Balochistan

80 ಪಾಕ್ ಸೈನಿಕರ ಹತ್ಯೆ, 8 ನಗರಗಳ ವಶ: ಬಲೂಚ್‌ನಲ್ಲಿ ಅಶಾಂತಿ ಸೃಷ್ಟಿಗೆ ಭಾರತ ಕಾರಣ ಆರೋಪ ತಿರಸ್ಕರಿಸಿದ ಕೇಂದ್ರ!
ದೇಶ

80 ಪಾಕ್ ಸೈನಿಕರ ಹತ್ಯೆ, 8 ನಗರಗಳ ವಶ: ಬಲೂಚ್‌ನಲ್ಲಿ ಅಶಾಂತಿ ಸೃಷ್ಟಿಗೆ ಭಾರತ ಕಾರಣ ಆರೋಪ ತಿರಸ್ಕರಿಸಿದ ಕೇಂದ್ರ!

ತನ್ನ ಆಂತರಿಕ ವೈಫಲ್ಯಗಳಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಇಸ್ಲಾಮಾಬಾದ್‌ನ ಹಳೆಯ ಕುತಂತ್ರ ಇದು ಎಂದು ಭಾರತ ಹೇಳಿದೆ.

ಬಲೂಚಿಸ್ತಾನದಲ್ಲಿ ಉಗ್ರ ವಿರೋಧಿ ಕಾರ್ಯಾಚರಣೆ: 70 ಭಯೋತ್ಪಾದಕರು, 10 ಭದ್ರತಾ ಸಿಬ್ಬಂದಿ ಹತ್ಯೆ!
ವಿದೇಶ

ಬಲೂಚಿಸ್ತಾನದಲ್ಲಿ ಉಗ್ರ ವಿರೋಧಿ ಕಾರ್ಯಾಚರಣೆ: 70 ಭಯೋತ್ಪಾದಕರು, 10 ಭದ್ರತಾ ಸಿಬ್ಬಂದಿ ಹತ್ಯೆ!

ಭದ್ರತಾ ಪಡೆಗಳ ಮೂಲಗಳ ಪ್ರಕಾರ, ಹತ್ಯೆಗೀಡಾದ ಉಗ್ರರ ಸಂಖ್ಯೆ 108 ಎನ್ನಲಾಗಿದೆ. ಆದಾಗ್ಯೂ, ಇಲ್ಲಿಯವರೆಗೂ 70 ಭಯೋತ್ಪಾದಕರು ಹತ್ಯೆಯಾಗಿರುವುದಾಗಿ ಬಲೂಚಿಸ್ತಾನ್ ಮುಖ್ಯಮಂತ್ರಿ ಸರ್ಫರಾಜ್ ಬುಗ್ತಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಭಯೋತ್ಪಾದಕರ ಪಟ್ಟಿಗೆ Bollywood ನಟ ಸಲ್ಮಾನ್ ಖಾನ್ ಹೆಸರು ಸೇರಿಸಿದ ಪಾಕಿಸ್ತಾನ!
ವಿದೇಶ

ಭಯೋತ್ಪಾದಕರ ಪಟ್ಟಿಗೆ Bollywood ನಟ ಸಲ್ಮಾನ್ ಖಾನ್ ಹೆಸರು ಸೇರಿಸಿದ ಪಾಕಿಸ್ತಾನ!

ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರನ್ನು ಪಾಕಿಸ್ತಾನ ಸರ್ಕಾರ ಭಯೋತ್ಪಾದಕರ ಪಟ್ಟಿಗೆ ಸೇರಿಸಿದೆ. ಬಲೂಚಿಸ್ತಾನದ ಕುರಿತು ಸಲ್ಮಾನ್ ಖಾನ್ ಅವರ ಹೇಳಿಕೆ ಬೆನ್ನಲ್ಲೇ ಪಾಕಿಸ್ತಾನ ಸಲ್ಮಾನ್ ಖಾನ್ ವಿರುದ್ಧ ಆಕ್ರೋಶಗೊಂಡಿತ್ತು.

BLA guerrilla war: ಸೇನಾಧಿಕಾರಿ ಸೇರಿ 23 ಪಾಕಿಸ್ತಾನ ಸೈನಿಕರ ಹತ್ಯೆ!
ವಿದೇಶ

BLA guerrilla war: ಸೇನಾಧಿಕಾರಿ ಸೇರಿ 23 ಪಾಕಿಸ್ತಾನ ಸೈನಿಕರ ಹತ್ಯೆ!

ಬಲೂಚಿಸ್ತಾನದ ವಿವಿಧ ಪ್ರದೇಶಗಳಲ್ಲಿ ಏಕಕಾಲದಲ್ಲಿ ಹಲವಾರು ಸಶಸ್ತ್ರ ಕಾರ್ಯಾಚರಣೆಗಳನ್ನು ನಡೆಸಿದ ಹೊಣೆಯನ್ನು ಬಲೂಚಿಸ್ತಾನ ಲಿಬರೇಶನ್ ಆರ್ಮಿ (BLA) ಹೊತ್ತುಕೊಂಡಿದೆ.

ಪಾಕಿಸ್ತಾನಕ್ಕೆ ತೀವ್ರ ಮುಖಭಂಗ: ಬಲಿಷ್ಠ ಶಾಹೀನ್-3 ಪರಮಾಣು ಕ್ಷಿಪಣಿ ಪರೀಕ್ಷೆ ವೇಳೆ ತನ್ನದೇ ನೆಲದಲ್ಲಿ ಬಿದ್ದು ಸ್ಫೋಟ, Video!
ವಿದೇಶ

ಪಾಕಿಸ್ತಾನಕ್ಕೆ ತೀವ್ರ ಮುಖಭಂಗ: ಬಲಿಷ್ಠ ಶಾಹೀನ್-3 ಪರಮಾಣು ಕ್ಷಿಪಣಿ ಪರೀಕ್ಷೆ ವೇಳೆ ತನ್ನದೇ ನೆಲದಲ್ಲಿ ಬಿದ್ದು ಸ್ಫೋಟ, Video!

ಪಾಕಿಸ್ತಾನ ತಾನು ಹೆಮ್ಮೆಯಿಂದ ಹೇಳಿಕೊಳ್ಳುವ ಹಾಗೂ ತನ್ನ ಬಳಿ ಇರುವ ಶಾಹೀನ್ ಕ್ಷಿಪಣಿ ತೋರಿಸಿ ಜಗತ್ತಿಗೆ ಎದುರಿಸುತ್ತಿತ್ತು. ಆದರೆ ವರದಿಯ ಪ್ರಕಾರ, ಪಾಕಿಸ್ತಾನ ಸೇನೆಯ ಶಾಹೀನ್ -3 ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷೆ ವಿಫಲವಾಗಿದೆ.

ಬಲೂಚಿಸ್ತಾನದಲ್ಲಿ ಮತ್ತೆ ಬಾಂಬ್ ಸ್ಫೋಟ; ಹಳಿ ತಪ್ಪಿದ Jaffar Express
ವಿದೇಶ

ಬಲೂಚಿಸ್ತಾನದಲ್ಲಿ ಮತ್ತೆ ಬಾಂಬ್ ಸ್ಫೋಟ; ಹಳಿ ತಪ್ಪಿದ Jaffar Express

ಜಾಕರ್‌ಬಾಬಾದ್‌ನ ಜಾನುವಾರು ಮಾರುಕಟ್ಟೆಯ ಬಳಿಯ ರೈಲ್ವೆ ಹಳಿಯ ಬಳಿ ಸ್ಫೋಟ ಸಂಭವಿಸಿದ್ದು, ಜಾಕರ್ ಎಕ್ಸ್‌ಪ್ರೆಸ್‌ನ ಆರು ಬೋಗಿಗಳು ಹಳಿತಪ್ಪಿವೆ.

ಪಾಕ್‌ನಲ್ಲಿ ಮತ್ತೆ ರಕ್ತದೋಕುಳಿ: ಬಲೂಚಿಗಳು ನಡೆಸಿದ ದಾಳಿಯಲ್ಲಿ 32 ಪಾಕಿಸ್ತಾನಿ ಸೈನಿಕರು ಬಲಿ, Video!
ವಿದೇಶ

ಪಾಕ್‌ನಲ್ಲಿ ಮತ್ತೆ ರಕ್ತದೋಕುಳಿ: ಬಲೂಚಿಗಳು ನಡೆಸಿದ ದಾಳಿಯಲ್ಲಿ 32 ಪಾಕಿಸ್ತಾನಿ ಸೈನಿಕರು ಬಲಿ, Video!

ಕರಾಚಿ-ಕ್ವೆಟ್ಟಾ ಹೆದ್ದಾರಿಯ ಬಳಿ ನಿಲ್ಲಿಸಲಾಗಿದ್ದ ಕಾರಿನಲ್ಲಿ ಸ್ಫೋಟಕಗಳಿದ್ದು ಅದು ಪಾಕಿಸ್ತಾನಿ ಮಿಲಿಟರಿಯ ವಾಹನಗಳು ಹೋಗುತ್ತಿದ್ದಾಗ ಸ್ಫೋಟಕೊಂಡು 32 ಪಾಕ್ ಸೈನಿಕರು ಮೃತಪಟ್ಟಿದ್ದಾರೆ.

Balochistan ಪಾಕಿಸ್ತಾನದ ಭಾಗ ಅಲ್ಲ: ಸ್ವಾತಂತ್ರ್ಯ ಘೋಷಿಸಿದ ಬಲೋಚ್ ನಾಯಕರು; ಭಾರತಕ್ಕೆ ಅವರ ಮನವಿ ಏನೆಂದರೆ...
ವಿದೇಶ

Balochistan ಪಾಕಿಸ್ತಾನದ ಭಾಗ ಅಲ್ಲ: ಸ್ವಾತಂತ್ರ್ಯ ಘೋಷಿಸಿದ ಬಲೋಚ್ ನಾಯಕರು; ಭಾರತಕ್ಕೆ ಅವರ ಮನವಿ ಏನೆಂದರೆ...

X ನಲ್ಲಿ ಪೋಸ್ಟ್ ಮಾಡಿದ ಅವರು, ಬಲೂಚಿಸ್ತಾನದ ಜನರು ತಮ್ಮ "ರಾಷ್ಟ್ರೀಯ ತೀರ್ಪು" ನೀಡಿದ್ದಾರೆ ಮತ್ತು ಜಗತ್ತು ಇನ್ನು ಮುಂದೆ ಮೌನವಾಗಿರಬಾರದು ಎಂದು ಹೇಳಿದ್ದಾರೆ.

ಭಾರತ ಸುಮ್ಮನಾದ್ರೂ Pak ನ ಬೆಂಡೆತ್ತುತ್ತಿರುವ ಬಲೂಚ್: ಪಾಕಿಸ್ತಾನದ 39 ಸೇನಾ ನೆಲೆಗಳ ಧ್ವಂಸ ಮಾಡಿದ BLA!
ವಿದೇಶ

ಭಾರತ ಸುಮ್ಮನಾದ್ರೂ Pak ನ ಬೆಂಡೆತ್ತುತ್ತಿರುವ ಬಲೂಚ್: ಪಾಕಿಸ್ತಾನದ 39 ಸೇನಾ ನೆಲೆಗಳ ಧ್ವಂಸ ಮಾಡಿದ BLA!

ಪಂಜ್‌ಗುರ್ ಮತ್ತು ಹೋಶಬ್‌ನಲ್ಲಿರುವ ಬಲೂಚ್ ಆರ್ಮಿ ಶಸ್ತ್ರಸಜ್ಜಿತ ಪಡೆ ಪೊಲೀಸ್ ಠಾಣೆಗಳು ಸೇರಿದಂತೆ ಸರ್ಕಾರಿ ಕಟ್ಟಡಗಳನ್ನು ವಶಪಡಿಸಿಕೊಂಡಿದ್ದಾರೆ.