Australia

ಆಸ್ಟ್ರೇಲಿಯಾದಲ್ಲಿ ೪೦ ಕೆಜಿ ತುಪ್ಪಟ ನೀಡಿದ ಒಂದೆ ಕುರಿ!
೪೦.೪೫ ಕೆಜಿ ತೂಗುವ ತುಪ್ಪಟ ನೀಡುವ ಮೂಲಕ ಆಸ್ಟ್ರೇಲಿಯಾದ ಕುರಿಯೊಂದ ನೂತನ ವಿಶ್ವದಾಖಲೆ ಮಾಡಿದೆ ಎಂದು ಗುರುವಾರ ಮಾಧ್ಯಮವೊಂದು ವರದಿ

ಭಾರತ ಪ್ರಮುಖ ಮಿತ್ರ ದೇಶ: ಆಸ್ಟ್ರೇಲಿಯಾ ಭದ್ರತಾ ಸಚಿವ
ಭಾರತ ಪ್ರಮುಖ ಮಿತ್ರ ದೇಶ ಮತ್ತು ಆಸ್ಟ್ರೇಲಿಯಾ ಭಾರತದ ಜೊತೆ ಮಿಲಿಟರಿ ಸಂಬಂಧಗಳನ್ನು ವೃದ್ಧಿಸುವುದರೆಡೆಗೆ ಆಸಕ್ತಿ ಹೊಂದಿದೆ ಎಂದು ಆಸ್ಟ್ರೇಲಿಯಾ ಭದ್ರತಾ

ಕ್ಲಾರ್ಕ್‍ಗೆ ಜಯದ ವಿದಾಯ
ಮಾರಕ ವೇಗದ ದಾಳಿಯಿಂದ ಇಂಗ್ಲೆಂಡ್ ಬ್ಯಾಟ್ಸ್‍ಮನ್‍ಗಳನ್ನು ಕಾಡಿದ ಆಸ್ಟ್ರೇಲಿಯಾ ತಂಡ ಆ್ಯಶಸ್ ಸರಣಿಯ ಅಂತಿಮ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಗೆಲವು ದಾಖಲಿಸಿದೆ...

ಕೊನೆ ಪಂದ್ಯದಲ್ಲಿ ಆಸೀಸ್ ಮೇಲುಗೈ
ಆಸ್ಟ್ರೇಲಿಯಾ ವೇಗದ ದಾಳಿಗೆ ತತ್ತರಿಸಿರುವ ಆತಿಥೇಯ ಇಂಗ್ಲೆಂಡ್ ತಂಡ ಆ್ಯಶಸ್ ಸರಣಿಯ ಐದನೇ ಹಾಗೂ ಅಂತಿಮ ಪಂದ್ಯದಲ್ಲಿ...

ಕಿವಿ ನೆಟ್‍ಗಾಗಿಸೋ ಸುದ್ದಿ!
ಮೈಯ್ಯೆಲ್ಲಾ ಕಿವಿಯಾಗುವುದು ಎಂಬ ಪಡೆನುಡಿ ಕೇಳಿದ್ದೀರಲ್ಲ. ಹಾಗೆ ಆಸ್ಟ್ರೇಲಿಯದ ಕಲಾವಿದನೊಬ್ಬ ಕೈಯೆಲ್ಲಾ ಕಿವಿಯಾಗಿದ್ದಾನೆ! ನಂಬಿ...

ಕ್ರೀಡಾ ಚಾನೆಲ್ ವೀಕ್ಷಿಸುವ ಮಕ್ಕಳು ಅತಿ ಹೆಚ್ಚು ಮದ್ಯದ ಜಾಹಿರಾತುಗಳನ್ನು ವೀಕ್ಷಿಸುತ್ತಾರೆ!
ಕ್ರೀಡಾ ಚಾನೆಲ್ ಗಳನ್ನು ವೀಕ್ಷಿಸಲು ಇಷ್ಟಪಡುವ ಮಕ್ಕಳು ಅತಿ ಹೆಚ್ಚು ಮದ್ಯದ ಜಾಹಿರಾತುಗಳನ್ನು ನೋಡುವುದನ್ನು ಸಂಶೋಧನೆಯೊಂದು ಬಹಿರಂಗಪಡಿಸಿದೆ.

ಐಸಿಸಿಗೆ ಮೋದಿ ಸಡ್ಡು
ಬಿಸಿಸಿಐಗೆ ಸಡ್ಡು ಹೊಡೆದು, ಕ್ರಿಕೆಟ್ ಪ್ರಪಂಚದಲ್ಲಿ ತಾನು ಕಳೆದುಕೊಂಡಿರುವ ಸ್ಥಾನಮಾನಗಳನ್ನು ಮರಳಿ ಪಡೆಯಲು ಶತಪ್ರಯತ್ನ ನಡೆಸುತ್ತಿರುವ ಐಪಿಎಲ್ ಮಾಜಿ ಆಯುಕ್ತ ಲಲಿತ್ ಮೋದಿ, ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ)ಗೂ ಸಡ್ಡು ಹೊಡೆಯಲು ಸನ್ನಾಹ...

ಫೈನಲ್‍ಗೆ ಆಸ್ಟ್ರೇಲಿಯಾ
ಮತ್ತೊಮ್ಮೆ ಆಲ್‍ರೌಂಡ್ ಆಟವಾಡಿದ ಪ್ರವಾಸಿ ಆಸ್ಟ್ರೇಲಿಯಾ `ಎ' ತಂಡ, ಸೋಮವಾರ ನಡೆದ ಪಂದ್ಯದಲ್ಲಿ ಆತಿಥೇಯ ಭಾರತ `ಎ' ತಂಡವನ್ನು 3 ವಿಕೆಟ್‍ಗಳಿಂದ ಮಣಿಸುವುದರೊಂದಿಗೆ ತ್ರಿಕೋನ ಏಕದಿನ ಸರಣಿಯಲ್ಲಿ ಫೈನಲ್ ತಲುಪುವಲ್ಲಿ ಯಶಕಂಡಿದೆ...

ಮತ್ತೆ ಆಂಗ್ಲರ ಕೈ ವಶವಾದ ಆ್ಯಶಸ್
ಕ್ರೀಡಾ ಜಗತ್ತಿನ ಅತಿಕಿರಿಯ ಟ್ರೋಫಿ ಎಂದೇ ಕರೆಸಿಕೊಳ್ಳುವ `ಆ್ಯಶಸ್' ಮತ್ತೆ ಇಂಗ್ಲೆಂಡ್‍ನ ಕೈವಶವಾಗಿದೆ.ವಿಶ್ವ ಕ್ರಿಕೆಟ್‍ನ ಅತ್ಯಂತ ಉತ್ಕಟತೆಯ...

