Asia Cup 2025

Asia Cup 2025: ಭಾರತಕ್ಕೆ ಬರಲ್ಲ ಎಂದ ಪಾಕಿಸ್ತಾನ; Bangladesh ಗೆ ಬಂಪರ್!
ಆಪರೇಷನ್ ಸಿಂಧೂರ ಬಳಿಕ ಭಾರತ ಹಾಗೂ ಪಾಕಿಸ್ತಾನ ನಡುವಿನ ಎಲ್ಲಾ ರೀತಿಯ ಸಂಬಂಧಗಳಿಗೆ ಸಧ್ಯಕ್ಕೆ ಪೂರ್ಣ ವಿರಾಮ ಹಾಕಲಾಗಿದ್ದು, ಇದರ ಪರಿಣಾಮ ಕೇವಲ ಕ್ರಿಕೆಟ್ ಮಾತ್ರವಲ್ಲ ಇತರೆ ಕ್ರೀಡೆಗಳ ಮೇಲೂ ಆಗುತ್ತಿದೆ.

Asia Cup: ತಂಡದಿಂದ ಪಾಕ್‌ನ ಸ್ಟಾರ್ Babar Azam ಕೈಬಿಟ್ಟಿದ್ದು ಏಕೆ? ಪತ್ರಿಕಾಗೋಷ್ಠಿಯಲ್ಲಿ ಮಾನ ಕಳೆದ ಕೋಚ್!
ಯುಎಇಯಲ್ಲಿ ನಡೆಯಲಿರುವ ತ್ರಿಕೋನ ಸರಣಿ ಮತ್ತು ನಂತರ ಏಷ್ಯಾಕಪ್‌ಗಾಗಿ ಪಾಕಿಸ್ತಾನ ಇಂದು 17 ಸದಸ್ಯರ ತಂಡವನ್ನು ಘೋಷಿಸಿತು.

Asia Cup 2025: ಕೆಎಲ್ ರಾಹುಲ್ ಆಟದ ಪ್ರವೃತ್ತಿಯೇ ಅವರನ್ನು ಅಪಾಯಕ್ಕೆ ಸಿಲುಕಿಸಲಿದೆ; ಭಾರತದ ಮಾಜಿ ಆಟಗಾರ
ರಿಷಭ್ ಪಂತ್ ಗಾಯದಿಂದಾಗಿ ಹೊರಗುಳಿಯುವ ಸಾಧ್ಯತೆ ಇರುವುದರಿಂದ, ಭಾರತ ತಂಡದಲ್ಲಿ ಕೆಎಲ್ ರಾಹುಲ್ ಸ್ಥಾನ ಪಡೆಯುವ ಸಾಧ್ಯತೆ ಇದೆ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.

Asia Cup 2025: ತಂಡದಲ್ಲಿ ಶುಭಮನ್ ಗಿಲ್‌ಗೆ ಸ್ಥಾನ ಡೌಟ್; ಮೂರು ದಿಟ್ಟ ನಿರ್ಧಾರ ಕೈಗೊಳ್ಳುವ ಸಾಧ್ಯತೆ!
ಸಭೆಯಲ್ಲಿ ಆಯ್ಕೆ ಸಮಿತಿಯು ಮೂರು ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ. ಅತ್ಯಂತ ಕುತೂಹಲಕಾರಿ ವಿಷಯವೆಂದರೆ, ಟೆಸ್ಟ್ ನಾಯಕ ಶುಭಮನ್ ಗಿಲ್ ಅವರನ್ನು ಆಯ್ಕೆ ಮಾಡುವುದಿಲ್ಲ ಎನ್ನಲಾಗಿದೆ.

Asia Cup 2025: ಭಾರತ ತಂಡಕ್ಕೆ ಬಲ: ಟೂರ್ನಿಗೆ ಬುಮ್ರಾ ಲಭ್ಯ; ಫಿಟ್ನೆಸ್ ಪರೀಕ್ಷೆಯಲ್ಲಿ ಸೂರ್ಯಕುಮಾರ್ ಪಾಸ್!
2025 ರ ಏಷ್ಯಾ ಕಪ್ ತಂಡ ಘೋಷಣೆಗೂ ಮುನ್ನ ಭಾರತ ತಂಡಕ್ಕೆ ಭಾರಿ ಉತ್ತೇಜನ ನೀಡುವ ಸಲುವಾಗಿ ಸೆಪ್ಟೆಂಬರ್ 9ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ ನಡೆಯಲಿರುವ ಟೂರ್ನಿಗೆ ಜಸ್ಪ್ರೀತ್ ಬುಮ್ರಾ ಸಹ ಲಭ್ಯವಿರುವುದಾಗಿ ಬಿಸಿಸಿಐಗೆ ತಿಳಿಸಿದ್ದಾರೆ.

Asia Cup 2025: 'ದಯವಿಟ್ಟು ಪಾಕಿಸ್ತಾನ ವಿರುದ್ಧ ಆಡಬೇಡಿ.. ಗೆಲುವಿಗೆ ಅರ್ಹರಲ್ಲ.. ಹೀನಾಯವಾಗಿ ಸೋಲ್ತಾರೆ'; ಭಾರತಕ್ಕೆ ಮನವಿ!
2025 ರ ಏಷ್ಯಾಕಪ್ ಟೂರ್ನಿಯ ವೇಳಾಪಟ್ಟಿ ಪ್ರಕಟವಾಗಿದ್ದು, ಪಂದ್ಯಾವಳಿಯ ಹೈವೋಲ್ಟೇಜ್ ಪಂದ್ಯ ಸೆಪ್ಟೆಂಬರ್ 14 ರಂದು ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವೆ ನಡೆಯಲಿದೆ.

Asia Cup 2025: 'ಭಾರತ vs ಪಾಕಿಸ್ತಾನ ಪಂದ್ಯ ನಡೆಯಬಾರದು'; ಮಾಧ್ಯಮಗಳು ಬೆಂಕಿಗೆ ತುಪ್ಪ ಸುರಿಯಬಾರದು- ಹರ್ಭಜನ್ ಸಿಂಗ್
ವಾಸ್ತವದಲ್ಲಿ, ಪಾಕಿಸ್ತಾನಿಗರ ಹೇಳಿಕೆಗಳಿಗೆ ಯಾವುದೇ ಪ್ರಾಮುಖ್ಯತೆ ನೀಡಬಾರದು ಅಥವಾ ಭಾರತೀಯ ಆಟಗಾರರು ಪಾಕಿಸ್ತಾನಿಗಳೊಂದಿಗೆ ಕೈಕುಲುಕಬಾರದು.

Asia Cup 2025: ರಿಷಬ್ ಪಂತ್‌ಗೆ ಆಘಾತ! RCB ಸ್ಪೋಟಕ ಬ್ಯಾಟರ್‌ಗೆ ಒಲಿಯುತ್ತಾ ಅದೃಷ್ಟ?
ಪಂತ್ ಜೊತೆಗೆ ಭಾರತದ ಏಷ್ಯಾಕಪ್ ತಂಡದಲ್ಲಿ ಜೈಸ್ವಾಲ್‌ಗೆ ಸ್ಥಾನವಿಲ್ಲ. 2022ರ ನವೆಂಬರ್‌ನಿಂದ ಭಾರತ ಪರವಾಗಿ ಟಿ20 ಕ್ರಿಕೆಟ್‌ನಲ್ಲಿ ಕಾಣಿಸಿಲ್ಲದ ರಾಹುಲ್ ಕೂಡ ಆಯ್ಕೆಯಾಗುವ ಸಾಧ್ಯತೆ ಕಡಿಮೆ.

Asia Cup 2025: ಹಾರ್ದಿಕ್ ಪಾಂಡ್ಯ ಫಿಟ್ನೆಸ್ ಪರೀಕ್ಷೆ; T20 ಗೆ ಶ್ರೇಯಸ್ ಅಯ್ಯರ್ ಪುನರಾಗಮನ ಬಹುತೇಕ ಖಚಿತ!
ಶ್ರೇಯಸ್ ಅಯ್ಯರ್ ಜುಲೈ 27-29 ರ ನಡುವೆ ತಮ್ಮ ಫಿಟ್‌ನೆಸ್ ಪರೀಕ್ಷೆಯನ್ನು ಪೂರ್ಣಗೊಳಿಸಿದ್ದಾರೆ ಎಂದು ವರದಿಯಾಗಿದೆ.

