Bangkok

Tiger Attack: ಥಾಯ್ಲೆಂಡ್ ಹುಲಿ ಜೊತೆ Photoshoot ಗೆ ಹೋದವನ ಮೇಲೆ ವ್ಯಾಘ್ರ ದಾಳಿ, ಮುಂದೇನಾಯ್ತು? Video
ಥಾಯ್ಲೆಂಡ್ ನ ಫುಕೆಟ್ ವಿದೇಶಿ ಪ್ರವಾಸಿಗರಿಗೆ ಫೇಮಸ್ ಸ್ಪಾಟ್, ಥೈಲ್ಯಾಂಡ್‌ನ ದ್ವೀಪವಾದ ಇಲ್ಲಿ ದೇಶ ವಿದೇಶದ ಪ್ರವಾಸಿಗರನ್ನು ಆಕರ್ಷಿಸುವ ಹಲವು ಆಕರ್ಷಣೆಗಳಿದ್ದು ಈ ಪೈಕಿ ಟೈಗರ್ ಕಿಂಗ್‌ಡಮ್ ಕೂಡ ಒಂದು.

ಬ್ಯಾಂಕಾಕ್‌ಗೆ ಹೋಗಿರುವುದು ಮನೆಯಲ್ಲಿ ಗೊತ್ತಾಗಬಾರದು ಅಂತ ಪಾಸ್‌ಪೋರ್ಟ್ ಪೇಜ್ ಹರಿದ ವ್ಯಕ್ತಿಯ ಬಂಧನ!
ಭಲೇರಾವ್ ಅವರು ಕಳೆದ ವರ್ಷ ನಾಲ್ಕು ಬಾರಿ ಬ್ಯಾಂಕಾಕ್‌ಗೆ ಭೇಟಿ ನೀಡಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರತದೊಂದಿಗೆ ಮೈತ್ರಿಗೆ ಹರಸಾಹಸ: Modi ಗೆ ಬಾಂಗ್ಲಾ ಮುಖ್ಯಸ್ಥ Yunus ಕೊಟ್ಟ ಗಿಫ್ಟ್ ಬಗ್ಗೆ ಭಾರಿ ಚರ್ಚೆ!
ಮೋದಿ- ಯೂನಸ್ ಭೇಟಿ ಬೆನ್ನಲ್ಲೇ ಮೊಹಮ್ಮದ್ ಯೂನಸ್ ಮೋದಿಗೆ ನೀಡಿದ ಉಡುಗೊರೆ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ.

Romance ನಲ್ಲಿ ಮೈ ಮರೆತಿದ್ದ ಜೋಡಿಗೆ ಶಾಕ್ ಕೊಟ್ಟ ಭೂಕಂಪ: ಗಗನ ಚುಂಬಿ ಕಟ್ಟಡದ ಸ್ವಿಮ್ಮಿಂಗ್ ಪೂಲ್ Video viral
ಭೂಕಂಪನದ ವೇಳೆ ಬ್ಯಾಂಕಾಕ್‌ನ ಹೋಟೆಲ್‌ನ ಮೇಲ್ಛಾವಣಿಯ ಸ್ವಿಮಿಂಗ್ ಪೂಲ್ನಲ್ಲಿ ನೀರು ಕೆಳಗೆ ಧುಮ್ಮಿಕ್ಕುತ್ತಿದ್ದ ವಿಡಿಯೋ ವೈರಲ್ ಆಗಿತ್ತು.

Bangkok ಭೂಕಂಪನ: ಕನಿಷ್ಠ 3 ಸಾವು, 90 ಮಂದಿ ನಾಪತ್ತೆ; Thailand, Myanmar ತುರ್ತು ಪರಿಸ್ಥಿತಿ ಘೋಷಣೆ
ಬ್ಯಾಂಕಾಕ್ ನಲ್ಲಿ ಸರ್ಕಾರಿ ಕಚೇರಿಗಳಿಗಾಗಿ ನಿರ್ಮಾಣ ಹಂತದಲ್ಲಿದ್ದ 30 ಅಂತಸ್ತಿನ ಗಗನಚುಂಬಿ ಕಟ್ಟಡ ಕುಸಿದಿದೆ. ಇಲ್ಲಿ ಕನಿಷ್ಠ 3 ಮಂದಿ ಸಾವಿಗೀಡಾಗಿ 90 ಮಂದಿ ನಾಪತ್ತೆಯಾಗಿದ್ದಾರೆ.

Watch | ಬ್ಯಾಂಕಾಕ್‌ನಲ್ಲಿ 7.7 ತೀವ್ರತೆಯ ಭೂಕಂಪ; ಅಲುಗಾಡಿದ ರೈಲು, ಉರುಳಿದ ಕಟ್ಟಡಗಳು

IN PICS | ಥಾಯ್ಲೆಂಡ್: ಶಾಲಾ ಬಸ್‌ಗೆ ಬೆಂಕಿ; 25 ಮಂದಿ ಸಜೀವ ದಹನ

ಬ್ಯಾಂಕಾಕ್: ಹೊತ್ತಿ ಉರಿದ ಶಾಲಾ ಬಸ್, ಶಿಕ್ಷಕರು ಸೇರಿ 25 ವಿದ್ಯಾರ್ಥಿಗಳು ಸಜೀವ ದಹನ
ಇಂದು ಮಧ್ಯಾಹ್ನ 12.30 ರ ಸುಮಾರಿಗೆ ಬ್ಯಾಂಕಾಕ್‌ನ ರಂಗ್‌ಸಿಟ್ ಶಾಪಿಂಗ್ ಮಾಲ್ ಬಳಿಯ ಫಾಹೋನ್ ಯೋಥಿನ್ ರಸ್ತೆಯಲ್ಲಿ ಬಸ್ ಹೊತ್ತಿ ಉರಿದಿದೆ.


