ATM

Debit Card ಕಳೆದುಹೋದ್ರೂ ಚಿಂತೆ ಬೇಡ; ಬಯೋಮೆಟ್ರಿಕ್ ಕೊಟ್ರೆ ಸಾಕು, 2 ನಿಮಿಷಕ್ಕೆ ATMನಿಂದಲೇ ಸಿಗುತ್ತೆ ಹೊಸ ಡೆಬಿಟ್ ಕಾರ್ಡ್!
ವಾಣಿಜ್ಯ

Debit Card ಕಳೆದುಹೋದ್ರೂ ಚಿಂತೆ ಬೇಡ; ಬಯೋಮೆಟ್ರಿಕ್ ಕೊಟ್ರೆ ಸಾಕು, 2 ನಿಮಿಷಕ್ಕೆ ATMನಿಂದಲೇ ಸಿಗುತ್ತೆ ಹೊಸ ಡೆಬಿಟ್ ಕಾರ್ಡ್!

ಕೇಂದ್ರ ಸರ್ಕಾರದ ಹಣಕಾಸು ಸೇವೆಗಳ ಇಲಾಖೆಯು 'ಆನ್-ದ-ಸ್ಪಾಟ್ ಎಟಿಎಂ ಡೆಬಿಟ್ ಕಾರ್ಡ್' ಎಂಬ ನೂತನ ತಂತ್ರಜ್ಞಾನ ಆಧಾರಿತ ಸೌಲಭ್ಯವನ್ನು ಅಧಿಕೃತವಾಗಿ ಪರಿಚಯಿಸಿದೆ. ಆ ಕುರಿತ ವರದಿ ಇಲ್ಲಿದೆ:

ATM ನಿಂದ ಹಣ ವಿತ್ ಡ್ರಾ ಮಾಡಲು ನೆರವು ಕೋರಿದ ಮಹಿಳೆ: ನಗದು ದೋಚಿ ಕಳ್ಳಿ ಪರಾರಿ!
ರಾಜ್ಯ

ATM ನಿಂದ ಹಣ ವಿತ್ ಡ್ರಾ ಮಾಡಲು ನೆರವು ಕೋರಿದ ಮಹಿಳೆ: ನಗದು ದೋಚಿ ಕಳ್ಳಿ ಪರಾರಿ!

ಸಂತ್ರಸ್ತೆ ದಾಸನಪುರದ ಸಂಜೀವಿನಿ ಲೇಔಟ್‌ನಲ್ಲಿರುವ ಖಾಸಗಿ ಬ್ಯಾಂಕಿನ ಎಟಿಎಂಗೆ 10,000 ರೂ. ನಗದು ಪಡೆಯಲು ಭೇಟಿ ನೀಡಿದ್ದಾಗ ಅಪರಿಚಿತ ಮಹಿಳೆಯಿಂದ ಸಹಾಯ ಕೇಳಿರುವುದಾಗಿ ಲಲಿತಾ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಬೆಳಗಾವಿ: ಕಿಯೋಸ್ಕ್‌‌ನಿಂದ ಎಟಿಎಂ ಯಂತ್ರ ಕಳ್ಳತನ; ಒಡೆಯಲು ಆಗದೆ ಬಿಸಾಡಿ ಹೋದ ಖದೀಮರು! Video
ರಾಜ್ಯ

ಬೆಳಗಾವಿ: ಕಿಯೋಸ್ಕ್‌‌ನಿಂದ ಎಟಿಎಂ ಯಂತ್ರ ಕಳ್ಳತನ; ಒಡೆಯಲು ಆಗದೆ ಬಿಸಾಡಿ ಹೋದ ಖದೀಮರು! Video

ಈ ಸಂಬಂಧ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

7.11 ಕೋಟಿ ರೂ ಲೂಟಿ: ಬಂಧಿತರಲ್ಲಿ ಓರ್ವ ಹಿಸ್ಟರಿ ಶೀಟರ್, ಕೊಲೆ ಪ್ರಕರಣದಲ್ಲಿ ಭಾಗಿ..!
ರಾಜ್ಯ

7.11 ಕೋಟಿ ರೂ ಲೂಟಿ: ಬಂಧಿತರಲ್ಲಿ ಓರ್ವ ಹಿಸ್ಟರಿ ಶೀಟರ್, ಕೊಲೆ ಪ್ರಕರಣದಲ್ಲಿ ಭಾಗಿ..!

ಈ ದರೋಡೆ ಪ್ರಕರಣದಲ್ಲಿ ಬಂಧಿತ 9 ಆರೋಪಿಗಳ ಪೈಕಿ ರವಿ ಎಂಬಾತ 2018ರಲ್ಲಿ ವರ್ತೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂಬ ವಿಚಾರ ತನಿಖೆ ವೇಳೆ ಬಯಲಾಗಿದೆ.

Karnataka: ಮತ್ತೊಂದು ATM ರಾಬರಿ; 27 ಲಕ್ಷ ರೂ ನಗದು ದೋಚಿ ಪರಾರಿ
ರಾಜ್ಯ

Karnataka: ಮತ್ತೊಂದು ATM ರಾಬರಿ; 27 ಲಕ್ಷ ರೂ ನಗದು ದೋಚಿ ಪರಾರಿ

ಭದ್ರತಾ ಸಿಬ್ಬಂದಿ ಇಲ್ಲದ ಎಸ್‌ಬಿಐ ಎಟಿಎಂ ಗೆ ನುಗ್ಗಿದ ಕೆಲವು ಅಪರಿಚಿತ ದುಷ್ಕರ್ಮಿಗಳು 27 ಲಕ್ಷ ರೂ.ಗೂ ಹೆಚ್ಚು ಹಣವನ್ನು ದೋಚಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು: ಕ್ಯಾಮರಾಗೆ ​ಸ್ಪ್ರೇ ಮಾಡಿ ATM ನಿಂದ ಲಕ್ಷಾಂತರ ರೂ ಹೊತ್ತೊಯ್ದ ಖದೀಮರು!
ರಾಜ್ಯ

ಬೆಂಗಳೂರು: ಕ್ಯಾಮರಾಗೆ ​ಸ್ಪ್ರೇ ಮಾಡಿ ATM ನಿಂದ ಲಕ್ಷಾಂತರ ರೂ ಹೊತ್ತೊಯ್ದ ಖದೀಮರು!

ಹೊಸಕೋಟೆಯ ಸೂಲಿಬೆಲೆಯ ಸ್ಟೇಟ್ ಬ್ಯಾಂಕ್ ಆಫ್​ ಇಂಡಿಯಾಗೆ ಸೇರಿದ ಎಟಿಎಂನಲ್ಲಿ ಶನಿವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಘಟನೆ ನಡೆದಿದೆ.

Watch | ಬೆಳಗಾವಿ: ಕೇವಲ 7 ನಿಮಿಷಗಳಲ್ಲಿ ಎಟಿಎಂ ದೋಚಿ 75,000 ರೂ ಕಳವು
ವಿಡಿಯೋ

Watch | ಬೆಳಗಾವಿ: ಕೇವಲ 7 ನಿಮಿಷಗಳಲ್ಲಿ ಎಟಿಎಂ ದೋಚಿ 75,000 ರೂ ಕಳವು

Bengaluru: ಲೂಟಿ ಮಾಡಿದ ಹಣಕ್ಕಾಗಿ ಟೀ ಅಂಗಡಿ ಬಳಿ ಕಿತ್ತಾಟ; ATM ದರೋಡೆ ಪ್ರಕರಣ ಬಯಲು, 6 ಮಂದಿ ಬಂಧನ
ರಾಜ್ಯ

Bengaluru: ಲೂಟಿ ಮಾಡಿದ ಹಣಕ್ಕಾಗಿ ಟೀ ಅಂಗಡಿ ಬಳಿ ಕಿತ್ತಾಟ; ATM ದರೋಡೆ ಪ್ರಕರಣ ಬಯಲು, 6 ಮಂದಿ ಬಂಧನ

ಕೆಂಪೇಗೌಡ ಲೇಔಟ್‌ನಲ್ಲಿರುವ ಟೀ ಸ್ಟಾಲ್‌ಗೆ ಬಂದಿದ್ದ ಆರೋಪಿಗಳು, ಕದ್ದ ಹಣವನ್ನು ಹಂಚಿಕೆ ಮಾಡಿಕೊಳ್ಳುವ ವಿಚಾರಕ್ಕೆ ಜಗಳವಾಡುತ್ತಿದ್ದರು. ಈ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಬೀದರ್: ATM ಹಣಹಾಕಲು ಬಂದ ಸಿಬ್ಬಂದಿ ಮೇಲೆ ಗುಂಡಿನ ದಾಳಿ, ಇಬ್ಬರು ಸಾವು; 93 ಲಕ್ಷ ರೂ ದರೋಡೆ; Video
ರಾಜ್ಯ

ಬೀದರ್: ATM ಹಣಹಾಕಲು ಬಂದ ಸಿಬ್ಬಂದಿ ಮೇಲೆ ಗುಂಡಿನ ದಾಳಿ, ಇಬ್ಬರು ಸಾವು; 93 ಲಕ್ಷ ರೂ ದರೋಡೆ; Video

ಬ್ಯಾಂಕ್ ಸಿಬ್ಬಂದಿ ಮೇಲೆ ಕಣ್ಣಿಗೆ ಖಾರದ ಪುಡಿ ಎರಚಿ, ಹಣದ ಸಮೇತ ದುಷ್ಕರ್ಮಿಗಳ ಪರಾರಿ