ದೇಶ

ಆಜಾನ್ ಗೆ ಧ್ವನಿವರ್ಧಕ ಬಳಸಬೇಕೆಂದು ಕುರಾನ್, ಇಸ್ಲಾಂ ನಲ್ಲಿ ಹೇಳಿಲ್ಲ: ಅಹ್ಮದ್ ಪಟೇಲ್

ಮಸೀದಿಗಳಲ್ಲಿ ಆಜಾನ್ ಗೆ ಧ್ವನಿವರ್ಧಕ ಬಳಸಬೇಕೆಂದು ಇಸ್ಲಾಂ ಮತ್ತು ಕುರಾನ್ ಗ್ರಂಥಗಳಲ್ಲಿ ಹೇಳಿಲ್ಲ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಅಹ್ಮದ್ ಪಟೇಲ್ ..

ಆಜಾನ್ ಗೆ ಧ್ವನಿವರ್ಧಕ ಬಳಸಬೇಕೆಂದು ಕುರಾನ್, ಇಸ್ಲಾಂ ನಲ್ಲಿ ಹೇಳಿಲ್ಲ: ಅಹ್ಮದ್ ಪಟೇಲ್
ಅಹ್ಮದ್ ಪಟೇಲ್
Published On :
ನವದೆಹಲಿ: ಮಸೀದಿಗಳಲ್ಲಿ ಆಜಾನ್ ಗೆ ಧ್ವನಿವರ್ಧಕ ಬಳಸಬೇಕೆಂದು ಇಸ್ಲಾಂ ಮತ್ತು ಕುರಾನ್ ಗ್ರಂಥಗಳಲ್ಲಿ ಹೇಳಿಲ್ಲ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಅಹ್ಮದ್ ಪಟೇಲ್ ಹೇಳಿದ್ದಾರೆ.
ಬಾಲಿವುಡ್ ಗಾಯಕ ಸೋನು ನಿಗಮ್ ಆಜಾನ್ ಕುರಿತು ಟ್ವೀಟ್ ಮಾಡಿದ ನಂತರ ದೆಹಲಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅಹ್ಮದ್ ಪಟೇಲ್  ಇಂದಿನ ದಿನಗಳಲ್ಲಿ ಜನರು ತಮ್ಮ ಫೋನ್ ಗಳಲ್ಲಿ ಆಜಾನ್ ಗಡಿಯಾರ ಇಟ್ಟುಕೊಂಡಿರುತ್ತಾರೆ, ಹೀಗಿರುವಾಗ ಧ್ವನಿವರ್ಧಕಗಳ ಬಳಕೆ ಅಗತ್ಯವಿಲ್ಲ ಎಂದು ಹೇಳಿದ್ದಾರೆ. 
ಧ್ವನಿ ವರ್ಧಕಗಳ ಮೂಲಕ ಆಜಾನ್ ಕರೆ ನೀಡಬೇಕೆಂದು ಎಲ್ಲಿಯೂ ಹೇಳಿಲ್ಲ, ಯಾರೊಬ್ಬರಿಗೂ ತೊಂದರೆ ಕೊಡದ ರೀತಿಯಲ್ಲಿ  ಆಜಾನ್ ಕರೆ ನೀಡಬೇಕೆಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.