bangalore

ಸರಣಿ ಪ್ರತಿಭಟನೆ, ಸವಾರರ ಪರದಾಟ
ಕೆಲ ತಿಂಗಳ ಹಿಂದೆ ನಗರದ ಹೃದಯ ಭಾಗದ ವಾಹನ ಸವಾರರನ್ನು ತಲ್ಲಣಗೊಳಿಸಿ, ಹೈರಾಣ ಮಾಡಿದ್ದ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಸೋಮವಾರ ಬೆಳಗ್ಗೆಯೂ ಮತ್ತೆ ಮೆಜೆಸ್ಟಿಕ್ ಸುತ್ತಮುತ್ತ ವಾಹನ ಸವಾರರನ್ನು ಹೈರಾಣಗೊಳಿಸಿದರು.ನಾನಾ ಬೇಡಿಕೆ...

ಬಿಬಿಎಂಪಿಯ ಮೊದಲ ವಾಸ್ತವ ಬಜೆಟ್ ಇಂದು
ಬಿಬಿಎಂಪಿಯ ಬಿಜೆಪಿ ಆಡಳಿತದ ಬಜೆಟ್ ಮಂಗಳವಾರ ಮಂಡನೆಯಾಗಲಿದೆ. ಯಾವುದೇ ಹೊಸ ಯೋಜನೆಗಳಿಲ್ಲದ ರು.6500 ಕೋಟಿಗೂ ಹೆಚ್ಚಿನ ಮೊತ್ತದ ಬಜೆಟ್ ಮಂಡನೆಯಾಗುವ ಸಾಧ್ಯತೆಯಿದ್ದು, ಬಿಬಿಎಂಪಿಯಲ್ಲಿ ಮಂಡನೆಯಾಗಲಿರುವ ಮೊದಲ ವಾಸ್ತವ ಬಜೆಟ್ ಇದಾಗಲಿದೆ...

ಜಾತಿ ಗಣತಿಗೆ ವಿರೋಧ ಸಲ್ಲ
ಜಾತಿವಾರು ಜನಸಂಖ್ಯೆಗೆ ಅನುಗುಣವಾಗಿ ಸರ್ಕಾರದ ಸೌಲಭ್ಯಗಳು ಹಂಚಿಕೆಯಾಗಬೇಕಾದರೆ, ರಾಜ್ಯದಲ್ಲಿ ಜಾತಿ ಗಣತಿ ಅನಿವಾರ್ಯ ಎಂದು ಹಲವು ಸಾಹಿತಿಗಳನ್ನೊಳಗೊಂಡ ಸಮಾನ ಸಮಾಜ ವೇದಿಕೆ ಪ್ರತಿಪಾದಿಸಿದೆ. ಇದೇ ವೇಳೆ, ಜಾತಿವಾರು ಸಮೀಕ್ಷೆಗೆ ಕೆಲವು ಪ್ರಬಲ...
ಲಿನೆನ್ ಕ್ಲಬ್ ವತಿಯಿಂದ ಬೆಂಗಳೂರಿನಲ್ಲಿ ಹೊಸ ರೀಟೆಲ್ ಮಾರಾಟ ಮಳಿಗೆ ಉದ್ಘಾಟನೆ

ಮತ್ತೆ ಸರಗಳ್ಳರ ಹಾವಳಿ
ವಾರಾಂತ್ಯದಲ್ಲಿ ಮತ್ತೆ ಸರಗಳ್ಳರ ಹಾವಳಿ ಮುಂದುವರಿದಿದ್ದು ಯಲಹಂಕ, ಬಸವೇಶ್ವರ ನಗರ ಹಾಗೂ ಜಯನಗರದಲ್ಲಿ ದುಷ್ಕರ್ಮಿಗಳು ಮೂವರು ಮಹಿಳೆಯರ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ...
ಪ್ರಭಾ ಪಾರ್ಥಿವ ಶರೀರ ನಗರಕ್ಕೆ
ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಕೊಲೆಯಾದ ಬೆಂಗಳೂರಿನ ಸಾಫ್ಟ್ ವೇರ್ ಎಂಜಿನಿಯರ್ ಪ್ರಭಾ (41) ಅವರ ಪಾರ್ಥಿವ ಶರೀರವನ್ನು ಪತಿ ಅರುಣ್‍ಕುಮಾರ್ ಹಾಗೂ ಸೋದರ ಶಂಕರ್‍ಶೆಟ್ಟಿ ಅವರು ಶನಿವಾರ ರಾತ್ರಿ ನಗರಕ್ಕೆ ತಂದರು...
ಎಸ್ಸೈ ಸೆರೆಗೆ ನಗರ ಪೊಲೀಸರು ಮಧುರೆಗೆ
ದೊಮ್ಮಲೂರಿನಲ್ಲಿ ನಡುರಸ್ತೆಯಲ್ಲೇ ಮಗಳ ಮೇಲೆ ಹಲ್ಲೆ ನಡೆಸಿ ಅಮಾನವೀಯವಾಗಿ ವರ್ತಿಸಿದ ತಮಿಳುನಾಡು ಎಸ್ಸೈ ರಾಜಾರಾಮ್ ಬಂಧನಕ್ಕೆ ಹಲಸೂರು ಪೊಲೀಸರ ತಂಡವೊಂದು ಶನಿವಾರ ಮಧುರೆಗೆ ತೆರಳಿದೆ...

ಅನ್ಯ ವೃತ್ತಿಯ ವಕೀಲರ ಲೈಸೆನ್ಸ್ ರದ್ದು
ವಕೀಲರ ಪರಿಷತ್‍ನಲ್ಲಿ ನೋಂದಾಯಿಸಿಕೊಂಡಿರುವ ವಕೀಲರು ಬೇರೆ ವೃತ್ತಿಯಲ್ಲಿ ತೊಡಗಿದ್ದಲ್ಲಿ ಅವರ ಸನ್ನದು ರದ್ದುಗೊಳಿಸಲು ರಾಜ್ಯ ವಕೀಲ ಪರಿಷತ್ ಮುಂದಾಗಿದೆ...

ಇರಾನಿ ಟ್ರೋಫಿ ಕರ್ನಾಟಕ ತಂಡ ಪ್ರಕಟ
ಶೇಷ ಭಾರತ ತಂಡದ ವಿರುದ್ಧ ತವರಿನಲ್ಲೇ ಆಡಲಾಗುವ ಇರಾನಿ ಟ್ರೋಫಿ ಪಂದ್ಯಾವಳಿಗಾಗಿ ಕರ್ನಾಟಕ ತಂಡ ಪ್ರಕಟಗೊಂಡಿದೆ. ರಣಜಿ ಟ್ರೋಫಿ ...

