BCCI

BCCI ಆಟಗಾರರ ಒಪ್ಪಂದಕ್ಕೆ ಮೇಜರ್ ಸರ್ಜರಿ: Virat Kohli, Rohit Sharma ಗೆ ಡಿಮೋಷನ್, ವೇತನ ಕಡಿತ?
ಬಿಸಿಸಿಐ ಪರಿಷ್ಕೃತ ಕೇಂದ್ರ ಒಪ್ಪಂದ ವ್ಯವಸ್ಥೆಯನ್ನು ಪರಿಚಯಿಸಲು ಸಜ್ಜಾಗಿದ್ದು, ಅದರ ಅಡಿಯಲ್ಲಿ ಗ್ರೇಡ್ ಎ ವರ್ಗವನ್ನು ನಿಲ್ಲಿಸಲಾಗುತ್ತಿದೆ.

T20 World Cup: ಬಾಂಗ್ಲಾದೇಶದ ಪಂದ್ಯಗಳ ಸ್ಥಳಾಂತರದ ವದಂತಿ; BCCI ಹೇಳಿದ್ದೇನು?
ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ನಡುವಿನ ಯಾವುದೇ ಮಾತುಕತೆ ಬಗ್ಗೆ ನಮಗೆ ತಿಳಿದಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ತಿಳಿಸಿದ್ದಾರೆ.

BCCI vs BCB: ಭಾರತದ ಜೊತೆಗಿನ ಸಂಘರ್ಷದ ನಡುವೆ ಬಾಂಗ್ಲಾದೇಶಕ್ಕೆ ಮತ್ತೊಂದು ಆರ್ಥಿಕ ಹೊಡೆತ; ಸಂಕಷ್ಟದಲ್ಲಿ ಆಟಗಾರರು
ಭಾರತ ಮತ್ತು ಬಾಂಗ್ಲಾದೇಶ ನಡುವಿನ ರಾಜಕೀಯ ಸಂಬಂಧ ಹದಗೆಟ್ಟಂತೆ, ಎಸ್‌ಜಿ ಒಪ್ಪಂದ ನವೀಕರಣಗಳನ್ನು ತಡೆಹಿಡಿದಿದೆ ಎಂದು ಹೇಳಲಾಗಿದೆ.

BCCI-BCB ಬಿಕ್ಕಟ್ಟು: ಬ್ಯಾಟ್ ಪ್ರಾಯೋಜಕತ್ವದಿಂದ ಹಿಂದೆ ಸರಿಯಲು ನಿರ್ಧಾರ; ಬಾಂಗ್ಲಾದೇಶ ಆಟಗಾರರಿಗೆ ಆರ್ಥಿಕ ನಷ್ಟ!
ಭಾರತೀಯ ಕ್ರೀಡಾ ಸಲಕರಣೆಗಳ ದೈತ್ಯ ಎಸ್‌ಜಿ ಹಲವಾರು ಬಾಂಗ್ಲಾದೇಶದ ಕ್ರಿಕೆಟಿಗರೊಂದಿಗಿನ ಪ್ರಾಯೋಜಕತ್ವ ಒಪ್ಪಂದಗಳನ್ನು ರದ್ದುಗೊಳಿಸಲು ನಿರ್ಧರಿಸಿದೆ.

IPL 2026 ನಿಂದ ಔಟ್: ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಆಡಲು ಬಾಂಗ್ಲಾದೇಶದ ಮುಸ್ತಾಫಿಜುರ್ ರೆಹಮಾನ್ ಮುಂದು!
ಪಾಕಿಸ್ತಾನ ಸೂಪರ್ ಲೀಗ್ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆ 'ಎಕ್ಸ್'ನಲ್ಲಿ ಮುಸ್ತಾಫಿಜುರ್ ಅವರ ಲೀಗ್ ಆಗಮನವನ್ನು ಪ್ರಕಟಿಸಿದೆ.
BCCI ನಿರ್ದೇಶನದ ಮೇರೆಗೆ KKR ನಿಂದ ಮುಸ್ತಾಫಿಜುರ್ ರೆಹಮಾನ್ ರಿಲೀಸ್; ಪರಿಹಾರ ಸಿಗುತ್ತಾ?
ಮುಸ್ತಾಫಿಜುರ್ ಸ್ವಯಂಪ್ರೇರಣೆಯಿಂದ ಸ್ಪರ್ಧೆಯಿಂದ ಹಿಂದೆ ಸರಿದಿಲ್ಲ ಅಥವಾ ಯಾವುದೇ ತಪ್ಪು ಆರೋಪ ಹೊತ್ತುಕೊಂಡಿಲ್ಲ. ಹೀಗಾಗಿ, ಅಸ್ತಿತ್ವದಲ್ಲಿರುವ ವಿಮಾ ಚೌಕಟ್ಟು ಪರಿಹಾರಕ್ಕೆ ಕಡಿಮೆ ಅವಕಾಶ ನೀಡುತ್ತದೆ ಎಂದು ಮೂಲಗಳು ಹೇಳಿವೆ.

'ಇದು ಭಯಾನಕ ನಿರ್ಧಾರ, ಅನಗತ್ಯ ರಾಜಕೀಯೀಕರಣ': ಬಿಸಿಸಿಐ ನಡೆ ಬಗ್ಗೆ ಕಾಂಗ್ರೆಸ್ ನಾಯಕ ಶಶಿ ತರೂರ್ ಕಿಡಿ!
ಪಾಕಿಸ್ತಾನಿ ಕ್ರಿಕೆಟಿಗರಿಗೆ ಐಪಿಎಲ್‌ನಲ್ಲಿ ಭಾಗವಹಿಸಲು ಅವಕಾಶವಿಲ್ಲ. ಆದಾಗ್ಯೂ, ಬಾಂಗ್ಲಾದೇಶ ಕ್ರಿಕೆಟಿಗರಿಗೂ ಇಂತಹ ಪೂರ್ವನಿದರ್ಶನ ಸೃಷ್ಟಿಸುತ್ತಿರುವುದು ಸರಿಯಲ್ಲ ಎಂದು ಶಶಿ ತರೂರ್ ನಿರಾಶೆ ವ್ಯಕ್ತಪಡಿಸಿದರು.

'ಶೇಖ್ ಹಸೀನಾರನ್ನು ವಾಪಸ್ ಕಳುಹಿಸಿ': ಬಾಂಗ್ಲಾದೇಶದ ವೇಗಿ ಮುಜ್ತಾಫಿಜುರ್ ರೆಹಮಾನ್ ಕೈಬಿಟ್ಟಿದ್ದಕ್ಕೆ ಓವೈಸಿ ಕಿಡಿ; Video
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ದಾಳಿಯ ನಂತರವೂ ಭಾರತ ಮತ್ತು ಪಾಕಿಸ್ತಾನ ನಡುವೆ ಕ್ರಿಕೆಟ್ ಪಂದ್ಯ ನಡೆದವು. ಆದರೆ, ಬಾಂಗ್ಲಾದೇಶದ ಕ್ರಿಕೆಟಿಗನನ್ನು ವಾಪಸ್ ಕಳುಹಿಸುವ ಕ್ರಮವನ್ನು ಅವರು ಪ್ರಶ್ನಿಸಿದ್ದಾರೆ.

Cricket: IPL 2026 ನಿಂದ ಕಿಕೌಟ್; ಮೌನ ಮುರಿದ ಬಾಂಗ್ಲಾದೇಶ ಕ್ರಿಕೆಟಿಗ Mustafizur Rahman, ಹೇಳಿದ್ದೇನು?
ಐಪಿಎಲ್ ಋತುವಿಗಾಗಿ ಕೆಕೆಆರ್ ತಂಡದಿಂದ ಬಾಂಗ್ಲಾದೇಶದ ವೇಗಿ ಮುಸ್ತಾಫಿಜುರ್ ರೆಹಮಾನ್ ರನ್ನು ಬಿಡುಗಡೆ ಮಾಡಲಾಗಿದೆ. ಮುಸ್ತಫಿಜುರ್ ರೆಹಮಾನ್ ಆಯ್ಕೆ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.

