loudspeaker

ದುರಂತ: ಗಣರಾಜ್ಯೋತ್ಸವಕ್ಕೆ ಹಾಕಲಾಗಿದ್ದ ಸ್ಪೀಕರ್ ಬಿದ್ದು 3 ವರ್ಷದ ಬಾಲಕಿ ಸಾವು, Video
ಮುಂಬೈನ ವಿಖ್ರೋಲಿ ಪ್ರದೇಶದಲ್ಲಿ ಈ ಭೀಕರ ಘಟನೆ ನಡೆದಿದ್ದು, ಘಟನೆಯು ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಉತ್ತರ ಪ್ರದೇಶ: ಧ್ವನಿವರ್ಧಕದಲ್ಲಿ 'ಹನುಮಾನ್ ಚಾಲೀಸಾ' ಹಾಕಿದ್ದ ಅರ್ಚಕರಿಗೆ ಬೆದರಿಕೆ!
ಟೇಪ್ ರೆಕಾರ್ಡರ್‌ನಲ್ಲಿ ಭಕ್ತಿಗೀತೆಗಳನ್ನು ನುಡಿಸಿದಾಗ ಅಬ್ದುಲ್ ನಾಸಿರ್ ಮತ್ತು ಅವರ ಮಗ ಅಲ್ಲಿಗೆ ಬಂದು ಅವರನ್ನು ನಿಂದಿಸಲು ಪ್ರಾರಂಭಿಸಿದರು ಎಂದು ಅರ್ಚಕ ಸಂಜಯ್ ಪ್ರಜಾಪತಿ ಪೊಲೀಸರಿಗೆ ತಿಳಿಸಿದ್ದಾರೆ.

ಮೈಸೂರಿನಲ್ಲಿ ಕೊರೋನಾ ಹೆಚ್ಚಳ: ಲೌಡ್ ಸ್ಪೀಕರ್ ಮೂಲಕ ಜಾಗೃತಿಗೆ ಮುಂದಾದ ಮಹಾನಗರ ಪಾಲಿಕೆ
ಮೈಸೂರಿನಲ್ಲಿ ಸಾರ್ವಜನಿಕ ಪ್ರಕಟಣೆಗಳಿಗಾಗಿ ಕಸದ ಮಿನಿ ಲಾರಿಯ ಮೇಲೆ ಫಿಕ್ಸ್ ಮಾಡಲಾಗಿರುವ ಲೌಡ್ ಸ್ಪೀಕರ್ ಗಳು ಈಗ ಅರಮನೆ ನಗರಿಯ ನಿವಾಸಿಗಳ ಗಮನ ಸೆಳೆಯುತ್ತಿವೆ.

ಬಿಎಂಟಿಸಿ ಬಸ್ಸುಗಳಲ್ಲಿ ಲೌಡ್ ಸ್ಪೀಕರ್ ಗಳಲ್ಲಿ ಹಾಡುಗಳನ್ನು ಹಾಕುವುದಕ್ಕೆ ನಿರ್ಬಂಧ!
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಪ್ರಯಾಣಿಕರು ತಮ್ಮ ಮೊಬೈಲ್ ಗಳ ಲೌಡ್ ಸ್ಪೀಕರ್ ಗಳಲ್ಲಿ ಹಾಡುಗಳನ್ನು ಹಾಕುವುದನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ನಿರ್ಬಂಧಿಸಲಾಗಿದೆ.

ಈ ಗ್ರಾಮದಲ್ಲಿ 20 ಲೌಡ್ ಸ್ಪೀಕರ್‍ಗಳಲ್ಲಿ ಮೊಳಗುತ್ತದೆ ರಾಷ್ಟ್ರಗೀತೆ; ಒಕ್ಕೊರಳಿನಿಂದ ಹಾಡುತ್ತಾರೆ ಗ್ರಾಮಸ್ಥರು!
ಜಾಟ್ ಸಮುದಾಯ ಪ್ರಭುತ್ವವಿರುವ ಭನಕ್ ಪುರ ಗ್ರಾಮದಲ್ಲಿ ಪ್ರತಿ ದಿನ ಬೆಳಗ್ಗೆ 8 ಗಂಟೆಗೆ ರಾಷ್ಟ್ರಗೀತೆ ಮೊಳಗುತ್ತದೆ. ಈ ವೇಳೆ ಗ್ರಾಮದಲ್ಲಿರುವ ಸುಮಾರು 5 ಸಾವಿರಕ್ಕೂ ಹೆಚ್ಚು ಜನರು ರಾಷ್ಟ್ರಗೀತೆ...

'ಧೈರ್ಯಂ' ನಿರ್ದೇಶಕ ಶಿವತೇಜಸ್ ಮುಂದಿನ ಚಿತ್ರ 'ಲೌಡ್ ಸ್ಪೀಕರ್'
ಅಜೇಯ್ ರಾವ್ ಅಭಿನಯದ ಧೈರ್ಯಂ ಚಿತ್ರವನ್ನು ನಿರ್ದೇಶಿಸಿದ್ದ ಶಿವತೇಜಸ್ ಅವರ ಮುಂದಿನ ಚಿತ್ರ ಲೌಡ್ ಸ್ಪೀಕರ್...

ಆಜಾನ್ ಗೆ ಧ್ವನಿವರ್ಧಕ ಬಳಸಬೇಕೆಂದು ಕುರಾನ್, ಇಸ್ಲಾಂ ನಲ್ಲಿ ಹೇಳಿಲ್ಲ: ಅಹ್ಮದ್ ಪಟೇಲ್
ಮಸೀದಿಗಳಲ್ಲಿ ಆಜಾನ್ ಗೆ ಧ್ವನಿವರ್ಧಕ ಬಳಸಬೇಕೆಂದು ಇಸ್ಲಾಂ ಮತ್ತು ಕುರಾನ್ ಗ್ರಂಥಗಳಲ್ಲಿ ಹೇಳಿಲ್ಲ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಅಹ್ಮದ್ ಪಟೇಲ್ ..

ಮಸೀದಿಗಳಲ್ಲಿ ಧ್ವನಿವರ್ಧಕ ನಿಷೇಧ ಕೋರಿ ವಿ.ಹಿ.ಪ ಅರ್ಜಿ
ಕೆಲ ಹಿಂದುಪರ ಸಂಘಟನೆಗಳು ತಮ್ಮ ಕೋರಿಕೆಯನ್ನು ಈಡೇರಿಸಿಕೊಳ್ಳಲು ಹವಣೀಸುತ್ತಿವೆ...

