ATM

ಎಟಿಎಂ ಹಣದೊಂದಿಗೆ ಪರಾರಿ ಪ್ರಕರಣ: ಚಾಲಕ ಡಾಮ್ನಿಕ್ ಬಂಧನ
ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಬ್ಯಾಂಕ್ ಹಣದೊಂದಿಗೆ ಚಾಲಕ ಪರಾರಿಯಾದ ಪ್ರಕರಣ ಸಂಬಂಧ ಕಾರ್ಯಾಚರಣೆ ನಡೆಸಿದ ಬೆಂಗಳೂರು ಪೊಲೀಸರು ಚಾಲಕ ಡಾಮ್ನಿಕ್ ನನ್ನು ಬಂಧಿಸಿದ್ದಾರೆ.

ಕೋಲ್ಕತ್ತಾದಲ್ಲಿ ಎಟಿಎಂ ಲೂಟಿ ಮಾಡಲು ಪ್ರಯತ್ನಿಸಿದ ಇಬ್ಬರ ಬಂಧನ
ಕೋಲ್ಕತ್ತಾದಲ್ಲಿ ಎಟಿಎಂ ಒಂದನ್ನು ಲೂಟಿ ಮಾಡಲು ಪ್ರಯತ್ನಿಸಿದ ಇಬ್ಬರನ್ನು ಮಂಗಳವಾರ ಬೆಳಗ್ಗೆ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಎಟಿಎಂ ಹಣದೊಂದಿಗೆ ಪರಾರಿ ಪ್ರಕರಣ; ಚಾಲಕ ಡಾಮ್ನಿಕ್ ಪತ್ನಿ ಎಲ್ವಿನ್ ಬಂಧನ
ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಬ್ಯಾಂಕ್ ಹಣದೊಂದಿಗೆ ಚಾಲಕ ಪರಾರಿಯಾದ ಪ್ರಕರಣ ಸಂಬಂಧ ಕಾರ್ಯಾಚರಣೆ ನಡೆಸಿದ ಬೆಂಗಳೂರು ಪೊಲೀಸರು ಚಾಲಕ ಡಾಮ್ನಿಕ್ ಪತ್ನಿ ಎಲ್ವಿನ್ ರನ್ನು ಬಂಧಿಸಿದ್ದಾರೆ.

ನೋಟುಗಳ ಕೊರತೆ ಸಮಸ್ಯೆ ಇನ್ನು ಕೆಲವೇ ದಿನಗಳಲ್ಲಿ ಬಗೆಹರಿಯಲಿದೆ: ಅರುಂಧತಿ ಭಟ್ಟಚಾರ್ಯ
ಹೊಸ 500ರ ನೋಟುಗಳನ್ನು ಎಲ್ಲಾ ಬ್ಯಾಂಕುಗಳಲ್ಲಿ ವಿತರಣೆ ಮಾಡುತ್ತಿರುವುದರಿಂದ ಇನ್ನು...

ಬೆಂಗಳೂರು: ಹೊಸ ನೋಟುಗಳೊಂದಿಗೆ ಚಾಲಕ ಪರಾರಿ; ವಾಹನ ಪತ್ತೆ
ಎಟಿಎಂ ಹಾಕಲು ತಂದಿದ್ದ ಸುಮಾರು 1.38 ಕೋಟಿ ಹಣದೊಂದಿಗೆ ಚಾಲಕ ಪರಾರಿಯಾದ ಘಟನೆ ಬುಧವಾರ ಬೆಂಗಳೂರಿನಲ್ಲಿ ನಡೆದಿದ್ದು, ಗುರುವಾರ ಬೆಳಗ್ಗೆ ಮೌಂಟ್ ಕಾರ್ಮಲ್ ಕಾಲೇಜು ಬಳಿ ವಾಹನ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಅಂತು ಇಂತೂ ಸಿಲಿಕಾನ್ ಸಿಟಿಗೆ ಕೊನೆಗೂ ಬಂತು 500 ರು ಹೊಸ ನೋಟು
ಹಲವು ದಿನಗಳಿಂದ 500 ರು ಹೊಸ ನೋಟಿಗೆ ಕಾಯುತ್ತಿದ್ದ ರಾಜಧಾನಿ ಮಂದಿಗೆ ಸೋಮವಾರ 500 ರ ಹೊಸ ನೋಟಿನ ದರ್ಶನವಾಗಿದೆ.

ನೋಟು ನಿಷೇಧ: ದೆಹಲಿಯ ಎಟಿಎಂ ಮುಂದೆ ಜನರ ಸಮಸ್ಯೆ ಆಲಿಸಿದ ರಾಹುಲ್ ಗಾಂಧಿ
ಕೇಂದ್ರ ಸರ್ಕಾರ 500 ಮತ್ತು 1000 ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ ನಂತರ...

ಪ್ರಧಾನಿಯವರ ಆಪ್ತರು ಸಂತೋಷದಿಂದ ಇದ್ದಾರೆ, ಬಡವರು ಮಾತ್ರ ಸಾಲಿನಲ್ಲಿ ನಿಲ್ಲಬೇಕಾಗಿದೆ: ರಾಹುಲ್ ಗಾಂಧಿ
ಅಧಿಕ ಮೌಲ್ಯದ ನೋಟುಗಳ ನಿಷೇಧದಿಂದ ಈ ದೇಶದ ಬಡ ಜನರು ಎಟಿಎಂಗಳ ಮುಂದೆ ಸಾಲಿನಲ್ಲಿ...

ನೋಟು ನಿಷೇಧ ಬಿಸಿ: ಸಂಸತ್ತಿನ ಎಟಿಎಂಗಳಿಗೂ ತಟ್ಟಿದ ಹಣದ ಬರ
ದುಬಾರಿ ನೋಟು ಮೇಲಿನ ನಿಷೇಧದ ಬಿಸಿ ಸಂಸತ್ತಿನ ಎಟಿಎಂಗಳ ಮೇಲೆಯೂ ತಟ್ಟಿದ್ದು, ಸಂಸತ್ತಿನ ಬಳಿಯಿರುವ ಎಟಿಎಂಗಳಲ್ಲಿ ಹಣವಿಲ್ಲದೆ ಬರ ಬಂದಂತಾಗಿದೆ...

