BCCI

'ಕೊನೆಗೂ ಒಲಿದ ಅದೃಷ್ಟ?': ಸಾಯಿ ಸುದರ್ಶನ್ ಬದಲಿಗೆ ಸರ್ಫರಾಜ್ ಖಾನ್ ಆಯ್ಕೆ ಸಾಧ್ಯತೆ!
ಇದೇ ವೇಳೆ, ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ ನಡೆದ ಅಭ್ಯಾಸದ ಅವಧಿಯಲ್ಲಿ ಭಾರತೀಯ ತಂಡದ ನಾಯಕ ಶುಭಮನ್ ಗಿಲ್ ಅವರ ಬಲಗೈ ಬೆರಳಿಗೆ ಗಾಯವಾಗಿದೆ.

'ಈ ಬಗ್ಗೆ ಚರ್ಚೆಯೇ ನಡೆಯಬಾರದು': ಏಕದಿನ ವಿಶ್ವಕಪ್ 2027ಕ್ಕೆ ರೋಹಿತ್ ಶರ್ಮಾ ಆಯ್ಕೆ ಬಗ್ಗೆ ಅಜಿಂಕ್ಯ ರಹಾನೆ ಸಲಹೆ
'ಇಷ್ಟು ವರ್ಷಗಳಲ್ಲಿ ಅವರ ಕೊಡುಗೆಯನ್ನು ಗಮನಿಸಿದರೆ, ಅದು ಅದ್ಭುತವಾಗಿದೆ. ಹಾಗಾಗಿ ವಿಶ್ವಕಪ್‌ನಲ್ಲಿ ಅಂತಹ ಆಟಗಾರನ ಅನುಭವದ ಅಗತ್ಯವಿದೆ' ಎಂದು ಹೇಳಿದರು.

Cricket: ಶ್ರೀಲಂಕಾ ಟೆಸ್ಟ್ ಸರಣಿಯಿಂದ Sai Sudharsan ಔಟ್
ಎರಡು ‘ಎ’ ಟೆಸ್ಟ್ ಪಂದ್ಯಗಳಲ್ಲಿ ಎರಡು ಶತಕ ಸಿಡಿಸಿದ್ದ ಸುದರ್ಶನ್, ಶ್ರೀಲಂಕಾ ‘ಎ’ ವಿರುದ್ಧದ ಎರಡನೇ ಪಂದ್ಯದಲ್ಲಿ ಗಾಯಗೊಂಡಿದ್ದರು. ಅಂದಿನಿಂದ ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಪುನಶ್ಚೇತನ ಚಿಕಿತ್ಸೆಗೆ ಒಳಗಾಗಿದ್ದರು.

'2 ವರ್ಷ ನಾನು 12ನೇ ಆಟಗಾರನಾಗಿದ್ದೆ, ಅದು ತುಂಬಾ ಕಷ್ಟವಾಗಿತ್ತು': ಟೀಂ ಇಂಡಿಯಾ ಜೊತೆಗಿನ ಪಯಣದ ಬಗ್ಗೆ ಅಜಿಂಕ್ಯ ರಹಾನೆ
ರಹಾನೆ ತಮ್ಮ ಪಯಣದಲ್ಲಿ ತಾಳ್ಮೆ ಹೇಗೆ ಪ್ರಮುಖ ಪಾತ್ರ ವಹಿಸಿತು ಎಂಬುದನ್ನು ವಿವರಿಸಿದರು. ಆದರೆ, ತಾಳ್ಮೆ ತಮಗೆ ಸಹಜವಾಗಿಯೇ ಬಂದ ಗುಣವಾಗಿರಲಿಲ್ಲ ಎಂಬುದನ್ನೂ ಅವರು ಒಪ್ಪಿಕೊಂಡರು.
97 ಕೆಜಿ ತೂಕವಿದ್ದರೂ ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗಿದ್ದ ಭಾರತೀಯ ಆಟಗಾರ; ಸ್ಫೋಟಕ ವರದಿ ಬಹಿರಂಗ, BCCIಗೆ ಸಂಕಷ್ಟ!
ಕಳೆದ ಒಂದು ವರ್ಷದಲ್ಲಿ, ಆಟಗಾರರಿಗಾಗಿ 'ಸೆಂಟರ್ ಆಫ್ ಎಕ್ಸಲೆನ್ಸ್' ವಿಭಿನ್ನ ಮಾನದಂಡಗಳನ್ನು ನಿಗದಿಪಡಿಸಿತ್ತು. ಫಿಟ್‌ನೆಸ್ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಕೆಲವು ಹಿರಿಯ ಆಟಗಾರರಿಗೆ ಹೆಚ್ಚು ಸುಲಭವಾದ ಗುರಿಗಳನ್ನು ನೀಡಲಾಗಿತ್ತು ಎಂಬ ವಿಷಯ ಈಗ ಬೆಳಕಿಗೆ ಬಂದಿದೆ.

ರೋಹಿತ್ ಶರ್ಮಾ ತಂಟೆಗೆ ಬಂದ ಅಜಿತ್ ಅಗರ್ಕರ್ ಹುದ್ದೆಗೆ ಕುತ್ತು; ಮುಖ್ಯ ಆಯ್ಕೆದಾರರಾಗಿ ಭಾರತದ ದಿಗ್ಗಜ ಆಟಗಾರ ಎಂಟ್ರಿ?
ಭಾರತೀಯ ತಂಡದ ಆಡಳಿತ ಮಂಡಳಿಯಲ್ಲಿ ಇರುವವರು ರೋಹಿತ್ ಅವರು 2027ರ ಏಕದಿನ ವಿಶ್ವಕಪ್‌ನಲ್ಲಿ ಆಡುವುದನ್ನು ಬಯಸುವುದಿಲ್ಲ ಎಂಬ ವರದಿಯೂ ಬಂದಿದೆ.
ಜಸ್ಪ್ರೀತ್ ಬುಮ್ರಾ ಬದಲಿಗೆ ಔಕಿಬ್ ನಬಿ ಆಯ್ಕೆ: ಮೊಹಮ್ಮದ್ ಶಮಿಗೆ ಸ್ಪಷ್ಟ ಸಂದೇಶ ರವಾನಿಸಿದ ಅಜಿತ್ ಅಗರ್ಕರ್!
ದೇಶೀಯ ಕ್ರಿಕೆಟ್‌ನಲ್ಲಿನ ಕಠಿಣ ಪರಿಶ್ರಮಕ್ಕೆ ನಬಿ ಅವರಿಗೆ ಸಿಕ್ಕ ಮನ್ನಣೆಯನ್ನು ಕಂಡು ಅನೇಕರು ಸಂತೋಷಪಟ್ಟಿದ್ದರೂ, ಈ ನಿರ್ಧಾರವು ಮೊಹಮ್ಮದ್ ಶಮಿ ಅವರ ಸದ್ಯದ ಪರಿಸ್ಥಿತಿಯ ಕಠೋರ ವಾಸ್ತವವನ್ನೂ ಎತ್ತಿ ತೋರಿಸುತ್ತದೆ.

ತೀವ್ರಗೊಂಡ ಗಾಯದ ನೋವು: ಶ್ರೀಲಂಕಾ ಟೆಸ್ಟ್ ಸರಣಿಯಿಂದ ಜಸ್ಪ್ರೀತ್ ಬುಮ್ರಾ ಔಟ್
ಭಾರತ ತಂಡ ಆಗಸ್ಟ್ 4ರಂದು ಶ್ರೀಲಂಕಾಕ್ಕೆ ತೆರಳುವ ನಿರೀಕ್ಷೆಯಿದೆ. ಉಭಯ ತಂಡಗಳು ಎರಡು ಟೆಸ್ಟ್ ಸರಣಿಯನ್ನು ಆಡಲಿವೆ. ಟೆಸ್ಟ್ ಸರಣಿಯು ಆಗಸ್ಟ್ 15ರಂದು ಆರಂಭವಾಗಲಿದ್ದು, ಮೊದಲ ಪಂದ್ಯ ಗಾಲೆಯಲ್ಲಿ ನಡೆಯಲಿದೆ. ಈ ಸರಣಿಗೂ ಮುನ್ನ, ಭಾರತ ತಂಡಕ್ಕೆ ಶಾಕ್ ಎದುರಾಗಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಕ್ಕೆ ವಿದಾಯ: ಅಜಿಂಕ್ಯ ರಹಾನೆಗೆ BCCI ನಿಗದಿಪಡಿಸಿರುವ ಮಾಸಿಕ ಪಿಂಚಣಿ ಎಷ್ಟು?
ಬಿಸಿಸಿಐ ಮಾರ್ಗಸೂಚಿಗಳ ಅನ್ವಯ, 25 ಅಥವಾ ಅದಕ್ಕಿಂತ ಹೆಚ್ಚಿನ ಟೆಸ್ಟ್ ಪಂದ್ಯಗಳನ್ನು ಆಡಿದ ಆಟಗಾರರನ್ನು ಅತ್ಯುನ್ನತ ಪಿಂಚಣಿ ಶ್ರೇಣಿಗೆ ಪರಿಗಣಿಸಲಾಗುತ್ತದೆ.

