Asia Cup 2025

Asia Cup 2025: ಪಾಕಿಸ್ತಾನದ ಕಾರ್ಯಕ್ರಮಕ್ಕೆ ಹಾಜರಾಗಿದ್ದಕ್ಕಾಗಿ ಕೇಳಿಬಂದ ಟೀಕೆಗಳಿಗೆ ಸುನೀಲ್ ಗವಾಸ್ಕರ್ ಪ್ರತಿಕ್ರಿಯೆ
ಸನ್ರೈಸರ್ಸ್ ಲೀಡ್ಸ್ ತಂಡವು ದಿ ಹಂಡ್ರೆಡ್ ಹರಾಜಿನಲ್ಲಿ ಪಾಕಿಸ್ತಾನಿ ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವರನ್ನು ಖರೀದಿಸಿದ್ದನ್ನು ಸುನೀಲ್ ಗವಾಸ್ಕರ್ ಟೀಕಿಸಿದ್ದರು. ಇವು ಪರೋಕ್ಷವಾಗಿ ಭಾರತೀಯರ ಸಾವುನೋವುಗಳಿಗೆ ಕಾರಣವಾಗುತ್ತವೆ ಎಂದಿದ್ದರು.
'ಖಾಲಿ ಪಾತ್ರೆಗಳು ಹೆಚ್ಚು ಶಬ್ದ ಮಾಡುತ್ತವೆ': ಭಾರತವನ್ನು ಟೀಕಿಸಿದ ಪಾಕ್ ಆಟಗಾರ ಶಾಹೀನ್ ಅಫ್ರಿದಿ ವಿರುದ್ಧ ಮುಗಿಬಿದ್ದ ನೆಟ್ಟಿಗರು!
ಏಷ್ಯಾಕಪ್ ಬಗ್ಗೆ ಮಾತನಾಡುತ್ತಾ ಪಾಕಿಸ್ತಾನದ ಮಾಜಿ ನಾಯಕ ಶಾಹೀನ್ ಅಫ್ರಿದಿ ಬುಧವಾರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಕೊನೆಗೂ ಟ್ರೋಫಿ ಮುಟ್ಟಿ ಖುಷಿಯಾಯಿತು: ಏಷ್ಯಾ ಕಪ್ 'ಟ್ರೋಫಿ ಕಳ್ಳ' ಮೊಹ್ಸಿನ್ ನಖ್ವಿ ಕಾಲೆಳೆದ ಸೂರ್ಯಕುಮಾರ್
ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಗೆಲುವಿನ ನಂತರ, ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಏಷ್ಯಾ ಕಪ್ ಟ್ರೋಫಿ ವಿವಾದವನ್ನು ನೆನಪಿಸುವ ಹೇಳಿಕೆಯನ್ನು ನೀಡಿದರು.

ಏಷ್ಯಾ ಕಪ್ ವಿವಾದ: ಮೊಹ್ಸಿನ್ ನಖ್ವಿ ನಡೆ, ದ್ವಿಪಾತ್ರದ ಬಗ್ಗೆ ಐಸಿಸಿ ಮೊರೆ ಹೋಗಲು ಬಿಸಿಸಿಐ ಸಜ್ಜು; ವರದಿ
ಶುಕ್ರವಾರ ಎಲ್ಲ ಮಂಡಳಿಯ ಮುಖ್ಯಸ್ಥರು ಐಸಿಸಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಮತ್ತು ಏಷ್ಯಾ ಕಪ್ ಟ್ರೋಫಿ ಹಸ್ತಾಂತರ ವಿಷಯವನ್ನು ಬಿಸಿಸಿಐ ಅಲ್ಲಿ ಪ್ರಸ್ತಾಪಿಸಲಿದೆ ಎಂದು ವರದಿಯಾಗಿದೆ.

ಶ್ರೀಲಂಕಾ, ಅಫ್ಗಾನಿಸ್ತಾನದ ಬೆಂಬಲದೊಂದಿಗೆ BCCI ಪತ್ರ; 'ನನ್ನ ಕೈಯಿಂದಲೇ ಟ್ರೋಫಿ ಪಡೆಯಬೇಕು'- ಮೊಹ್ಸಿನ್ ನಖ್ವಿ
ಮುಂದಿನ ತಿಂಗಳು ನಡೆಯಲಿರುವ ಐಸಿಸಿ ಸಭೆಯಲ್ಲಿ ಬಿಸಿಸಿಐ ಈ ವಿಷಯವನ್ನು ಪ್ರಸ್ತಾಪಿಸಲಿದೆ.

ಕಪ್ ಕಸಿದುಕೊಳ್ಳಬಹುದು ಆದರೆ..: ಏಷ್ಯಾ ಕಪ್ 2025 ಟ್ರೋಫಿ ವಿವಾದದ ನಂತರ ಟೀಂ ಇಂಡಿಯಾ ಸ್ಟಾರ್ ಬೌಲರ್!
ಪಂದ್ಯದ ನಂತರ, ಚಕ್ರವರ್ತಿ ಅವರು ಟ್ರೋಫಿಗೆ ಬದಲಾಗಿ ಕಾಫಿ ಕಪ್ ಅನ್ನು ಹಿಡಿದು ಹಾಸಿಗೆ ಮೇಲೆ ಮಲಗಿರುವ ಚಿತ್ರವೊಂದನ್ನು Instagram ನಲ್ಲಿ ಹಂಚಿಕೊಂಡಿದ್ದರು.

ಪಾಕ್ ತಂಡಕ್ಕೆ ಮತ್ತೊಂದು ಆಘಾತ: ನಾಯಕತ್ವದಿಂದ ಸಲ್ಮಾನ್ ಆಘಾಗೆ ಗೇಟ್ಪಾಸ್!
ಪಾಕಿಸ್ತಾನ ಸಲ್ಮಾನ್ ನಾಯಕತ್ವದಲ್ಲಿ ಏಷ್ಯಾ ಕಪ್ನಲ್ಲಿ ಆಡಿದ್ದು ಫೈನಲ್ನಲ್ಲಿ ಭಾರತ ವಿರುದ್ಧ ಸೋತಿತು.

ದುಬೈನ ಎಸಿಸಿ ಪ್ರಧಾನ ಕಚೇರಿಯಲ್ಲಿ ಏಷ್ಯಾ ಕಪ್ ಟ್ರೋಫಿ; ನನ್ನ ಅಪ್ಪಣೆಯಿಲ್ಲದೆ ಕೊಡುವಂತಿಲ್ಲ: ನಖ್ವಿ ಸೂಚನೆ
ನಖ್ವಿ ಅವರು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಅಧ್ಯಕ್ಷರು ಮತ್ತು ಆ ದೇಶದ ಆಂತರಿಕ ಸಚಿವರೂ ಆಗಿದ್ದಾರೆ.

Asia Cup 2025 ಟ್ರೋಫಿ ವಿವಾದ: ಟೀಂ ಇಂಡಿಯಾ ವಿರುದ್ಧ ಕಿಡಿಕಾರಿದ್ದ ಎಬಿ ಡಿವಿಲಿಯರ್ಸ್ಗೆ ತರಾಟೆ!
ಎಬಿ ಡಿವಿಲಿಯರ್ಸ್ ಅವರ ಅಭಿಪ್ರಾಯಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದು, ಅವರನ್ನು ಟೀಕಿಸಿದ್ದಾರೆ.

