Bangkok

ಬ್ಯಾಂಕಾಕ್ ಹೋಗಬೇಕೇ? ಏಡ್ಸ್ ಇಲ್ಲವೆಂದು ಸರ್ಟಿಫಿಕೇಟ್ ಕೊಡಿ!
ನಿಮಗೆ ಏಡ್ಸ್ ಇದೆಯೇ? ಇಲ್ಲದಿದ್ದರೆ ಮಾತ್ರ ಪ್ರವೇಶ, ಇದ್ದರೆ ನಿಮಗಿಲ್ಲ ತರಬೇತಿ ಅವಕಾಶ! ಬ್ಯಾಂಕಾಕ್‍ನಲ್ಲಿ ನಡೆಯಲಿರುವ ತರಬೇತಿ...

ಬ್ಯಾಂಕಾಕ್ ಹಿಂದೂ ದೇಗುಲ ಸ್ಫೋಟ: ಸಿಸಿಟಿವಿಯಲ್ಲಿ ಉಗ್ರನ ಕೈಚಳಕ ಸೆರೆ
ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್‌ನ ಹಿಂದೂ ದೇವಾಲಯದ ಬಳಿ ಸೋಮವಾರ ಸಂಭವಿಸಿದ್ದ ಪ್ರಬಲ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಥಾಯ್ ಪೊಲೀಸರು ಇದೇ ಮೊದಲ ಬಾರಿಗೆ ಉಗ್ರನ ಸಿಸಿಟಿವಿ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿದ್ದಾರೆ.

ಬ್ಯಾಂಕಾಕ್ ನಲ್ಲಿ ಬಾಂಬ್ ಸ್ಪೋಟ: ಶಂಕಿತ ವ್ಯಕ್ತಿಯ ಹುಡುಕಾಟದಲ್ಲಿ ಅಧಿಕಾರಿಗಳು
ಬ್ಯಾಂಕಾಕ್ ನ ಇರಾವನ ದೇಗುಲದ ಸಮೀಪ ಸೋಮವಾರ ಸಂಭವಿಸಿದ ಪ್ರಬಲ ಸ್ಪೋಟಕ್ಕೆ ಸಂಬಂಧಿಸಿದಂತೆ ಇದೀಗ ಸಿಸಿಟಿವು ದೃಶ್ಯಾವಳಿಯ ಮೂಲಕ ಶಂಕಿತ ವ್ಯಕ್ತಿಯೊಬ್ಬನನ್ನು ಗುರ್ತಿಸಲಾಗಿದ್ದು, ಆತನಿಗಾಗಿ ಅಧಿಕಾರಿಗಳು ಮಂಗಳವಾರ ಹುಡುಕಾಟ ನಡೆಸಿದ್ದಾರೆ ಎಂದು ತಿಳಿದುಬಂದಿದೆ...

ಬ್ಯಾಂಕಾಕಲ್ಲಿ ಬಾಂಬ್ ಸ್ಫೋಟ: ಸಾವಿನ ಸಂಖ್ಯೆ 27ಕ್ಕೆ ಏರಿಕೆ
ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್‍ನ ಇರಾವನ್ ದೇಗುಲದ ಸಮೀಪ ಸೋಮವಾರ ಸಂಭವಿಸಿದ ಪ್ರಬಲ ಸ್ಫೋಟದಲ್ಲಿ ಮೃತಪಟ್ಟವರ...

ಭಾರತೀಯರೆಲ್ಲರೂ ಸುರಕ್ಷಿತರಾಗಿದ್ದಾರೆ: ಭಾರತೀಯ ರಾಯಭಾರ ಕಚೇರಿ
ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್ ನಲ್ಲಿ ಹಿಂದೂ ದೇವಾಲಯದ ಹೊರಗೆ ಸೋಮವಾರ ಸಂಭವಿಸಿದ ಬಾಂಬ್ ಸ್ಪೋಟದಿಂದ ಯಾವುದೇ ಭಾರತೀಯರಿಗೆ...

ಬ್ಯಾಂಕಾಕ್ ನಲ್ಲಿ ಬಾಂಬ್ ಸ್ಪೋಟ: ಕನಿಷ್ಠ 15 ಸಾವು, 80ಕ್ಕೂ ಹೆಚ್ಚು ಮಂದಿಗೆ ಗಾಯ
ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್ ನ ಮಧ್ಯ ಭಾಗದಲ್ಲಿ ದೇವಾಲಯವೊಂದರ ಸಮೀಪ ಬಾಂಬ್ ಸ್ಪೋಟಗೊಂಡು...

ರು. 3,999ಕ್ಕೆ ಹೋಗಿ ಬ್ಯಾಂಕಾಕ್‍ಗೆ
ನಾಲ್ಕು ಸಾವಿರದಲ್ಲಿ ಥಾಯ್ಲೆಂಡ್ ನೋಡುವ ಆಸೆ ಇದ್ದರೆ, ವಿಮಾನದಲ್ಲೇ ಸಂಸ್ಥೆಯು ಬೆಂಗಳೂರಿನಿಂದ ಬ್ಯಾಂಕಾಕ್ ಗೆ ನೇರ ವಿಮಾನ ಸೌಲಭ್ಯ...

ಪಾರ್ಸೆಲ್‌ನಲ್ಲಿ ಸಿಕ್ಕಿದವು ಶಿಶುಗಳ ಬಿಡಿಭಾಗಗಳು!
ಪಾರ್ಸೆಲ್‌ವೊಂದರಲ್ಲಿ ಶಿಶುಗಳ ತಲೆ, ಚರ್ಮ, ಕಾಲು ಸೇರಿದಂತೆ ಹಲವು ಅಂಗಾಂಗಗಳು ಪತ್ತೆಯಾದ ಘಟನೆ...

