Baby

ಮಗುವಿನ ಚೀರಾಟ ಸಹಿಸದೆ ಚಲಿಸುತ್ತಿದ್ದ ರೈಲಿನಿಂದ ಮಗುವನ್ನು ಹೊರಗೆಸೆದ ಕಟುಕ!
7 ತಿಂಗಳ ಮಗುವೊಂದು ಅಳುತ್ತಿರುವುದನ್ನು ಸಹಿಸದ ಕಟುಕ ವ್ಯಕ್ತಿಯೊಬ್ಬ ಚಲಿಸುತ್ತಿದ್ದ ರೈಲಿನಿಂದ ಹೊರಗೆ ಎಸೆದಿರುವ ಘಟನೆಯೊಂದು ಉತ್ತರಪ್ರದೇಶದಲ್ಲಿ ನಡೆದಿದೆ.

ಬೆಳಗಾವಿ: ನೆರೆ ಪರಿಹಾರ ಕೇಂದ್ರದಲ್ಲಿದ್ದ 4 ವರ್ಷದ ಮಗು ಸಾವು
ಬೆಳಗಾವಿಯ ರಾಮದುರ್ಗಾ ತಾಲೂಕಿನಲ್ಲಿ ಸರ್ಕಾರ ರಚಿಸಿದ್ದ ನೆರೆ ಪರಿಹಾರ ಕೇಂದ್ರದಲ್ಲಿದ್ದ 4 ವರ್ಷದ ಮಗುವೊಂದು ಸಾವನ್ನಪ್ಪಿರುವ ಘಟನೆ ಮಂಗಳವಾರ ನಡೆದಿದೆ.

ನವಜಾತ ಶಿಶುವನ್ನು ಇಟ್ಟಿದ್ದ ಬ್ಯಾಗನ್ನು ಯುವಕನ ಕೈಗೆ ಕೊಟ್ಟು ಮಹಿಳೆ ಪರಾರಿ!
ವಿಲಕ್ಷಣ ಪ್ರಕರಣದಲ್ಲಿ ಮಹಿಳೆಯೊಬ್ಬಳು ಬ್ಯಾಗ್ ನಲ್ಲಿ ನವಜಾತ ಶಿಶುವನ್ನು ಸುತ್ತಿ ಅದನ್ನು ಯುವಕನೊಬ್ಬನ ಕೈಗೆ ಕೊಟ್ಟು ಪರಾರಿಯಾದ ಘಟನೆ ನಡೆದಿದೆ.

ಅವಳಿ ಮಕ್ಕಳಿಗೆ ಜನ್ಮ ನೀಡಿದ 74ರ ವೃದ್ಧೆ!
ಇದನ್ನು ಪವಾಡ ಎನ್ನಬೇಕೋ, ಅಜ್ಜಿಯ ದೈಹಿಕ ಶಕ್ತಿ ಎನ್ನಬೇಕೊ ಅಥವಾ ದೇವರ ಆಶೀರ್ವಾದ ಎನ್ನಬೇಕೊ ಗೊತ್ತಿಲ್ಲ.

ಎದೆ ಹಾಲು ಶಿಶುಗಳಿಗೆ ದಿನದ ಸಮಯವನ್ನು ಹೇಳಬಹುದೆಂದು ನಿಮಗೆ ತಿಳಿದಿದೆಯೇ?
2022ರ ವರೆಗೂ ಪ್ರತಿ ತಿಂಗಳ ಮೊದಲ ವಾರವನ್ನು ಸ್ತನಪಾನ ವಾರ ಎಂದು ಘೋಷಿಸಬೇಕೆಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಟ್ವೀಟ್ ಮಾಡಿದ್ದರು, ಭಾರತದಲ್ಲಿ ಇತ್ತೀಚೆಗೆ ಎದೆ ಹಾಲುಣಿಸುವುದರ ಮಹತ್ವ ಹೆಚ್ಚುತ್ತಿದೆ....

ಮಗು ಪಡೆಯಲು ಪರ ಪುರುಷನ ಜೊತೆ ಸಂಪರ್ಕ ಹೊಂದಲು ಪತ್ನಿಗೆ ಉದ್ಯಮಿ ಪತಿಯಿಂದ ನಿರಂತರ ಕಿರುಕುಳ!
ಮಗು ಹೊಂದಿದರೆ ಮಾತ್ರ ಬೆಂಗಳೂರಿನ ಪ್ರಮುಖ ಪ್ರದೇಶವಾದ ಜಯನಗರದಲ್ಲಿ ವಾಣಿಜ್ಯ ಕೇಂದ್ರವೊಂದನ್ನು ನಿನ್ನ ...

ಬೆಂಗಳೂರಿನಲ್ಲಿ ಮತ್ತೊಂದು ದುರಂತ: ಅಪಾರ್ಟ್‌ಮೆಂಟ್ 7ನೇ ಮಹಡಿಯಿಂದ ಬಿದ್ದು ತಾಯಿ, ಮಗು ಸಾವು
ಎಂಜಿ ರಸ್ತೆಯ ಪಬ್ ಒಂದರ ಮಹಡಿಯಿಂದ ಬಿದ್ದು ಜೋಡಿಯೊಂದು ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ಅಂತಹುದೇ ಇನ್ನೊಂದು ದುರಂತ ಬೆಂಗಳೂರಿನಲ್ಲಿ ನಡೆದಿದೆ.

'ರಾಮಾಚಾರಿ' ಚಿತ್ರದಲ್ಲಿನ ಒಂದು ಹಾಡಿನಂತೆ ನಮ್ಮ ಜೀವನದಲ್ಲಿಯೂ ಆಯಿತು: ರಾಧಿಕಾ ಪಂಡಿತ್
ಮತ್ತೊಮ್ಮೆ ತಂದೆ-ತಾಯಿಯಾಗುವ ವಿಚಾರವನ್ನು ಕನ್ನಡ ಸಿನಿಲೋಕದ ಸ್ಟಾರ್ ದಂಪತಿ ಯಶ್ ಮತ್ತು ರಾಧಿಕಾ ಪಂಡಿತ್ ಬಹಿರಂಗಗೊಳಿಸುತ್ತಿದ್ದಂತೆ ಸೋಷಿಯಲ್ ...

ಗರ್ಭಾವಸ್ಥೆಯಲ್ಲಿ ಹೆಚ್ಚು ಆಲೂಗಡ್ಡೆ ಚಿಪ್ಸ್ ಸೇವನೆ, ಮಗುವಿನ ಬೆಳವಣಿಗೆಗೆ ತೊಂದರೆ
ಆಲೂಗಡ್ಡೆ ಚಿಪ್ಸ್ ಎಂದರೆ ಯಾರಿಗಿಷ್ಟ ಇಲ್ಲ ಹೇಳಿ, ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರು ಕೂಡ ಇಷ್ಟಪಡುತ್ತಾರೆ...

