Azaan

ಆಜಾನ್ ಶಬ್ದ ಕೇಳಿ ಭಾಷಣ ನಿಲ್ಲಿಸಿದ ಸಿದ್ದರಾಮಯ್ಯ; ಮೌನವಾಗಿ ನಿಂತ ಸಿಎಂ!
ಸಿಎಂ ಸಿದ್ದರಾಮಯ್ಯ ಶಿವಾಜಿನಗರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟಿಸಿ ಮಾತನಾಡುತ್ತಿದ್ದ ವೇಳೆ ಆಜಾನ್ ಸದ್ದು ಕೇಳಿಸಿದೆ.

ಮಹಾರಾಷ್ಟ್ರ: ಮುಂಬೈನಲ್ಲಿ ಶಾಲೆಯ ಪ್ರಾರ್ಥನೆ ವೇಳೆ ಆಜಾನ್ ನುಡಿಸಿದ್ದ ಶಿಕ್ಷಕನ ಅಮಾನತು
ಇಲ್ಲಿನ ಕಂಡಿವಲಿಯಲ್ಲಿ ಬೆಳಗ್ಗೆ ಶಾಲೆಯ ಪ್ರಾರ್ಥನೆಯ ವೇಳೆ ಆಜಾನ್ ನುಡಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನು ವಿರೋಧಿಸಿ ವಿದ್ಯಾರ್ಥಿಗಳ ಪೋಷಕರು ಕಪೋಲ್ ಇಂಟರ್ನ್ಯಾಶನಲ್ ಸ್ಕೂಲ್ ಮುಂದೆ ಪ್ರತಿಭಟನೆ ನಡೆಸಿದರು.

ಮೈಕ್ ನಲ್ಲಿ ಕೂಗಿದರೆ ಮಾತ್ರ ಅಲ್ಲಾಗೆ ಕಿವಿ ಕೇಳೋದಾ?: ಹೇಳಿಕೆ ಸಮರ್ಥಿಸಿಕೊಂಡ ಈಶ್ವರಪ್ಪ
ಮೈಕ್ ನಲ್ಲಿ ಕೂಗಿದರೆ ಮಾತ್ರವೇ ಅಲ್ಲಾಗೆ ಕಿವಿ ಕೇಳೋದಾ ಎಂಬ ತಮ್ಮ ಹೇಳಿಕೆ ಕುರಿತು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಸ್ಪಷ್ಟನೆ ನೀಡಿದ್ದು, ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಜಮ್ಮು-ಕಾಶ್ಮೀರ: ಆಜಾನ್ ಮೊಳಗುತ್ತಿದ್ದಂತೆ ಭಾಷಣಕ್ಕೆ ಅಮಿತ್ ಶಾ ವಿರಾಮ
ಜಮ್ಮು-ಕಾಶ್ಮೀರ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ರ್ಯಾಲಿಯಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಆಜಾನ್ ಮೊಳಗಿದ್ದನ್ನು ಕೇಳಿ ಭಾಷಣಕ್ಕೆ ಅಲ್ಪ ವಿರಾಮ ನೀಡಿದರು.

ಹಿಂದೂ -ಮುಸ್ಲಿಂ ಸಾಮರಸ್ಯ: ಒಂದೇ ಸೂರಿನಡಿ ಗಣೇಶನಿಗೆ ಆರತಿ- ಮೊಹರಂ ಆಜಾನ್!
ಭಾರತದಲ್ಲಿ ಹಿಂದೂ ಮುಸ್ಲಿಮರು ಸಾಮರಸ್ಯದಿಂದ ಬಾಳುವೆ ಮಾಡುತ್ತಾರೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ....

'ಅಜಾನ್' ಅನಾಗರಿಕತೆ, ಸೋನು ನಿಗಮ್ ಬಳಿಕ ಇದೀಗ ಸುಚಿತ್ರ ಟ್ವೀಟ್
ಬಾಲಿವುಡ್ ಖ್ಯಾತ ಗಾಯಕ ಸೋನು ನಿಗಮ್ ಈ ಹಿಂದೆ ಮುಸ್ಲಿಂರ ಮುಂಜಾನೆಯ ಪ್ರಾರ್ಥನೆ ಅಜಾನ್ ಕುರಿತು ಟ್ವೀಟ್ ಮಾಡಿ ತೀವ್ರ ಟೀಕೆಗೆ ಗುರಿಯಾಗಿದ್ದರು...

ಟ್ವಿಟರ್ ನಲ್ಲಿ ಆಜಾನ್ ರೆಕಾರ್ಡ್ ನ್ನು ಪೋಸ್ಟ್ ಮಾಡಿದ ಸೋನು ನಿಗಮ್!
ಮುಸ್ಲಿಮರ ಬೆಳಗಿನ ಪ್ರಾರ್ಥನೆ ಆಜಾನ್ ನ್ನು ಪ್ರಶ್ನಿಸಿ ಟ್ವೀಟ್ ಮಾಡಿದ್ದ ಸೋನು ನಿಗಮ್ ಈಗ ಮತ್ತೊಮ್ಮೆ ಆಜಾನ್ ಕುರಿತ ಟ್ವೀಟ್ ಮಾಡಿದ್ದಾರೆ.

'ಆಜಾನ್' ವಿವಾದ; ಸೋನು ನಿಗಮ್ ಅಭಿಪ್ರಾಯವನ್ನು ಗೌರವಿಸಬೇಕು- ನಟಿ ಕಂಗನಾ
ಅಜಾನ್ ವಿವಾದ ಸಂಬಂಧ ಗಾಯಕ ಸೋನು ನಿಗಮ್ ಅವರ ಕುರಿತಂತೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದರೂ, ಇಷ್ಟು ದಿನ ಮೌನವಾಗಿದ್ದ ಬಾಲಿವುಡ್ ನಟಿ ಕಂಗನಾ ರಾಣಾವತ್ ಅವರು ಕೊನೆಗೂ ತಮ್ಮ ಮೌನವನ್ನು ಮುರಿದಿದ್ದು, ಸೋನು ನಿಗಮ್ ಅವರ ಅಭಿಪ್ರಾಯವನ್ನು...

ಆಜಾನ್ ಗೆ ಧ್ವನಿವರ್ಧಕ ಬಳಸಬೇಕೆಂದು ಕುರಾನ್, ಇಸ್ಲಾಂ ನಲ್ಲಿ ಹೇಳಿಲ್ಲ: ಅಹ್ಮದ್ ಪಟೇಲ್
ಮಸೀದಿಗಳಲ್ಲಿ ಆಜಾನ್ ಗೆ ಧ್ವನಿವರ್ಧಕ ಬಳಸಬೇಕೆಂದು ಇಸ್ಲಾಂ ಮತ್ತು ಕುರಾನ್ ಗ್ರಂಥಗಳಲ್ಲಿ ಹೇಳಿಲ್ಲ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಅಹ್ಮದ್ ಪಟೇಲ್ ..

