಬಿಗ್ ಬಾಸ್ ಸೀಸನ್ 20ರ ವಾರಾಂತ್ಯದಲ್ಲಿ ಸಲ್ಮಾನ್ ಕಾನ್ ತಮ್ಮ ಬದಲಾಗುತ್ತಿರುವ ದೇಹದ ಬಗ್ಗೆ ಮಾಡಿರುವ ಕಮೆಂಟ್ ಹಾಗೂ ಕತ್ರಿನಾ ಕೈಫ್ ಗುರಿತ ಟ್ರೋಲ್ ಗೆ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.

ನಟ ನಿರ್ದೇಶಕ ಓಂ ಪ್ರಕಾಶ್ ರಾವ್ ಏಕಾಏಕಿ ಆಸ್ಪತ್ರೆಗೆ ಸೇರೋದಕ್ಕೆ ಕಾರಣ ಏನು: ಮಾಹಿತಿ ಬಿಚ್ಚಿಟ್ಟ ಪ್ರಥಮ ಪ್ರಸಾದ್‌!
ಸಿನಿಮಾ ಸುದ್ದಿ

ನಟ ನಿರ್ದೇಶಕ ಓಂ ಪ್ರಕಾಶ್ ರಾವ್ ಏಕಾಏಕಿ ಆಸ್ಪತ್ರೆಗೆ ಸೇರೋದಕ್ಕೆ ಕಾರಣ ಏನು: ಮಾಹಿತಿ ಬಿಚ್ಚಿಟ್ಟ ಪ್ರಥಮ ಪ್ರಸಾದ್‌!

ಈ ಕಾರಣಕ್ಕೆ ಅವರ ಆರೋಗ್ಯದಲ್ಲಿ ಏರುಪೇರಾಗಿರಬಹುದು ಎಂದು ಭಾವಿಸುತ್ತೇನೆ ಎಂದು ಪ್ರಥಮ ಪ್ರಸಾದ್ ಹೇಳಿದ್ದಾರೆ. ಹೀಗಾಗಿ ಅವರಿಗೆ ಶೋದಿಂದ ಹೊರಗುಳಿಯುವುದು ಅನಿವಾರ್ಯವಾಗಿರಬಹುದು ಎಂದು ಪ್ರಥಮ ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.

'ನಾಯಕತ್ವ ಎಂದರೆ ತೊಂದರೆ ಬಂದಾಗ ಓಡಿಹೋಗುವುದಲ್ಲ': BiggBoss ವೇದಿಕೆ ಮೇಲೆ ಸೇತುಪತಿ ಹೇಳಿಕೆ ಬೆನ್ನಲ್ಲೇ ಭುಗಿಲೆದ್ದ ಆಕ್ರೋಶ!
ಸಿನಿಮಾ ಸುದ್ದಿ

'ನಾಯಕತ್ವ ಎಂದರೆ ತೊಂದರೆ ಬಂದಾಗ ಓಡಿಹೋಗುವುದಲ್ಲ': BiggBoss ವೇದಿಕೆ ಮೇಲೆ ಸೇತುಪತಿ ಹೇಳಿಕೆ ಬೆನ್ನಲ್ಲೇ ಭುಗಿಲೆದ್ದ ಆಕ್ರೋಶ!

ಬಿಗ್ ಬಾಸ್ ತಮಿಳು 10ರ ಇತ್ತೀಚಿನ ಸಂಚಿಕೆಯಲ್ಲಿ ನಿರೂಪಕ ವಿಜಯ್ ಸೇತುಪತಿ ಮಾಡಿದ ಕೆಲವು ಕಾಮೆಂಟ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿವೆ.

ಬಿಗ್‌ಬಾಸ್ ಮನೆಯಿಂದ ದಿಢೀರ್ ಹೊರಬಂದ ಓಂ ಪ್ರಕಾಶ್ ರಾವ್: ಎರಡನೇ ಬಾರಿಯೂ ಅರ್ಧಕ್ಕೇ ಆಟ ಮುಗಿಸಿದ ಸ್ಟಾರ್ ನಿರ್ದೇಶಕ!
ಸಿನಿಮಾ ಸುದ್ದಿ

ಬಿಗ್‌ಬಾಸ್ ಮನೆಯಿಂದ ದಿಢೀರ್ ಹೊರಬಂದ ಓಂ ಪ್ರಕಾಶ್ ರಾವ್: ಎರಡನೇ ಬಾರಿಯೂ ಅರ್ಧಕ್ಕೇ ಆಟ ಮುಗಿಸಿದ ಸ್ಟಾರ್ ನಿರ್ದೇಶಕ!

Bigg Boss Kannada 13: ಖ್ಯಾತ ಚಲನಚಿತ್ರ ನಿರ್ದೇಶಕ ಮತ್ತು ನಟ ಓಂ ಪ್ರಕಾಶ್ ರಾವ್ ಅವರು ಅನಾರೋಗ್ಯದ ಕಾರಣದಿಂದ ಬಿಗ್ ಬಾಸ್ ಕನ್ನಡ ಸೀಸನ್ 13 ರಿಯಾಲಿಟಿ ಶೋನಿಂದ ಅಧಿಕೃತವಾಗಿ ಹೊರನಡೆದಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಬಿಗ್‌ಬಾಸ್‌ಗೆ ಹೋಗುವ ಸ್ಟಾರ್‌ ನಟ-ನಟಿಯರಿಗೆ ಶಾಕ್: 3 ವರ್ಷ ಸೀರಿಯಲ್‌ಗಳಿಂದ ಬ್ಯಾನ್ ಮಾಡಲು ನಿರ್ಮಾಪಕರ ಸಂಘ ನಿರ್ಧಾರ!
ಸಿನಿಮಾ ಸುದ್ದಿ

ಬಿಗ್‌ಬಾಸ್‌ಗೆ ಹೋಗುವ ಸ್ಟಾರ್‌ ನಟ-ನಟಿಯರಿಗೆ ಶಾಕ್: 3 ವರ್ಷ ಸೀರಿಯಲ್‌ಗಳಿಂದ ಬ್ಯಾನ್ ಮಾಡಲು ನಿರ್ಮಾಪಕರ ಸಂಘ ನಿರ್ಧಾರ!

ಚಾಲ್ತಿಯಲ್ಲಿರುವ ಧಾರಾವಾಹಿಯ ಮುಖ್ಯ ನಟ-ನಟಿಯರು ನಿರ್ಮಾಪಕರಿಗೆ ತಿಳಿಸದೆ ದಿಢೀರನೆ ಬಿಗ್ ಬಾಸ್ ಶೋಗೆ ಹೋದರೆ, ಅವರನ್ನು 2 ರಿಂದ 3 ವರ್ಷಗಳ ಕಾಲ ಸೀರಿಯಲ್‌ಗಳಿಂದ ಬ್ಯಾನ್ ಮಾಡಲು ಕಿರುತೆರೆ ನಿರ್ಮಾಪಕರ ಸಂಘ ನಿರ್ಧರಿಸಿದೆ. ಆ ಕುರಿತ ವರದಿ ಇಲ್ಲಿದೆ:

ಶುರುವಾಗಿ ಎರಡೇ ದಿನಕ್ಕೆ BiggBoss ಮನೆಯ ಗೋಡೆ ಹಾರಿ ಓಡಿಹೋದ ಸ್ಪರ್ಧಿ.. ಏನಾಯಿತು?
ಸಿನಿಮಾ ಸುದ್ದಿ

ಶುರುವಾಗಿ ಎರಡೇ ದಿನಕ್ಕೆ BiggBoss ಮನೆಯ ಗೋಡೆ ಹಾರಿ ಓಡಿಹೋದ ಸ್ಪರ್ಧಿ.. ಏನಾಯಿತು?

ಬಿಗ್ ಬಾಸ್ ನ ಹೊಸ ಸೀಸನ್ ಅಬ್ಬರದಿಂದ ಆರಂಭವಾಯಿತು. ತಮಿಳು ಜೊತೆಗೆ, ಈ ರಿಯಾಲಿಟಿ ಶೋ ಹಿಂದಿ, ತೆಲುಗು, ಕನ್ನಡ, ಮಲಯಾಳಂ ಮತ್ತು ಬಂಗಾಳಿ ಭಾಷೆಗಳಲ್ಲಿ ಏಕಕಾಲದಲ್ಲಿ ಅದ್ಧೂರಿಯಾಗಿ ಆರಂಭವಾಯಿತು. ಸೀಸನ್ 10 ತಮಿಳಿನಲ್ಲಿಯೂ ಅದ್ದೂರಿಯಾಗಿ ಪ್ರಾರಂಭವಾಯಿತು.

ವಿಮಾನದಲ್ಲಿ ಬಂದು ಭರ್ಜರಿ ಸರ್ಪ್ರೈಸ್ ಕೊಟ್ಟ ಕಿಚ್ಚ; BiggBoss ಟೇಕಾಫ್ ಯಾವಾಗ ಗೊತ್ತಾ? ಗ್ರ್ಯಾಂಡ್ ಓಪನಿಂಗ್ ಡೇಟ್ ಬಗ್ಗೆ ಬಿಗ್ ಅಪ್ಡೇಟ್
ಸಿನಿಮಾ ಸುದ್ದಿ

ವಿಮಾನದಲ್ಲಿ ಬಂದು ಭರ್ಜರಿ ಸರ್ಪ್ರೈಸ್ ಕೊಟ್ಟ ಕಿಚ್ಚ; BiggBoss ಟೇಕಾಫ್ ಯಾವಾಗ ಗೊತ್ತಾ? ಗ್ರ್ಯಾಂಡ್ ಓಪನಿಂಗ್ ಡೇಟ್ ಬಗ್ಗೆ ಬಿಗ್ ಅಪ್ಡೇಟ್

ಕಿರುತೆರೆಯ ಇತಿಹಾಸದಲ್ಲಿಯೇ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಎಂದೇ ಹೆಸರಾಗಿರುವ ಬಿಗ್ ಬಾಸ್ ಕನ್ನಡದ ನೂತನ ಸೀಸನ್ ಯಾವಾಗ ಶುರು ಎಂದು ಕಾಯುತ್ತಿದ್ದ ಪ್ರೇಕ್ಷಕರಿಗೆ ಕೊನೆಗೂ ಗುಡ್ ನ್ಯೂಸ್ ಸಿಕ್ಕಿದೆ. ಆ ಕುರಿತ ವರದಿ ಇಲ್ಲಿದೆ: