Badminton

ಆಸ್ಟ್ರೇಲಿಯನ್ ಓಪನ್: ಸಿಂಗಲ್ಸ್ ಕ್ವಾರ್ಟರ್ ಫೈನಲ್ ಗೆ ಸೈನಾ, ಶ್ರೀಕಾಂತ್ ಲಗ್ಗೆ
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯನ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಮತ್ತು ಕಿಡಾಂಬಿ ಶ್ರೀಕಾಂತ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ..

ಇಂಡಿಯನ್ ಓಪನ್: ಟೂರ್ನಿಯಿಂದ ಹೊರಬಿದ್ದ ಸೈನಾ
ಸೆಮಿಫೈನಲ್ ಪಂದ್ಯದಲ್ಲಿ ಚೀನಾದ ಲೀ ಕ್ಸುರೈ ವಿರುದ್ಧ ಸೋತ ಭಾರತದ ಷಟ್ಲರ್ ಸೈನಾ ನೆಹ್ವಾಲ್ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಿಂದ ಹೊರಬಿದ್ದಿದ್ದಾರೆ...

ಸದ್ಯಕ್ಕೆ ಮದುವೆಯ ಆಲೋಚನೆಯೂ ಇಲ್ಲ: ಸೈನಾ ನೆಹ್ವಾಲ್
ನನಗೇನೂ ಮದುವೆಯ ಬಗ್ಗೆ ಭಯವಿಲ್ಲ. ಎಲ್ಲ ಹೆಣ್ಣು ಮಕ್ಕಳೂ ಮದುವೆಯಾಗಬೇಕು. ಆದರೆ ಪ್ರಸ್ತುತ ನಾನು ಮದುವೆ ಕುರಿತು ಯೋಚನೆಯನ್ನೂ ಕೂಡ ಮಾಡಿಲ್ಲ ಎಂದು ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಹೇಳಿದ್ದಾರೆ...

ಫೈನಲ್ ಗೆ ಕಿಡಾಂಬಿ ಶ್ರೀಕಾಂತ್
ಭಾರತದ ಪ್ರತಿಭಾನ್ವಿತ ಬ್ಯಾಡ್ಮಿಂಟನ್ ಪಟು ಕಿಡಾಂಬಿ ಶ್ರೀಕಾಂತ್ ಸೈಯದ್ ಮೋದಿ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಸತತ ಮೂರನೇ ಬಾರಿಗೆ ಪ್ರಶಸ್ತಿ ಸುತ್ತಿಗೆ...

ಪಿಬಿಎಲ್: ಫೈನಲ್‍ಗೆ ಕಾಲಿಟ್ಟ ಡೆಲ್ಲಿ ಏಸರ್ಸ್
ವಿಶ್ವ ಬ್ಯಾಡ್ಮಿಂಟನ್ನಲ್ಲಿ 11ನೇ ಶ್ರೇಯಾಂಕದಲ್ಲಿರುವ ಟಾಮಿ ಸುಗಿಯಾರ್ತೊ ಅವರ ಪ್ರಚಂಡ ಪ್ರದರ್ಶನದ ಸಹಾಯದಿಂದ ಡೆಲ್ಲಿ ಏಸರ್ಸ್ ತಂಡ, ಬುಧವಾರ ನಡೆದ...

ಬೆಂಗಳೂರು ತಂಡದ ಸೆಮಿಫೈನಲ್ ಕನಸು ಭಗ್ನ
ಈ ಬಾರಿಯ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ (ಪಿಬಿಎಲ್) ಪಂದ್ಯಾವಳಿಯ ಸೆಮಿಫೈ ನಲ್‍ಗೆ ಲಗ್ಗೆಯಿಡುವ ಬೆಂಗಳೂರು ಟಾಪ್ ಗನ್ಸ್ ತಂಡದ ಕನಸು ಭಗ್ನಗೊಂಡಿದೆ...

ವಾರಿಯರ್ಸ್ ಮುಂದೆ ಮಣಿದ ಬೆಂಗಳೂರು ಟಾಪ್‍ಗನ್ಸ್
ಪಂದ್ಯದ ಆರಂಭದಲ್ಲಿ ಮುನ್ನಡೆ ಸಾಧಿಸಿದ್ದರೂ ಮಹತ್ವದ ಟ್ರಂಪ್ ಮಾ್ಯಚ್‍ನಲ್ಲಿ ಭರವಸೆಯ ಆಟಗಾಕ ಕೆ. ಶ್ರೀಕಾಂತ್ ಸೋಲನುಭವಿಸಿದ ಪರಿಣಾಮ ಬೆಂಗಳೂರು ಟಾಪ್...

ಪ್ರಿಮಿಯರ್ ಬ್ಯಾಡ್ಮಿಂಟನ್ ಲೀಗ್: ಹೊರಗುಳಿದ ಸೈನಾ
ಕಾಲಿನ ಸ್ನಾಯು ಸೆಳೆತದ ಗಾಯದ ಸಮಸ್ಯೆ ಎದುರಿಸುತ್ತಿರುವ ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ಪ್ರಿಮಿಯರ್ ಬ್ಯಾಡ್ಮಿಂಟನ್ ಲೀಗ್‍ನ ಆರಂಭಿಕ...

ಪ್ರಶಸ್ತಿ ಗೆದ್ದ ಮನು-ಸುಮಿತ್
ಭಾರತದ ಪ್ರಮುಖ ಬ್ಯಾಡ್ಮಿಂಟನ್ ಡಬಲ್ಸ್ ಜೋಡಿಯಾದ ಮನು ಅತ್ರಿ ಹಾಗೂ ಬಿ. ಸುಮೀತ್ ರೆಡ್ಡಿ ಈ ಋತುವಿನಲ್ಲಿ ಕೊನೆಗೂ ಪ್ರಶಸ್ತಿ ಜಯಿಸಿ ನಿಡುಸುಯ್ದಿದ್ದಾರೆ...

