Beijing

ಬೀಜಿಂಗ್ ನಲ್ಲಿ ದಾಖಲೆ ಪ್ರಮಾಣದ ವಿದ್ಯುತ್ ಚಾಲಿತ ವಾಹನಗಳ ನೋಂದಣಿ!
ಅತಿ ಹೆಚ್ಚು ವಾಯುಮಾಲಿನ್ಯ ಎದುರಿಸುತ್ತಿರುವ ಬೀಜಿಂಗ್ ನಲ್ಲಿ ದಾಖಲೆ ಪ್ರಮಾಣದಲ್ಲಿ ವಿದ್ಯುತ್ ಚಾಲಿತ ವಾಹನಗಳ ನೋಂದಣಿಗಾಗಿ ಅರ್ಜಿಗಳು ಬಂದಿವೆ.

ಉ.ಕೊರಿಯಾ ಕ್ಷಿಪಣಿ ಉಡಾವಣೆ ವಿಫಲ; ಬೀಜಿಂಗ್ ಗೆ ದೌಡಾಯಿಸಿದ ಅಧಿಕಾರಿಗಳು
ವಿಶ್ವಸಮುದಾಯದ ಎಚ್ಚರಿಕೆಯ ನಡುವೆಯೇ ಕ್ಷಿಪಣಿ ಪರೀಕ್ಷೆ ನಡೆಸಿದ್ದ ಉತ್ತರಿಕೊರಿಯಾಕ್ಕೆ ಭಾರಿ ಮುಖಭಂಗವಾಗಿದ್ದು, ಮಂಗಳವಾರ ನಡೆದ ಮಧ್ಯಂತರ ಶ್ರೇಣಿಯ ಖಂಡಾಂತರ ಕ್ಷಿಪಣಿ "ಮಸುಡನ್" ಪರೀಕ್ಷೆ ವಿಫಲವಾಗಿದೆ..

ಚೀನಾ ಟ್ರಾಫಿಕ್ ಜಾಮ್ ಗೆ ಸಿಕ್ತು ಹೈಟೆಕ್ ಪರಿಹಾರ..!
ಚೀನಾದಲ್ಲಿ ಎಷ್ಟೇ ಟ್ರಾಫಿಕ್ ಜಾಮ್ ಆದರೂ ಸರಿ..ಸರಾಗವಾಗಿ ಸಂಚರಿಸುವ ನೂತನ ವಿನ್ಯಾಸದ ವಾಹನವೊಂದನ್ನು ವಿಜ್ಞಾನಿಗಳು ತಯಾರಿಸಿದ್ದಾರೆ.

ಎನ್ ಎಸ್ ಜಿಯಿಂದ ಭಾರತವನ್ನು ದೂರವಿಡುವ ಯಾವುದೇ ಉದ್ದೇಶ ಹೊಂದಿಲ್ಲ: ಚೀನಾ
ಭಾರತವನ್ನು ಪರಮಾಣು ಪೂರೈಕೆದಾರರ ಸಮೂಹದಿಂದ ದೂರವಿಡುವ ಯಾಪುದೇ ಉದ್ದೇಶ ಹೊಂದಿಲ್ಲ ಎಂದು ಚೀನಾ ಹೇಳಿದೆ...

ಚೀನಾದಲ್ಲಿ ಭೂಕುಸಿತ: 22 ಮಂದಿ ಸಾವು, 15 ಕ್ಕೂ ಹೆಚ್ಚು ಮಂದಿ ಗಂಭೀರ
ಚೀನಾದಲ್ಲಿ ಸುರಿಯುತ್ತಿರುವ ಸತತ ಮಳೆಯಿಂದಾಗಿ ಚೀನಾದಲ್ಲಿ ಭೂಕುಸಿತ ಉಂಟಾಗಿದ್ದು, ಘಟನೆಯಲ್ಲಿ ಬರೊಬ್ಬರಿ 22 ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ...

ಚೀನಾಗೆ ಜಪಾನ್ ಟಾಂಗ್: ದಕ್ಷಿಣ ಹಿಂದೂ ಮಹಾಸಾಗರದಲ್ಲಿ ಜಪಾನ್ ಯುದ್ಧ ನೌಕೆ
ದಕ್ಷಿಣ ಹಿಂದೂ ಮಹಾಸಾಗರದಲ್ಲಿ ಪಾರುಪತ್ಯ ಮೆರೆಯಲು ಹವಣಿಸುತ್ತಿರುವ ಚೀನಾ ದೇಶಕ್ಕೆ ಜಪಾನ್ ಟಾಂಗ್ ನೀಡಿದ್ದು, ವಿವಾದಿತ ದಕ್ಷಿಣ ಹಿಂದೂ ಮಹಾಸಾಗರದ ಮೂಲಕವಾಗಿ ಫಿಲಿಪ್ಪೈನ್ಸ್ ಗೆ ತನ್ನ ನೌಕಾಪಡೆಯ ಹಡಗನ್ನು ರವಾನಿಸಿದೆ...

ಚೀನಾ ಅಧ್ಯಕ್ಷರ ರಾಜಿನಾಮೆ ಕೇಳಿದ್ದಕ್ಕೇ ಪತ್ರಕರ್ತರ ಬಂಧನ, ವಿಚಾರಣೆ
ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರ ರಾಜಿನಾಮೆ ಕೇಳಿದ ಒಂದೇ ಕಾರಣಕ್ಕಾಗಿ ಅಲ್ಲಿನ 17 ಮಂದಿ ಪತ್ರಕರ್ತರನ್ನು ಬಂಧಿಸಿ ವಿಚಾರಣೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ...

ಚೀನಾದ ಕಲ್ಲಿದ್ದಲು ಗಣಿಯಲ್ಲಿ ಅಗ್ನಿ ಅವಘಡ; 12 ಮಂದಿ ಧಾರುಣ ಸಾವು
ಚೀನಾದ ಕಲ್ಲಿದ್ದಲು ಗಣಿಯಲ್ಲಿ ಅನಿಲ ಸೋರಿಕೆಯಿಂದ ಉಂಟಾದ ಭಾರಿ ಪ್ರಮಾಣದ ಅಗ್ನಿ ಅವಘಡದಲ್ಲಿ ಕನಿಷ್ಠ 12 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ...

ಚೀನಾ ರಕ್ಷಣಾ ಬಜೆಟ್ ಗಾತ್ರದಲ್ಲಿ ಶೇ.7.6ರಷ್ಟು ಹೆಚ್ಚಳ..!
ಇತ್ತೀಚಿನ ದಿನಗಳಲ್ಲಿ ತೀವ್ರ ಆರ್ಥಿಕ ಹಿಂಜರಿತಕ್ಕೆ ಒಳಗಾಗಿ ಸಂಕಷ್ಟ ಎದುರಿಸುತ್ತಿರುವ ಚೀನಾ ತನ್ನ ರಕ್ಷಣಾ ಬಜೆಟ್ ಗಾತ್ರದಲ್ಲಿ ಶೇ.7.6ರಷ್ಟು ಹೆಚ್ಚಳ ಮಾಡಿಕೊಂಡಿದೆ...

