BCCI

'ಪಂದ್ಯಗಳ ಸ್ಥಳಾಂತರ ಸಾಧ್ಯವಿಲ್ಲ': 2026 T20 ವಿಶ್ವಕಪ್ ಕುರಿತು ಬಾಂಗ್ಲಾದೇಶದ ಕೋರಿಕೆ; ಮೌನ ಮುರಿದ ಬಿಸಿಸಿಐ!
ಬಾಂಗ್ಲಾದೇಶದೊಂದಿಗೆ ಆಡಲಿರುವ ಇತರ ತಂಡಗಳ ಬಗ್ಗೆಯೂ ಬಿಬಿಸಿ ಯೋಚಿಸಬೇಕು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ನ್ಯೂಜಿಲೆಂಡ್ ವಿರುದ್ಧದ ODI ಸರಣಿ: ಭಾರತ ತಂಡ ಪ್ರಕಟ; ಶ್ರೇಯಸ್, ರಿಷಭ್ ಗೆ ಸ್ಥಾನ; ಪಾಂಡ್ಯ, ಶಮಿ ಔಟ್!
ಶ್ರೇಯಸ್ ಅಯ್ಯರ್ ಹಾಗೂ ರಿಷಭ್ ಪಂತ್ ತಂಡಕ್ಕೆ ಮರಳಿದ್ದಾರೆ. ಫಿಟ್ ನೆಸ್ ಸಮಸ್ಯೆಯಿಂದಾಗಿ ಅವರ ಬಗ್ಗೆ ಅನುಮಾನವಿತ್ತು.

ಆಕ್ರೋಶಕ್ಕೆ ಮಣಿದ BCCI: ಬಾಂಗ್ಲಾ ವೇಗಿ ಮುಸ್ತಾಫಿಜುರ್ ರೆಹಮಾನ್ ಕೈಬಿಟ್ಟ KKR
ನಟ ಶಾರುಖ್ ಖಾನ್ ಒಡೆತನದ KKR ತಂಡಕ್ಕೆ ಬಾಂಗ್ಲಾದೇಶದ ಬೌಲರ್ ಮುಸ್ತಾಫಿಜುರ್ ರೆಹಮಾನ್ ನನ್ನು ತಂಡದಿಂದ ಕೈಬಿಡುವಂತೆ BCCI ಸೂಚಿಸಿದ ಬೆನ್ನಲ್ಲೇ ಮುಸ್ತಾಫಿಜುರ್ ರೆಹಮಾನ್ ಗೆ KKR ಗೇಟ್ ಪಾಸ್ ಕೊಟ್ಟಿದೆ.

ಬಾಂಗ್ಲಾದೇಶದ ಆಟಗಾರ ಮುಸ್ತಾಫಿಜುರ್ ರೆಹಮಾನ್ ಆಯ್ಕೆ ಕೈಬಿಡುವಂತೆ ಕೆಕೆಆರ್ಗೆ ಬಿಸಿಸಿಐ ಸೂಚನೆ
ಅಗತ್ಯವಿದ್ದರೆ ಬದಲಿ ಆಟಗಾರನನ್ನು ಹೆಸರಿಸಲು ಕೆಕೆಆರ್ಗೆ ಅವಕಾಶ ನೀಡಲಾಗುವುದು ಎಂದು ಬಿಸಿಸಿಐ ತಿಳಿಸಿದೆ.
75 ಎಸೆತಗಳಲ್ಲಿ 157 ರನ್: BCCI ಆಯ್ಕೆದಾರರಿಗೆ ಸಂದೇಶ ರವಾನೆ; ರೋಹಿತ್ ಶರ್ಮಾ ದಾಖಲೆ ಮುರಿದ ಸರ್ಫರಾಜ್ ಖಾನ್!
ದೇಶೀಯ ಕ್ರಿಕೆಟ್ನಲ್ಲಿ ಉತ್ತರ ಪ್ರದರ್ಶನ ನೀಡಿರುವ ಸರ್ಫರಾಜ್ ಖಾನ್ ಅವರ ಈ ಇನಿಂಗ್ಸ್ ಜನವರಿ 11 ರಂದು ಪ್ರಾರಂಭವಾಗುವ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೂ ಮುನ್ನ ಆಯ್ಕೆದಾರರಿಗೆ ನೀಡಿರುವ ಸಂದೇಶ ಎಂದೇ ಭಾವಿಸಲಾಗುತ್ತಿದೆ.

ಮೊಹಮ್ಮದ್ ಶಮಿ ಮೇಲೆ ಬಿಸಿಸಿಐ ಆಯ್ಕೆದಾರರ ಕಣ್ಣು; 2027ರ ಏಕದಿನ ವಿಶ್ವಕಪ್ಗೆ ತಂಡದಲ್ಲಿ ಸ್ಥಾನ ಸಾಧ್ಯತೆ!
ಶಮಿ ಅವರು ತಮ್ಮ ಕೊನೆಯ ಆರು ಪಂದ್ಯಗಳಲ್ಲಿ 17 ವಿಕೆಟ್ಗಳನ್ನು (ಮೂರು ವಿಜಯ್ ಹಜಾರೆ ಟ್ರೋಫಿ ಪಂದ್ಯಗಳು ಮತ್ತು ಮೂರು ಸೈಯದ್ ಮುಷ್ತಾಕ್ ಅಲಿ ಟ್ರೋಫಿ) ಕಬಳಿಸಿದ್ದಾರೆ.

ಭಾರತ ತಂಡದ ಕೋಚಿಂಗ್ ಹುದ್ದೆಯಿಂದ ಗೌತಮ್ ಗಂಭೀರ್ ತೆಗೆದುಹಾಕಲು ಯೋಜನೆ?: ಬಿಸಿಸಿಐ ಸ್ಪಷ್ಟನೆ
ನ್ಯೂಜಿಲೆಂಡ್ ವಿರುದ್ಧದ ವೈಟ್ವಾಶ್ ಸೋಲಿನಿಂದ ಭಾರತ ಈಗಾಗಲೇ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (ಡಬ್ಲ್ಯುಟಿಸಿ) 2025ರ ಫೈನಲ್ನಿಂದ ಹೊರಬಿದ್ದಿತ್ತು.

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ ಸೇರುವ ನಿರೀಕ್ಷೆ; ವಿಜಯ್ ಹಜಾರೆ ಟ್ರೋಫಿಯಲ್ಲಿ ಶ್ರೇಯಸ್ ಅಯ್ಯರ್!
ಜನವರಿ 8 ರಂದು ಪಂಜಾಬ್ ವಿರುದ್ಧದ ಕೊನೆಯ ಗುಂಪು ಹಂತದ ಪಂದ್ಯದಿಂದ ಹೊರನಡೆಯುವ ಶ್ರೇಯಸ್, ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗಾಗಿ ಭಾರತ ತಂಡವನ್ನು ಸೇರಿಕೊಳ್ಳಲಿದ್ದಾರೆ.

U19 ವಿಶ್ವಕಪ್ ಭಾರತ ತಂಡ ಪ್ರಕಟ: ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ನಾಯಕನಾಗಿ ವೈಭವ್ ಸೂರ್ಯವಂಶಿ ನೇಮಕ
ಐದು ಬಾರಿಯ ಚಾಂಪಿಯನ್ಗಳಾಗಿ (2000, 2008, 2012, 2018 ಮತ್ತು 2022) ಮತ್ತು ಕಳೆದ ವರ್ಷದ ಫೈನಲಿಸ್ಟ್ ಆಗಿದ್ದ ಭಾರತ ಇದೀಗ ಟೂರ್ನಿಯಲ್ಲಿ ಗೆಲ್ಲುವ ನೆಚ್ಚಿನ ತಂಡವಾಗಿದೆ.

