assembly session

ವೈದ್ಯರಿಲ್ಲದ ಸೂಪರ್ ಆಸ್ಪತ್ರೆ
ರಾಜ್ಯ ಸರ್ಕಾರದ ಏಕೈಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ರೋಗಿಗಳ ಪರದಾಡುತ್ತಿರುವ ಬಗ್ಗೆ ಸದನದಲ್ಲಿ ಗಂಭೀರ ಚರ್ಚೆ ನಡೆಯಿತು...

ರೈತರ ಕಡೆಗಣಿಸಿದರೆ ಸಾವಿನ ಭಾಗ್ಯ
ರೈತರ ಸರಣಿ ಸಾವಿನ ಪ್ರಕರಣವನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಝಾಡಿಸಿದ ಪ್ರತಿಪಕ್ಷಗಳು, ಕೈಗೊಳ್ಳಬೇಕಾದ ಕ್ರಮಗಳ ವಿಸ್ತೃತವಾಗಿ ಸಲಹೆ ನೀಡಿದ ಪ್ರಸಂಗ ವಿಧಾನಪರಿಷತ್ತಿನ ಎರಡನೇ ಅವಧಿಯಲ್ಲಿ ನಡೆಯಿತು...

ಉಭಯ ಸದನಗಳಲ್ಲಿ ರೈತ ಆತ್ಮಹತ್ಯೆ ಪ್ರತಿಧ್ವನಿ
ರೈತರ ಆತ್ಮಹತ್ಯೆಗೆ ಸಂಬಂಧಿಸಿದಂತೆ ವಿಸ್ತøತ ಚರ್ಚೆಗೆ ಅನುವು ಮಾಡಿಕೊಡ ಬೇಕೆಂದು ನಿಲುವಳಿ ಸೂಚನೆ ಮಂಡಿಸಿದ ಪ್ರತಿಪಕ್ಷ ಬಿಜೆಪಿ ಸದಸ್ಯರು ವಿಧಾನಮಂಡಲದ ಉಭಯ ಸದನದಲ್ಲಿ ಸೋಮವಾರ ಧರಣಿ ನಡೆಸಿದರು...

ವಿಧಾನಸಭೆಯೊಳಗೆ ಸಾರಾಯಿ ಘಮಲು
ಹೊರಗೆ ರೈತರ ಬೃಹತ್ ಪ್ರತಿಭಟನೆಗೆ ಕಾರಣವಾಗಿದ್ದ ಸಕ್ಕರೆ ಮಂಗಳವಾರ ವಿಧಾನಸಭೆಯೊಳಗೆ ಸಾರಾಯಿ ಘಮಲು ಹುಟ್ಟಿಸಿತ್ತು...

44 ರಾಜ್ಯ ಹೆದ್ದಾರಿ ಮೇಲ್ದರ್ಜೆಗೆ
ರಾಜ್ಯದ 8162.70 ಕಿ.ಮೀ ಉದ್ದದ 44 ರಾಜ್ಯ ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಕೇಂದ್ರ ಭೂಸಾರಿಗೆ ಮಂತ್ರಾಲಯಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು...

ಮರಿತಿಬ್ಬೇಗೌಡ ಸಭಾತ್ಯಾಗ
ತಮ್ಮ ಪ್ರಶ್ನೆಗೆ ಸಮರ್ಪಕ ಉತ್ತರ ದೊರೆತಿಲ್ಲ ಎಂದು ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಸರ್ಕಾರಕ್ಕೆ ಧಿಕ್ಕಾರ ಕೂಗುತ್ತಾ ಸಭಾತ್ಯಾಗ ಮಾಡಿದರು...

ರೇವಣ್ಣಾ ನಿನ್ ತಮ್ಮ ನೇಗಿಲು ಹಿಡದಿದ್ನಾ...?
ಏನ್ ರೇವಣ್ಣಾ ನಿನ್ನ ತಮ್ಮ ನೇಗಿಲು ಹಿಡಿದಿದ್ನಾ? ಕುಮಾರಸ್ವಾಮಿಗೆ ಕೃಷಿ ಮಾಡಿ ಅಭ್ಯಾಸ ಇದೆಯಾ? ಶೆಟ್ಟರ್ ಅಂತೂ ಬರಿ ವ್ಯಾಪಾರ ಮಾಡಿದ್ದಾರೆ. ಅವ್ರಿಗೆ ರೈತರ ಸಮಸ್ಯೆ ಗೊತ್ತಿಲ್ಲ ಬಿಡಿ. ಮಾಡಿ ಮುಖ್ಯಮಂತ್ರಿಗಳಾದ...

ಮೊದಲು ನಿಮ್ಮವರನ್ನು ಒಳ ಹಾಕಿ, ನಾನೂ ಬರುತ್ತೇನೆ: ಕತ್ತಿ
ಮೊದಲು ನಿಮ್ಮವರು ಮೂರು ಜನರನ್ನು ಒಳಗೆ ಹಾಕಿ, ನಾನು ಬೇಕಾದರೆ ಅವರ ಹಿಂದೆ ಹೋಗುತ್ತೇನೆ. ಮಾಜಿ ಸಚಿವ ಉಮೇಶ ಕತ್ತಿ ಕಾಂಗ್ರೆಸ್ ಶಾಸಕರಿಗೆ ಈ ರೀತಿ ಸವಾಲು ಹಾಕಿದ್ದಾರೆ...

ಅಧಿವೇಶನ ಹತ್ತಲ್ಲ, ಇಪ್ಪತ್ತು ದಿನ
ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಲು ಬೆಳಗಾವಿಯಲ್ಲಿ 10 ದಿನದ ಬದಲಿಗೆ 20 ದಿನ ಮಳೆಗಾಲದ ಅಧಿವೇಶನ ನಡೆಸುವ ಬಗ್ಗೆ ಚಿಂತನೆ ನಡೆಸಲಾಗುವುದು - ಸಿದ್ಧರಾಮಯ್ಯ

