Asia Cup 2025

ASIA CUP 2025: ಭಾರತ-ಪಾಕ್ ಪಂದ್ಯಕ್ಕೆ ಅನುಮತಿ ವಿಚಾರ; ಸರ್ಕಾರ, BCCI ವಿರುದ್ಧ ಓವೈಸಿ ಕಿಡಿ! ಹೇಳಿದ್ದು ಏನು?
ಕ್ರಿಕೆಟ್

ASIA CUP 2025: ಭಾರತ-ಪಾಕ್ ಪಂದ್ಯಕ್ಕೆ ಅನುಮತಿ ವಿಚಾರ; ಸರ್ಕಾರ, BCCI ವಿರುದ್ಧ ಓವೈಸಿ ಕಿಡಿ! ಹೇಳಿದ್ದು ಏನು?

ಇಂತಹ ಪರಿಸ್ಥಿತಿಯಲ್ಲಿ ಭಾರತ ಏಕೆ ಆಡುತ್ತಿದೆ ಎಂದು ಕೇಳಿದಾಗ, ಇದಕ್ಕೆ ಉತ್ತರವು ಪಂದ್ಯಕ್ಕೆ ಅನುಮತಿ ನೀಡಿರುವ ಬಿಸಿಸಿಐ ಮತ್ತು ಸರ್ಕಾರದಲ್ಲಿದೆ.

2025ರ ಏಷ್ಯಾ ಕಪ್ ನಿಂದ ರಿಷಬ್ ಪಂತ್ ಹೊರಕ್ಕೆ; ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್ ಕಮ್ ಬ್ಯಾಕ್!
ಕ್ರಿಕೆಟ್

2025ರ ಏಷ್ಯಾ ಕಪ್ ನಿಂದ ರಿಷಬ್ ಪಂತ್ ಹೊರಕ್ಕೆ; ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್ ಕಮ್ ಬ್ಯಾಕ್!

2025ರ ಏಷ್ಯಾಕಪ್ ನಲ್ಲಿ ಸಂಜು ಸ್ಯಾಮ್ಸನ್ ಗೆ ಪ್ರಮುಖ ಪಾತ್ರವನ್ನು ನೀಡಲು ಭಾರತೀಯ ತಂಡದ ಆಡಳಿತ ಮಂಡಳಿ ಯೋಜಿಸುತ್ತಿದೆ. ಅದೇ ಸಮಯದಲ್ಲಿ ಶ್ರೇಯಸ್ ಅಯ್ಯರ್ ಟಿ20 ತಂಡಕ್ಕೆ ಮರಳುವ ಸಾಧ್ಯತೆಯೂ ಇದೆ.

ಏಷ್ಯಾ ಕಪ್‌ನಲ್ಲಿ ಬುಮ್ರಾ ಆಡಲ್ವ? ಜಸ್‌ಪ್ರಿತ್ ಬಗ್ಗೆ ಗಂಭೀರ್-ಅಗರ್ಕರ್‌ಗೆ ಹೆಚ್ಚಾಯ್ತು ಆತಂಕ!
ಕ್ರಿಕೆಟ್

ಏಷ್ಯಾ ಕಪ್‌ನಲ್ಲಿ ಬುಮ್ರಾ ಆಡಲ್ವ? ಜಸ್‌ಪ್ರಿತ್ ಬಗ್ಗೆ ಗಂಭೀರ್-ಅಗರ್ಕರ್‌ಗೆ ಹೆಚ್ಚಾಯ್ತು ಆತಂಕ!

ಭಾರತ ತಂಡದ ಸ್ಟಾರ್ ಬೌಲರ್ ಜಸ್ಪ್ರಿತ್ ಬುಮ್ರಾ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಕೊನೆಯ ಪಂದ್ಯದ ಪ್ಲೇಯಿಂಗ್-11 ರಲ್ಲಿ ಸ್ಥಾನ ಪಡೆಯಲಿಲ್ಲ.

ಕೇಂದ್ರ ಸಮ್ಮತಿಸಿದರೆ ನನಗೇನು ಅಭ್ಯಂತರ ಇಲ್ಲ: ಭಾರತ-ಪಾಕ್ ಪಂದ್ಯ ಬೆಂಬಲಿಸಿದ ಸೌರವ್ ಗಂಗೂಲಿ, ಭುಗಿಲೆದ್ದ ಆಕ್ರೋಶ!
ಕ್ರಿಕೆಟ್

ಕೇಂದ್ರ ಸಮ್ಮತಿಸಿದರೆ ನನಗೇನು ಅಭ್ಯಂತರ ಇಲ್ಲ: ಭಾರತ-ಪಾಕ್ ಪಂದ್ಯ ಬೆಂಬಲಿಸಿದ ಸೌರವ್ ಗಂಗೂಲಿ, ಭುಗಿಲೆದ್ದ ಆಕ್ರೋಶ!

ಭಾರತ-ಪಾಕಿಸ್ತಾನ ಪಂದ್ಯದ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಜನರು ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ. ಏತನ್ಮಧ್ಯೆ, ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಇತ್ತೀಚಿನ ಹೇಳಿಕೆ ಬೆಂಕಿಗೆ ತುಪ್ಪ ಸುರಿದಂತಾಗಿದೆ.

Asia Cup 2025: ಸರ್ಕಾರ ಅನುಮತಿ ನೀಡಲಿ, ಭಾರತ-ಪಾಕಿಸ್ತಾನ ಪಂದ್ಯ ನಡೆಯಲಿ; ಸೌರವ್ ಗಂಗೂಲಿ
ಕ್ರಿಕೆಟ್

Asia Cup 2025: ಸರ್ಕಾರ ಅನುಮತಿ ನೀಡಲಿ, ಭಾರತ-ಪಾಕಿಸ್ತಾನ ಪಂದ್ಯ ನಡೆಯಲಿ; ಸೌರವ್ ಗಂಗೂಲಿ

ಭಾರತವು ಸೆಪ್ಟೆಂಬರ್ 14 ರಂದು ಪಾಕಿಸ್ತಾನವನ್ನು ಎದುರಿಸಲಿದೆ. ಎರಡೂ ತಂಡಗಳು ಸೂಪರ್ 4 ಹಂತಕ್ಕೆ ಅರ್ಹತೆ ಪಡೆದರೆ, ಅವು ಮತ್ತೆ ಸೆಪ್ಟೆಂಬರ್ 21 ರಂದು ಮುಖಾಮುಖಿಯಾಗಲಿವೆ.

Asia Cup 2025: ಭಾರತ-ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಘರ್ಷಣೆಗೆ ಟೀಂ ಇಂಡಿಯಾ ಮಾಜಿ ಆಟಗಾರ ವಿರೋಧ
ಕ್ರಿಕೆಟ್

Asia Cup 2025: ಭಾರತ-ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಘರ್ಷಣೆಗೆ ಟೀಂ ಇಂಡಿಯಾ ಮಾಜಿ ಆಟಗಾರ ವಿರೋಧ

2025ರ ಪುರುಷರ ಏಷ್ಯಾ ಕಪ್ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಸೆಪ್ಟೆಂಬರ್ 9 ರಿಂದ 28 ರವರೆಗೆ ನಡೆಯಲಿದ್ದು, ಸೆ. 14 ರಂದು ಭಾರತ-ಪಾಕಿಸ್ತಾನ ನಡುವಿನ ಪಂದ್ಯ ನಿಗದಿಪಡಿಸಲಾಗಿದೆ.

104 ಕೋಟಿ ರೂ ಹೊಂದಿಸಲು ಟಿವಿ ಚಾನಲ್‌ಗಳ ಪರದಾಟ; ಪಾಕಿಸ್ತಾನದಲ್ಲಿ Asia Cup 2025 ಪ್ರಸಾರ ಅನುಮಾನ!
ಕ್ರಿಕೆಟ್

104 ಕೋಟಿ ರೂ ಹೊಂದಿಸಲು ಟಿವಿ ಚಾನಲ್‌ಗಳ ಪರದಾಟ; ಪಾಕಿಸ್ತಾನದಲ್ಲಿ Asia Cup 2025 ಪ್ರಸಾರ ಅನುಮಾನ!

ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಮಾಧ್ಯಮ ಹಕ್ಕುಗಳಲ್ಲಿ PCB ಪಾಲು ಸುಮಾರು ಶೇ 25 ರಷ್ಟಿದ್ದು, ಅಂದರೆ 346 ರೂಪಾಯಿಯಷ್ಟಿದೆ. ಆದರೆ, ಭಾರತದ ಪಾಲು ಶೇ 65 ರಷ್ಟಿದೆ.

Asia Cup 2025: ಸೆಪ್ಟೆಂಬರ್ 14ರಂದು ಭಾರತ-ಪಾಕ್ ಮುಖಾಮುಖಿ; ಪಂದ್ಯಾವಳಿಯ ಸಂಪೂರ್ಣ ವೇಳಾಪಟ್ಟಿ!
ಕ್ರಿಕೆಟ್

Asia Cup 2025: ಸೆಪ್ಟೆಂಬರ್ 14ರಂದು ಭಾರತ-ಪಾಕ್ ಮುಖಾಮುಖಿ; ಪಂದ್ಯಾವಳಿಯ ಸಂಪೂರ್ಣ ವೇಳಾಪಟ್ಟಿ!

ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಸೆಪ್ಟೆಂಬರ್ 14ರಂದು ಮುಖಾಮುಖಿಯಾಗಲಿವೆ. ಈ ಎರಡೂ ತಂಡಗಳು ಸೂಪರ್ ಫೋರ್ ಹಂತದಲ್ಲಿ ಮತ್ತೊಮ್ಮೆ ಮುಖಾಮುಖಿಯಾಗಲಿದ್ದು ಈ ಪಂದ್ಯ ಸೆಪ್ಟೆಂಬರ್ 21 ರಂದು ನಡೆಯಲಿದೆ.

2025 ರ ಏಷ್ಯಾ ಕಪ್ ನಲ್ಲಿ ಭಾರತ-ಪಾಕಿಸ್ತಾನ ಪಂದ್ಯ ನಡೆಯುವುದೇ?: ಬಿಸಿಸಿಐ ಈ ಬಗ್ಗೆ ಹೇಳಿದ್ದೇನೆಂದರೆ...
ಕ್ರಿಕೆಟ್

2025 ರ ಏಷ್ಯಾ ಕಪ್ ನಲ್ಲಿ ಭಾರತ-ಪಾಕಿಸ್ತಾನ ಪಂದ್ಯ ನಡೆಯುವುದೇ?: ಬಿಸಿಸಿಐ ಈ ಬಗ್ಗೆ ಹೇಳಿದ್ದೇನೆಂದರೆ...

ಭಾರತ ಮತ್ತು ಪಾಕಿಸ್ತಾನ ನಡುವಿನ ಬಹು ನಿರೀಕ್ಷಿತ ಪಂದ್ಯ ಯೋಜಿಸಿದಂತೆ ನಡೆಯುವ ಸಾಧ್ಯತೆಯಿದೆ ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಮೂಲವನ್ನು ಉಲ್ಲೇಖಿಸಿ ವರದಿ ಪ್ರಕಟವಾಗಿದೆ.