bangalore

ಅಲ್ ಖೈದಾ ನಂಟು: ಬೆಂಗಳೂರು ಮದರಸ ಶಿಕ್ಷಕನ ಬಂಧನ
ದೇಶ

ಅಲ್ ಖೈದಾ ನಂಟು: ಬೆಂಗಳೂರು ಮದರಸ ಶಿಕ್ಷಕನ ಬಂಧನ

ಅಲ್ ಖೈದಾ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹಿನ್ನೆಲೆ ಬಂಧಕ್ಕೀಡಾಗಿರುವ ಬೆಂಗಳೂರು ಮದರಸ ಶಿಕ್ಷಕನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ...

ಮಾಸ್ಟರ್ ಪೀಸ್ ಯಶ್‌ ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಶುಭ ಹಾರೈಕೆ
ಸಿನಿಮಾ ಸುದ್ದಿ

ಮಾಸ್ಟರ್ ಪೀಸ್ ಯಶ್‌ ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಶುಭ ಹಾರೈಕೆ

ಸ್ಯಾಂಡಲ್ ವುಡ್ ರಾಕಿಂಗ್ ಸ್ಟಾರ್ ಯಶ್ ಇಂದು 30ನೇ ವಸಂತಕ್ಕೆ ಕಾಲಿಟ್ಟಿದ್ಧಾರೆ. ಯಶ್ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಕತ್ರಿಗುಪ್ಪೆಯ ವಾಟರ್‌ಟ್ಯಾಂಕ್‌ ಬಳಿ ಜನ ಜಾತ್ರೆ...

ಸಿಎಂಗೂ ನೀಡಿ ಗೌರವ ಡಾಕ್ಟರೇಟ್! ಬೆಂವಿವಿಗೆ ಪತ್ರ
ಜಿಲ್ಲಾ ಸುದ್ದಿ

ಸಿಎಂಗೂ ನೀಡಿ ಗೌರವ ಡಾಕ್ಟರೇಟ್! ಬೆಂವಿವಿಗೆ ಪತ್ರ

ವಿವಿಯಿಂದ ಸಿಎಂ ಸಿದ್ದರಾಮಯ್ಯ ಅವರಿಗೂ ಗೌರವ ಡಾಕ್ಟರೇಟ್ ನೀಡಬೇಕೆಂಬ ಕೋರಿಕೆ ಪತ್ರವೊಂದು ವಿಶ್ವವಿದ್ಯಾಲಯದ ಕೈ ಸೇರಿದೆ. 51ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್(ಗೌಡಾ) ನೀಡಲು ಸಮಿತಿ ರಚಿಸುವ ಮೊದಲೇ ಆಕಾಂಕ್ಷಿಗಳು ತಮ್ಮ ಸ್ವವಿವರ ಪತ್ರಗಳನ್ನು ವಿವಿಹೆ ಕಳುಹಿಸಲು ಪ್ರಾರಂಭಿಸಿದ್ದಾರೆ...

ರು.240 ಕೋಟಿ ಮೌಲ್ಯದ ಜಮೀನು ವಶ
ಜಿಲ್ಲಾ ಸುದ್ದಿ

ರು.240 ಕೋಟಿ ಮೌಲ್ಯದ ಜಮೀನು ವಶ

ಬೆಂಗಳೂರು ನಗರ ಜಿಲ್ಲಾಡಳಿತವು ನಗರ ಮತ್ತು ಜಿಲ್ಲೆಯಲ್ಲಿ ಸರ್ಕಾರಿ ಜಮೀನುಗಳ ಒತ್ತುವರಿ ತೆರವುಗೊಳಿಸುವ ಕಾರ್ಯಾಚರಣೆ...

ಬೆಂಗಳೂರಿನ ತಾಪಮಾನ 2 ಡಿಗ್ರಿ ಸೆಲ್ಸಿಯಸ್ ಕಡಿಮೆ ಮಾಡುವ ಗುರಿ
ಜಿಲ್ಲಾ ಸುದ್ದಿ

ಬೆಂಗಳೂರಿನ ತಾಪಮಾನ 2 ಡಿಗ್ರಿ ಸೆಲ್ಸಿಯಸ್ ಕಡಿಮೆ ಮಾಡುವ ಗುರಿ

2016 ರ ಅಂತ್ಯದೊಳಗೆ ಬೆಂಗಳೂರಿನ ತಾಪಮಾನವನ್ನು 2 ಡಿಗ್ರಿಯಷ್ಟು ಕಡಿಮೆ ಮಾಡುವ ಗುರಿ ಹೊಂದಿರುವುದಾಗಿ ಕೇಂದ್ರ ರಸಗೊಬ್ಬರ ಸಚಿವ ಅನಂತ್ ಕುಮಾರ್ ತಿಳಿಸಿದ್ದಾರೆ.

ಪಟಾಕಿ ಸಿಡಿಸಿ ಕಾರ್ಯಕರ್ತರ ವಿಜಯೋತ್ಸವ
ಜಿಲ್ಲಾ ಸುದ್ದಿ

ಪಟಾಕಿ ಸಿಡಿಸಿ ಕಾರ್ಯಕರ್ತರ ವಿಜಯೋತ್ಸವ

ನಗರ ಮತ್ತು ಗ್ರಾಮಾಂತರ ಕ್ಷೇತ್ರದ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಆಡಳಿತರೂಢ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಜಯ ಸಾಧಿಸುತ್ತಿದ್ದಂತೆಯೇ ಮತ ಎಣಿಕೆ ಕೇಂದ್ರಗಳ ಬಳಿ ಕಾರ್ಯಕರ್ತರ ವಿಜಯೋತ್ಸವ ಮೇರೆ ಮೀರಿತ್ತು...

ಇಂದು ಕೆಲವೆಡೆ ಸಂಚಾರ, ವಾಹನ ನಿಲುಗಡೆ ನಿಷೇಧ
ಜಿಲ್ಲಾ ಸುದ್ದಿ

ಇಂದು ಕೆಲವೆಡೆ ಸಂಚಾರ, ವಾಹನ ನಿಲುಗಡೆ ನಿಷೇಧ

ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಪೊಲೀಸರು ನಗರದ ಕೆಲ ರಸ್ತೆಗಳಲ್ಲಿ ವಾಹನ ಸಂಚಾರ ಮತ್ತು ನಿಲುಗಡೆ ನಿರ್ಬಂಧಿಸಿದ್ದಾರೆ...

ಬೆಂಗಳೂರು ಬಾಹರ್; ವರ್ಷಾಚರಣೆ ಖದರ್
ಪ್ರಧಾನ ಸುದ್ದಿ

ಬೆಂಗಳೂರು ಬಾಹರ್; ವರ್ಷಾಚರಣೆ ಖದರ್

ನೂತನ ವರ್ಷಾಚರಣೆಯನ್ನು ಕೇವಲ ನಗರದಲ್ಲಿ ಮಾತ್ರವಲ್ಲ, ಬೆಂಗಳೂರಿನ ಹೊರವಲಯದಲ್ಲೂ ಆಚರಣೆ ಮಾಡಲು ನಗರದ ಜನ ಸಿದ್ಧರಾಗಿದ್ದಾರೆ. ಅಷ್ಟೇ ಅಲ್ಲ ರಾಜಧಾನಿಯಿಂದಲೂ ಜನ ಬರುತ್ತಾರೆ ಎಂಬುದನ್ನು ಮೊದಲೇ ಅರಿತಿದ್ದ ನಗರ ಹೊರಭಾಗದ ರೆಸಾರ್ಟ್...

ಹೊಸ ವರ್ಷ ಸ್ವಾಗತಕ್ಕೆ ಕಾಯುತ್ತಿದೆ ನಗರ
ಪ್ರಧಾನ ಸುದ್ದಿ

ಹೊಸ ವರ್ಷ ಸ್ವಾಗತಕ್ಕೆ ಕಾಯುತ್ತಿದೆ ನಗರ

ಬೀಳ್ಕೊಟ್ಟು ಹೊಸವರ್ಷವನ್ನು ಬರ ಮಾಡಿಕೊಳ್ಳಲು ಮಹಾನಗರಿ ಈಗಾಗಲೇ ಸಜ್ಜಾಗಿದೆ. ಬೆಂಗಳೂರಿನ ಜನತೆ ಕೂಡ ಈ ಸಂಭ್ರಮಕ್ಕಾಗಿಯೇ ಕಾತುರದಿಂದ ಎದುರು ನೋಡುತ್ತಿದ್ದಾರೆ...