Bhutan

4 ಓವರ್‌ 8 ವಿಕೆಟ್‌: ಹೊಸ ದಾಖಲೆ ಬರೆದ 22 ವರ್ಷದ ಭೂತಾನ್ ಸ್ಪಿನ್ನರ್ ಸೋನಮ್ ಯೆಶೆ!
ಕ್ರಿಕೆಟ್

4 ಓವರ್‌ 8 ವಿಕೆಟ್‌: ಹೊಸ ದಾಖಲೆ ಬರೆದ 22 ವರ್ಷದ ಭೂತಾನ್ ಸ್ಪಿನ್ನರ್ ಸೋನಮ್ ಯೆಶೆ!

ಯೆಶೆ ಅವರ ಸಾಧನೆಗೂ ಮುನ್ನ, ಪುರುಷರ ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಏಳು ವಿಕೆಟ್ ಗೊಂಚಲು ಪಡೆದಿದ್ದು ಸಾಧನೆಯಾಗಿತ್ತು.

ಜಲವಿದ್ಯುತ್ ಯೋಜನೆ ಉದ್ಘಾಟನೆ: ಭೂತಾನ್ ಗೆ ತೆರಳಿದ ಪ್ರಧಾನಿ ಮೋದಿ
ದೇಶ

ಜಲವಿದ್ಯುತ್ ಯೋಜನೆ ಉದ್ಘಾಟನೆ: ಭೂತಾನ್ ಗೆ ತೆರಳಿದ ಪ್ರಧಾನಿ ಮೋದಿ

ಭೇಟಿಯ ಸಮಯದಲ್ಲಿ ಮೋದಿ ಅವರು ಭೂತಾನ್ ರಾಜ ಜಿಗ್ಮೆ ಖೇಸರ್ ನಮ್ಗ್ಯೆಲ್ ವಾಂಗ್ಚುಕ್ ಮತ್ತು ಪ್ರಧಾನಿ ತ್ಸೆರಿಂಗ್ ಟೋಬ್ಗೆ ಅವರನ್ನು ಭೇಟಿ ಮಾಡಲಿದ್ದಾರೆ.

SAFF U-17 Women’s championship: ಹಾಕಿ ಬಳಿಕ ಫುಟ್‌ಬಾಲ್‌ನಲ್ಲೂ ಜಾರ್ಖಂಡ್‌ನದ್ದೇ ಮೇಲುಗೈ; ಏಳು ಬಾಲಕಿಯರು ಆಯ್ಕೆ!
ಕ್ರೀಡೆ

SAFF U-17 Women’s championship: ಹಾಕಿ ಬಳಿಕ ಫುಟ್‌ಬಾಲ್‌ನಲ್ಲೂ ಜಾರ್ಖಂಡ್‌ನದ್ದೇ ಮೇಲುಗೈ; ಏಳು ಬಾಲಕಿಯರು ಆಯ್ಕೆ!

ಈ ಎಲ್ಲ ಆಟಗಾರ್ತಿಯರು ಆಗಸ್ಟ್ 20 ರಿಂದ 31 ರವರೆಗೆ ಭೂತಾನ್‌ನಲ್ಲಿ ನಡೆಯಲಿರುವ ಸ್ಪರ್ಧೆಗೆ ತಯಾರಿ ನಡೆಸಲು ಸದ್ಯ ಬೆಂಗಳೂರಿನಲ್ಲಿದ್ದಾರೆ.

SOUL Leadership Conclave: ಜಾಗತಿಕ ಶಕ್ತಿ ಕೇಂದ್ರವಾಗಿ ಭಾರತ ಹೊರಹೊಮ್ಮಲು ಬಲಿಷ್ಠ ನಾಯಕತ್ವ ಅಗತ್ಯ: ಪ್ರಧಾನಿ ಮೋದಿ
ದೇಶ

SOUL Leadership Conclave: ಜಾಗತಿಕ ಶಕ್ತಿ ಕೇಂದ್ರವಾಗಿ ಭಾರತ ಹೊರಹೊಮ್ಮಲು ಬಲಿಷ್ಠ ನಾಯಕತ್ವ ಅಗತ್ಯ: ಪ್ರಧಾನಿ ಮೋದಿ

ಸಮಾಜದ ವಿವಿಧ ಕ್ಷೇತ್ರಗಳಲ್ಲಿ ನಾಯಕತ್ವವನ್ನು ಬೆಳೆಸುವತ್ತ ಸೋಲ್ ಮಹತ್ವದ ಹೆಜ್ಜೆಯಾಗಿದೆ. ಭೂತಾನಿನ ಪ್ರಧಾನಿ ತ್ಸೆರಿಂಗ್ ಟೋಬ್ಗೆ ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವಿಶ್ವಸಂಸ್ಥೆ ಭದ್ರತಾ ಮಂಡಳಿ: ಕಾಯಂ ಸದಸ್ಯತ್ವ: ಭಾರತಕ್ಕೆ ಭೂತಾನ್ ಬೆಂಬಲ!
ವಿದೇಶ

ವಿಶ್ವಸಂಸ್ಥೆ ಭದ್ರತಾ ಮಂಡಳಿ: ಕಾಯಂ ಸದಸ್ಯತ್ವ: ಭಾರತಕ್ಕೆ ಭೂತಾನ್ ಬೆಂಬಲ!

ಆರ್ಥಿಕ ಪಗ್ರತಿಯಲ್ಲಿ ಗಮನಾರ್ಹ ಸಾಧನೆ ತೋರುತ್ತಿರುವ ಮತ್ತು ಜಾಗತಿಕ ನಾಯಕತ್ವ ವಹಿಸುತ್ತಿರುವ ಭಾರತವು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ (ಯುಎನ್‌ಎಸ್‌ಸಿ) ಕಾಯಂ ಸದಸ್ಯತ್ವ ಪಡೆಯಲು ಅರ್ಹವಾಗಿದೆ ಎಂದು ಭೂತಾನ್ ಪ್ರಧಾನಿ ಶೆರಿಂಗ್‌ ಟೊಬಗೆ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಗೆ ಭೂತಾನ್‍ನ ಅತ್ಯುನ್ನತ ನಾಗರಿಕ ಪ್ರಶಸ್ತಿ ಗೌರವ
ವಿದೇಶ

ಪ್ರಧಾನಿ ನರೇಂದ್ರ ಮೋದಿಗೆ ಭೂತಾನ್‍ನ ಅತ್ಯುನ್ನತ ನಾಗರಿಕ ಪ್ರಶಸ್ತಿ ಗೌರವ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಭೂತಾನ್‍ನ ಅತ್ಯುನ್ನತ ನಾಗರಿಕ ಪ್ರಶಸ್ತಿ ನ್ಗಾಡಾಗ್ ಪೆಲ್ ಗಿ ಖೋರ್ಲೊಗೆ ಭಾಜನಾರಾಗಿದ್ದು ಶುಕ್ರವಾರ ಭೂತಾನ್ ಪ್ರಧಾನಿ ಲೋಟೆ ತ್ಶೆರಿಂಗ್ ಪ್ರದಾನ ಮಾಡಿದ್ದಾರೆ.

ಕೋವಿಡ್-19 ಎದುರಿಸಲು ಭಾರತಕ್ಕೆ ಭೂತಾನ್ ನಿಂದ ಲಿಕ್ವಿಡ್ ಆಕ್ಸಿಜನ್ ಪೂರೈಕೆ
ದೇಶ

ಕೋವಿಡ್-19 ಎದುರಿಸಲು ಭಾರತಕ್ಕೆ ಭೂತಾನ್ ನಿಂದ ಲಿಕ್ವಿಡ್ ಆಕ್ಸಿಜನ್ ಪೂರೈಕೆ

ಕೋವಿಡ್-19 ಸಾಂಕ್ರಾಮಿಕದ ಎರಡನೇ ಅಲೆಯಿಂದ ತೀವ್ರ ರೀತಿಯ ಹೋರಾಟ ನಡೆಸುತ್ತಿರುವ ಭಾರತಕ್ಕೆ ಜೀವ ರಕ್ಷಕ ಲಿಕ್ವಿಡ್ ಆಕ್ಸಿಜನ್ ನ್ನು ಭೂತಾನ್ ಪೂರೈಸಲಿದೆ.

ಭೂತಾನ್ ನಲ್ಲಿ ಚೀನಾದಿಂದ ಗ್ರಾಮ ನಿರ್ಮಾಣ: ಡೊಕ್ಲಾಮ್ ಸಂಘರ್ಷದಿಂದ 9 ಕಿ.ಮೀ ವ್ಯಾಪ್ತಿಯಲ್ಲಿ ರಚನೆ
ವಿದೇಶ

ಭೂತಾನ್ ನಲ್ಲಿ ಚೀನಾದಿಂದ ಗ್ರಾಮ ನಿರ್ಮಾಣ: ಡೊಕ್ಲಾಮ್ ಸಂಘರ್ಷದಿಂದ 9 ಕಿ.ಮೀ ವ್ಯಾಪ್ತಿಯಲ್ಲಿ ರಚನೆ

ಕಂಡಕಂಡಲ್ಲೆಲ್ಲಾ ಗಡಿ ಕ್ಯಾತೆ ತೆಗೆಯುವ ಚೀನಾ ಚಾಳಿ ಮುಂದುವರೆದಿದ್ದು, ಭೂತಾನ್ ಗೆ ಸೇರಿದ ಪ್ರದೇಶದಲ್ಲಿ 2 ಕಿ.ಮೀ ನಷ್ಟು ಒಳಗೆ ಪ್ರವೇಶಿಸಿರುವ ಚೀನಾ ಅಲ್ಲಿಯೇ ಗ್ರಾಮವೊಂದನ್ನು ನಿರ್ಮಾಣ ಮಾಡಿದೆ.

ರುಪೇ ಕಾರ್ಡ್ ಫೇಸ್-2 ಬಿಡುಗಡೆ: ವಿಡಿಯೋ ಕಾನ್ಫರೆನ್ಸ್ ನಲ್ಲಿ ಪ್ರಧಾನಿ ಮೋದಿ ಮತ್ತು ಭೂತಾನ್ ಪ್ರಧಾನಿ ಭಾಗಿ
ದೇಶ

ರುಪೇ ಕಾರ್ಡ್ ಫೇಸ್-2 ಬಿಡುಗಡೆ: ವಿಡಿಯೋ ಕಾನ್ಫರೆನ್ಸ್ ನಲ್ಲಿ ಪ್ರಧಾನಿ ಮೋದಿ ಮತ್ತು ಭೂತಾನ್ ಪ್ರಧಾನಿ ಭಾಗಿ

ಭೂತಾನ್ ಕಾರ್ಡ್'ಗಳನ್ನು ಹೊಂದಿರುವವರು ಭಾರತದಲ್ಲಿ ರುಪೇ ನೆಟ್‌ವರ್ಕ್ ಪ್ರವೇಶಿಸಲು ಅನುವು ಮಾಡಿಕೊಡುವ ರುಪೇ ಕಾರ್ಡ್ ಹಂತ-2ನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಭೂತಾನ್ ಪ್ರಧಾನಿ ಲೋತಾಯ್ ತ್ಸೆರಿಂಗ್ ಅವರು ಶುಕ್ರವಾರ ವಿಡಿಯೋ ಕಾನ್ಪರೆನ್ಸ್ ಮೂಲಕ ಜಂಟಿಯಾಗಿ ಉದ್ಘಾಟನೆ ಮಾಡಿದ್ದಾರೆ.