bangalore

ಕಸ ಸಂಸ್ಕರಣೆಗೆ ಏಳು ವೈಜ್ಞಾನಿಕ ಘಟಕಗಳು
ಜಿಲ್ಲಾ ಸುದ್ದಿ

ಕಸ ಸಂಸ್ಕರಣೆಗೆ ಏಳು ವೈಜ್ಞಾನಿಕ ಘಟಕಗಳು

ಮಂಡೂರು ಹಾಗೂ ಮಾವಳ್ಳಿಪುರಗಳಲ್ಲಿ ಕಸ ವಿಲೇವಾರಿಗೆ ಸುತ್ತಲಿನ ಗ್ರಾಮಸ್ಥರ ವಿರೋಧದಿಂದ ಎಚ್ಚೆತ್ತಿರುವ ಬಿಬಿಎಂಪಿ ವೈಜ್ಞಾನಿಕ ಕಸ ಸಂಸ್ಕರಣೆಗೆ ಮುಂದಾಗಿದೆ...

ಮಹಿಳೆಯರ ಆರೋಗ್ಯಕ್ಕಾಗಿ ಜಾಗೃತಿಗೆ ಪಿಂಕಥಾನ್
ಜಿಲ್ಲಾ ಸುದ್ದಿ

ಮಹಿಳೆಯರ ಆರೋಗ್ಯಕ್ಕಾಗಿ ಜಾಗೃತಿಗೆ ಪಿಂಕಥಾನ್

ಜ.31 , 2016 ರಂದು ಮಹಿಳೆಯರಿಗಾಗಿ ಬೆಂಗಳೂರಿನಲ್ಲಿ 4 ನೇ ಆವೃತ್ತಿಯ ಎಸ್ ಬಿ ಐ ಪಿಂಕಥಾನ್ ಮಹಿಳಾ ಓಟ ಆಯೋಜಿಸಲಾಗಿದೆ ಎಂದು ಮಾಡೆಲ್ ಪಿಂಕಥಾನ್ ಸಂಸ್ಥಾಪಕ ಸೋಮನ್ ತಿಳಿಸಿದರು.

ಯುನೈಟೆಡ್ ತಂಡಕ್ಕೆ ರೋಚಕ ಜಯ
ಕ್ರೀಡೆ

ಯುನೈಟೆಡ್ ತಂಡಕ್ಕೆ ರೋಚಕ ಜಯ

ಪಂದ್ಯದ ಆರಂಭದಲ್ಲಿ ಸಾಧಿಸಿದ ಮುನ್ನಡೆಯನ್ನು ಅಂತಿಮ ಹಂತದವರೆಗೂ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದ ಸೌತ್ ಯುನೈಟೆಡ್...

ರಾಜಧಾನಿ ಮಕ್ಕಳ ಸಾಗಾಟಕ್ಕೆ ಹಾಟ್‍ಸ್ಪಾಟ್‍ವೇ?
ಜಿಲ್ಲಾ ಸುದ್ದಿ

ರಾಜಧಾನಿ ಮಕ್ಕಳ ಸಾಗಾಟಕ್ಕೆ ಹಾಟ್‍ಸ್ಪಾಟ್‍ವೇ?

ಸಿಲಿಕಾನ್ ಸಿಟಿ ಮಕ್ಕಳ ಕಳ್ಳಸಾಗಾಟದ ಕೇಂದ್ರವಾಗುತ್ತಿದೆಯೇ? ಹೌದು! ಇತ್ತೀಚಿಗೆ ನಡೆದ ಕೆಲವು ಪ್ರಕರಣಗಳು...

ರೌಡಿಗಳ ರಾಜಿ ಅಡ್ಡೆಯಾಗಿ ಸಿಸಿಬಿ
ಜಿಲ್ಲಾ ಸುದ್ದಿ

ರೌಡಿಗಳ ರಾಜಿ ಅಡ್ಡೆಯಾಗಿ ಸಿಸಿಬಿ

ಬೆಂಗಳೂರಿನ ಸಿಸಿಬಿ ಕಚೇರಿ ಆವರಣ ರೌಡಿಗಳ ರಾಜಿ ಅಡ್ಡೆಯಾಗುತ್ತಿದೆ ಎಂದು ಆರೋಪಿಸಿ ಪತ್ರವೊಂದು...

ಜಲಮಂಡಳಿ: 3.28 ಕೋಟಿ ಬಾಕಿ
ಜಿಲ್ಲಾ ಸುದ್ದಿ

ಜಲಮಂಡಳಿ: 3.28 ಕೋಟಿ ಬಾಕಿ

ಬೆಂಗಳೂರು ಜಲ ಮಂಡಳಿಯು ನೀರಿನ ಸಂಪರ್ಕ ಪಡೆದ ಗ್ರಾಹಕರಿಂದ ಬಾಕಿ ವಸೂಲು ಮಾಡಲು ಹಮ್ಮಿಕೊಂಡಿದ್ದ ಕಾರ್ಯಾಚರಣೆಯ...

ರು.50ಕ್ಕೆ ಸಿಗಲಿದೆ ಕೃತಕ ಧ್ವನಿಪೆಟ್ಟಿಗೆ
ಜಿಲ್ಲಾ ಸುದ್ದಿ

ರು.50ಕ್ಕೆ ಸಿಗಲಿದೆ ಕೃತಕ ಧ್ವನಿಪೆಟ್ಟಿಗೆ

ಗಂಟಲು ಕ್ಯಾನ್ಸರ್‍ನಿಂದ ಧ್ವನಿಯನ್ನೇ ಕಳೆದುಕೊಂಡವರ ಬದುಕಿನಲ್ಲಿ ಹೊಸ ಆಶಾಕಿರಣ ಮೂಡಿದೆ. ಕೃತಕ ಧ್ವನಿಪೆಟ್ಟಿಗೆಗಾಗಿ...

ಚರ್ಚ್ ಸ್ಟ್ರೀಟ್ ಸ್ಪೋಟ: ಆರೋಪಿಗಳ ಸುಳಿವಿಲ್ಲ
ಜಿಲ್ಲಾ ಸುದ್ದಿ

ಚರ್ಚ್ ಸ್ಟ್ರೀಟ್ ಸ್ಪೋಟ: ಆರೋಪಿಗಳ ಸುಳಿವಿಲ್ಲ

ಕಳೆದ 2014ರ ಡಿಸೆಂಬರ್ 28ರಂದು ರಾತ್ರಿ ಚರ್ಚ್ ಸ್ಟ್ರೀಟ್ ನಲ್ಲಿ ಬಾಂಬ್ ಸ್ಪೋಟಿಸಿ ವರ್ಷ ಕಳೆದರೂ ಆರೋಪಿಗಳು...

ಬೆಂಗಳೂರು ಅಭಿವೃದ್ಧಿಗೆ ಸುಧಾರಿತ ಮಾದರಿಯ ವ್ಯವಸ್ಥೆ ಅಳವಡಿಕೆಗೆ ಚಿಂತನೆ
ಜಿಲ್ಲಾ ಸುದ್ದಿ

ಬೆಂಗಳೂರು ಅಭಿವೃದ್ಧಿಗೆ ಸುಧಾರಿತ ಮಾದರಿಯ ವ್ಯವಸ್ಥೆ ಅಳವಡಿಕೆಗೆ ಚಿಂತನೆ

ಬೆಂಗಳೂರು ಅಭಿವೃದ್ಧಿಗೆ ಖಾಸಗಿ ಸಹಭಾಗಿತ್ವದ ಅಪೇಕ್ಷೆ ವ್ಯಕ್ತಪಡಿಸಿರುವ ರಾಜ್ಯ ಸರ್ಕಾರ ವಿಷನ್ ಗ್ರೂಪ್‍ಗಿಂತ ಸುಧಾರಿತ ಮಾದರಿಯ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಬಗ್ಗೆ ಚಿಂತನೆ ನಡೆಸಿದೆ.