Asian Championship

ಏಷ್ಯನ್ ಕುಸ್ತಿ: ರವಿ ದಹಿಯಾಗೆ ಚಿನ್ನ, ಬಜರಂಗ್ ಪುನಿಯಾಗೆ ಗಾಯ, ಫೈನಲ್ ನಿಂದ ಹೊರಕ್ಕೆ
ಕ್ರೀಡೆ

ಏಷ್ಯನ್ ಕುಸ್ತಿ: ರವಿ ದಹಿಯಾಗೆ ಚಿನ್ನ, ಬಜರಂಗ್ ಪುನಿಯಾಗೆ ಗಾಯ, ಫೈನಲ್ ನಿಂದ ಹೊರಕ್ಕೆ

ಕಝಕಿಸ್ಥಾನದ ಅಲ್ಮಾಟಿಯಲ್ಲಿ ಶನಿವಾರ ನಡೆದ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ 65 ಕೆಜಿ ಫೈನಲ್‌ನಲ್ಲಿ ಜಪಾನ್‌ನ ನೆಮೆಸಿಸ್ ಟಕುಟೊ ಒಟೊಗುರೊ ವಿರುದ್ಧ ಬಜರಂಗ್ ಪುನಿಯಾ  ಗಾಯದ ಸಮಸ್ಯೆಯಿಂದಾಗಿ  ಹೊರಬಂದರೆ ಇನ್ನೊಬ್ಬ ಕುಸ್ತಿಪಟು ರವಿ ದಹಿಯಾ 57 ಕೆಜಿ ಫೈನಲ್ ನಲ್ಲಿ ಚಿನ್ನದ ಪದಕವನ್ನು ಗಳಿಸಿಕೊಂಡಿದ್ದಾರೆ.

 ಈಜು: ಭಾರತಕ್ಕೆ 52 ಪದಕ: ದಾಖಲೆ ನಿರ್ಮಾಣ
ಕ್ರೀಡೆ

 ಈಜು: ಭಾರತಕ್ಕೆ 52 ಪದಕ: ದಾಖಲೆ ನಿರ್ಮಾಣ

ಇಲ್ಲಿ ನಡೆದಿರುವ ಏಷ್ಯ ವಯೋವರ್ಗ ಚಾಂಪಿಯನ್ ಶಿಪ್ ನಲ್ಲಿ ಭಾರತ ಒಟ್ಟು 52 ಪದಕಗಳನ್ನು ಗೆದ್ದು ಬೀಗಿದೆ.  ಭಾರತ 15 ಬಂಗಾರ, 19 ಬೆಳ್ಳಿ, 18 ಕಂಚಿನ ಪದಕ ಬಾಚಿಕೊಂಡಿದ್ದು, ಪದಕ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ.

ಡೋಪ್ ಟೆಸ್ಟ್ ನಲ್ಲಿ ಸಿಕ್ಕಿ ಬಿದ್ದ ಏಷ್ಯನ್ ಚಾಂಪಿಯನ್ ಷಿಪ್ ವಿನ್ನರ್ ಗೋಮತಿ
ಕ್ರೀಡೆ

ಡೋಪ್ ಟೆಸ್ಟ್ ನಲ್ಲಿ ಸಿಕ್ಕಿ ಬಿದ್ದ ಏಷ್ಯನ್ ಚಾಂಪಿಯನ್ ಷಿಪ್ ವಿನ್ನರ್ ಗೋಮತಿ

ಭಾರತದ ಅಥ್ಲೀಟ್‌ ಗೋಮತಿ ಮಾರಿಮುತ್ತು ಅವರು ನಿಷೇಧಿತ ಉದ್ದೀಪನಾ ಮದ್ದು ಸೇವನಾ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದು ತಿಳಿದುಬಂದಿದೆ.

ಬಾಸ್ಕೆಟ್‍ಬಾಲ್: ಜಪಾನ್‍ಗೆ ಮಣಿದ ಭಾರತ
ಕ್ರೀಡೆ

ಬಾಸ್ಕೆಟ್‍ಬಾಲ್: ಜಪಾನ್‍ಗೆ ಮಣಿದ ಭಾರತ

ಆಕ್ರಮಣಕಾರಿ ಆಟವಾಡಿದ ಜಪಾನ್ ವಿರುದ್ಧ ಕಳಾಹೀನ ಪ್ರದರ್ಶನ ನೀಡಿದ ಭಾರತ ಬಾಸ್ಕೆಟ್‍ಬಾಲ್ ಏಷ್ಯಾ ಚಾಂಪಿಯನ್‍ಶಿಪ್ ಪಂದ್ಯಾವಳಿಯಲ್ಲಿ...

ನಾಲ್ಕರ ಘಟ್ಟಕ್ಕೆ ಸತೀಶ್ ಕುಮಾರ್
ಕ್ರೀಡೆ

ನಾಲ್ಕರ ಘಟ್ಟಕ್ಕೆ ಸತೀಶ್ ಕುಮಾರ್

ಭಾರತದ ಬಾಕ್ಸರ್ ಸತೀಶ್ ಕುಮಾರ್ ಉತ್ತಮ ಪ್ರದರ್ಶನ ನೀಡುವ ಮೂಲಕ ಏಷ್ಯನ್ ಚಾಂಪಿಯನ್‍ಶಿಪ್‍ನ ಸೆಮಿಫೆೈನಲ್ ಸುತ್ತಿಗೆ ಪ್ರವೇಶಿಸಿದ್ದಾರೆ...