Balochistan

ವಿಶ್ವಸಂಸ್ಥೆ ಕದ ತಟ್ಟಲು ಸಿದ್ಧಗೊಂಡ ಬಲೂಚಿಸ್ತಾನ ಸ್ವಾತಂತ್ರ್ಯ ಹೋರಾಟಗಾರರು
ಪಾಕಿಸ್ತಾನದ ದೌರ್ಜನ್ಯಗಳಿಂದ ಬಿಡುಗಡೆಗಾಗಿ ಬಯಸುತ್ತಿರುವ ಬಲೂಚಿಸ್ತಾನ ಸ್ವಾತಂತ್ರ್ಯ ಹೋರಾಟಗಾರರು ಈಗ ವಿಶ್ವಸಂಸ್ಥೆ ಕದ ತಟ್ಟಲು ನಿರ್ಧರಿಸಿದ್ದಾರೆ.

ಕರಾಚಿಯಲ್ಲಿ ಬಲೂಚ್ ಮಾನವ ಹಕ್ಕು ಸಂಘಟನೆಯಿಂದ ಪಾಕ್ ಸೇನೆ ವಿರುದ್ಧ ಪ್ರತಿಭಟನೆ
ಬಲೂಚ್ ಮಾನವ ಹಕ್ಕು ಸಂಘಟನೆ ಕಾರ್ಯಕರ್ತರು ಕರಾಚಿಯಲ್ಲಿ ಪಾಕಿಸ್ತಾನ ಸೇನೆ ವಿರುದ್ಧ ಸೆ.11 ರಂದು ಪ್ರತಿಭಟನೆ ನಡೆಸಿದ್ದಾರೆ.

ಪ್ರಧಾನಿ ಮೋದಿ, ದೋವಲ್ ಬಲೂಚಿಸ್ತಾನದಲ್ಲಿ ಪೂರ್ವ ಪಾಕಿಸ್ತಾನ ಮಾದರಿಯ ಸ್ಥಿತಿ ಸೃಷ್ಟಿಸಿದ್ದಾರೆ: ಪಾಕ್ ಮಾಜಿ ಸಚಿವ
ಪ್ರಧಾನಿ ನರೇಂದ್ರ ಮೋದಿ ಹಾಗೂ ಅಜಿತ್ ದೋವೆಲ್ ನೇತೃತ್ವದಲ್ಲಿ ಭಾರತ ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಪೂರ್ವ ಪಾಕಿಸ್ತಾನದ ಮಾದರಿ( ಬಾಂಗ್ಲಾ) ಸ್ಥಿತಿಯನ್ನು ಸೃಷ್ಟಿಸಿದೆ

ಬಲೂಚ್ ಜನರ ಹೆಣಗಳ ಮೇಲೆ ಪಾಕಿಸ್ತಾನ-ಚೀನಾ ಎಕಾನಾಮಿಕ್ ಕಾರಿಡಾರ್ ನಿರ್ಮಿಸಲಾಗುತ್ತಿದೆ: ಬಿಆರ್ ಪಿ
ಚೀನಾ- ಪಾಕಿಸ್ತಾನ ಎಕಾನಾಮಿಕ್ ಕಾರಿಡಾರ್ ಗಾಗಿ ಚೀನಾ ಬಲೂಚಿಸ್ತಾನ ವಿಷಯದಲ್ಲಿ ಮಧ್ಯಪ್ರವೇಶ ಮಾಡಿರುವುದಕ್ಕೆ ಬಲೂಚಿಸ್ಥಾನ ಪ್ರಾಂತ್ಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಬಲೋಚಿಸ್ತಾನ್ ಸಮಸ್ಯೆಗೆ ಭಾರತ ಕಾರಣ ಎಂದ ಪಾಕ್ ಮಾಜಿ ಸಚಿವ
ಬಲೋಚಿಸ್ತಾನ್ ಪ್ರಾಂತ್ಯದ ಸಮಸ್ಯೆಗೆ ಭಾರತ ಕಾರಣ ಎಂದು ಪಾಕಿಸ್ತಾನ ಮಾಜಿ ಆಂತರಿಕ ಸಚಿವ ರೆಹಮಾನ್ ಮಲಿಕ್...

ಅಂತಾರಾಷ್ಟ್ರೀಯ ಸಮುದಾಯದ ಗಮನ ಸೆಳೆಯಲು ಜರ್ಮನಿಯಲ್ಲಿ ಬಲೂಚ್ ರಾಷ್ಟ್ರೀಯವಾದಿಗಳಿಂದ ಪ್ರತಿಭಟನೆ
ಬಲೂಚಿಸ್ಥಾನದ ಸ್ವಾತಂತ್ರ್ಯ ಹೋರಾಟ ತೀವ್ರಗೊಳ್ಳುತ್ತಿದ್ದು, ಬಲೂಚ್ ರಾಷ್ಟ್ರೀಯ ಚಳುವಳಿ(ಬಿಎನ್ಎಂ) ಸಂಘಟನೆ ಜರ್ಮನಿಯ ವಿವಿಧ ನಗರಗಳಲ್ಲಿ ಪ್ರತಿಭಟನೆ ನಡೆಸುವ ಮೂಲಕ...

ಪ್ರಧಾನಿ ಮೋದಿ ಹೇಳಿಕೆ ನಂತರ ಬಲೂಚಿಸ್ಥಾನದಲ್ಲಿ ರಾಸಾಯನಿಕ ಶಸ್ತ್ರಾಸ್ತ್ರ ಬಳಕೆ ಮಾಡುತ್ತಿರುವ ಪಾಕಿಸ್ಥಾನ!
ಬಲೂಚಿಸ್ಥಾನದಲ್ಲಿ ಪಾಕಿಸ್ಥಾನ ಸೇನೆ ನಿರಂತರವಾಗಿ ದೌರ್ಜನ್ಯ ನಡೆಸುತ್ತಿದೆಯಾದರೂ, ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನಂತರ ಮತ್ತಷ್ಟು ಅಮಾನವೀಯ ದೌರ್ಜನ್ಯ ನಡೆಯಲು ಪ್ರಾರಂಭವಾಗಿದೆ.

ಪಾಕ್ ನ್ನು ಕಂಗೆಡಿಸಲು ಮತ್ತೊಂದು ತಂತ್ರ: ಎಐಆರ್ ನಿಂದ ಬಲೂಚಿ ಭಾಷೆಯಲ್ಲಿ ಕಾರ್ಯಕ್ರಮ!
ಬಲೂಚಿಸ್ಥಾನದ ವಿಷಯದಲ್ಲಿ ಪಾಕಿಸ್ಥಾನವನ್ನು ಕಂಗೆಡಿಸಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮತ್ತೊಂದು ತಂತ್ರ ರೂಪಿಸಿದೆ.

ಬಲೂಚಿಸ್ಥಾನದ ವಿಧಾನಸಭೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ನಿರ್ಣಯ
ಬಲೂಚಿಸ್ಥಾನ ವಿಧಾನಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಿರ್ಣಯ ಅಂಗೀಕರಿಸಲಾಗಿದೆ.

