Asaduddin Owaisi

"ನೆಹರು ನಿಂದ ಮೋದಿ ವರೆಗೆ ಎಲ್ಲಾ ಪ್ರಧಾನಿಗಳು ಚಾದರ್ ಕಳುಹಿಸುತ್ತಾರೆ": ಅಸಾದುದ್ದೀನ್ ಓವೈಸಿ
ವಿಡಿಯೋ

"ನೆಹರು ನಿಂದ ಮೋದಿ ವರೆಗೆ ಎಲ್ಲಾ ಪ್ರಧಾನಿಗಳು ಚಾದರ್ ಕಳುಹಿಸುತ್ತಾರೆ": ಅಸಾದುದ್ದೀನ್ ಓವೈಸಿ

ನಮ್ಮ ಪೂರ್ವಜರು ಬ್ರಿಟಿಷರ ವಿರುದ್ಧ ಜಿಹಾದ್ ಮಾಡಿದರು, ಆದರೆ ನಿಮ್ಮವರು ಪ್ರೇಮಪತ್ರ ಬರೆದರು: ಫಡ್ನವೀಸ್‌ಗೆ ಓವೈಸಿ ತಿರುಗೇಟು
ದೇಶ

ನಮ್ಮ ಪೂರ್ವಜರು ಬ್ರಿಟಿಷರ ವಿರುದ್ಧ ಜಿಹಾದ್ ಮಾಡಿದರು, ಆದರೆ ನಿಮ್ಮವರು ಪ್ರೇಮಪತ್ರ ಬರೆದರು: ಫಡ್ನವೀಸ್‌ಗೆ ಓವೈಸಿ ತಿರುಗೇಟು

ಈ ಬಾರಿ ಮತದಾನ ನಡೆಯಲಿರುವ ಮಹಾರಾಷ್ಟ್ರದಲ್ಲಿ "ಮತ ಜಿಹಾದ್" ಆರಂಭವಾಗಿದೆ ಎಂದು ಫಡ್ನವಿಸ್ ಶನಿವಾರ ಪ್ರತಿಪಾದಿಸಿದ್ದು, ಇದನ್ನು "ಧರ್ಮ ಯುದ್ಧ"ದ ಮತದಿಂದ ಎದುರಿಸಬೇಕಾಗಿದೆ ಎಂದು ಹೇಳಿದ್ದಾರೆ.

ತಿರುಪತಿ ದೇವಸ್ಥಾನದಲ್ಲಿ ಮುಸ್ಲಿಂ ನೌಕರರಿಲ್ಲ ಎಂದಾದರೆ ವಕ್ಫ್ ಮಂಡಳಿಯಲ್ಲಿ ಹಿಂದೂಗಳೇಕೆ: ಓವೈಸಿ ಪ್ರಶ್ನೆ
ದೇಶ

ತಿರುಪತಿ ದೇವಸ್ಥಾನದಲ್ಲಿ ಮುಸ್ಲಿಂ ನೌಕರರಿಲ್ಲ ಎಂದಾದರೆ ವಕ್ಫ್ ಮಂಡಳಿಯಲ್ಲಿ ಹಿಂದೂಗಳೇಕೆ: ಓವೈಸಿ ಪ್ರಶ್ನೆ

ಬಿ.ಆರ್. ನಾಯ್ಡು ಅವರು ಹಿಂದಿನ ವೈಎಸ್ಆರ್ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ತಿರುಮಲದಲ್ಲಿ ಹಲವಾರು ಅಕ್ರಮಗಳು ನಡೆದಿವೆ ಎಂದು ಆರೋಪಿಸಿದ್ದಾರೆ. ದೇವಸ್ಥಾನದ ಪಾವಿತ್ರ್ಯತೆ ಕಾಪಾಡಬೇಕು ಎಂದರು.

ಬಿಜೆಪಿ ಸೋಲಿಸಲು ಕಾಂಗ್ರೆಸ್ ಎಲ್ಲರನ್ನೂ ಜೊತೆಗೆ ಕರೆದೊಯ್ಯಬೇಕು: ಅಸಾದುದ್ದೀನ್ ಓವೈಸಿ
ದೇಶ

ಬಿಜೆಪಿ ಸೋಲಿಸಲು ಕಾಂಗ್ರೆಸ್ ಎಲ್ಲರನ್ನೂ ಜೊತೆಗೆ ಕರೆದೊಯ್ಯಬೇಕು: ಅಸಾದುದ್ದೀನ್ ಓವೈಸಿ

ಹರಿಯಾಣದಲ್ಲಿ ಬಿಜೆಪಿ ಹೇಗೆ ಗೆದ್ದರು? ನಾನು ಅಲ್ಲಿ ಇರಲಿಲ್ಲ. ಇಲ್ಲದಿದ್ದರೆ ‘ಬಿ ಟೀಂ’ ಎನ್ನುತ್ತಿದ್ದರು. ಅಲ್ಲಿ ಸೋತಿದ್ದಾರೆ. ಈಗ, ನೀವು ಹೇಳಿ, ಅವರು ಯಾರಿಂದಾಗಿ ಸೋತರು?

ನಿಮಗೆ ಇಸ್ಲಾಮೋಫೋಬಿಯಾದ ಸಮಸ್ಯೆ ಇದೆ: ಮದರಸಾಗಳ ಕುರಿತು ಕೇಂದ್ರ ಸಚಿವರ ಹೇಳಿಕೆಗೆ ಓವೈಸಿ ಪ್ರತಿಕ್ರಿಯೆ!
ದೇಶ

ನಿಮಗೆ ಇಸ್ಲಾಮೋಫೋಬಿಯಾದ ಸಮಸ್ಯೆ ಇದೆ: ಮದರಸಾಗಳ ಕುರಿತು ಕೇಂದ್ರ ಸಚಿವರ ಹೇಳಿಕೆಗೆ ಓವೈಸಿ ಪ್ರತಿಕ್ರಿಯೆ!

ಮದರಸಾಗಳು ತನ್ನ ವಿದ್ಯಾರ್ಥಿಗಳಿಗೆ AK-47 ರೈಫಲ್ ಗಳ ತರಬೇತಿ ನೀಡುತ್ತಿದೆ ಎಂದು ಬಂಡಿ ಸಂಜಯ್ ಹೇಳಿದ್ದರು.

ಹೊಸ ಕ್ರಿಮಿನಲ್ ಕಾನೂನುಗಳನ್ನು ಮುಸ್ಲಿಂರು, ಬಡವರು, ಆದಿವಾಸಿಗಳು, ದಲಿತರ ವಿರುದ್ಧ ಹೆಚ್ಚು ಬಳಸಲಾಗುತ್ತೆ: ಓವೈಸಿ
ದೇಶ

ಹೊಸ ಕ್ರಿಮಿನಲ್ ಕಾನೂನುಗಳನ್ನು ಮುಸ್ಲಿಂರು, ಬಡವರು, ಆದಿವಾಸಿಗಳು, ದಲಿತರ ವಿರುದ್ಧ ಹೆಚ್ಚು ಬಳಸಲಾಗುತ್ತೆ: ಓವೈಸಿ

ಪೊಲೀಸರು ಯಾವುದೇ ತಪ್ಪು ಮಾಡಿದರೆ ಅವರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗುವುದು ಎಂಬ ಬಗ್ಗೆ (ಹೊಸ ಕಾನೂನುಗಳಲ್ಲಿ) ಯಾವುದೇ ಉಲ್ಲೇಖವಿಲ್ಲ ಎಂದು ಓವೈಸಿ ಹೇಳಿದ್ದಾರೆ.

ಓವೈಸಿ ಮನೆ ಧ್ವಂಸ ಪ್ರಕರಣ: ದುಷ್ಕರ್ಮಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ ದೆಹಲಿ ಪೊಲೀಸರು
ದೇಶ

ಓವೈಸಿ ಮನೆ ಧ್ವಂಸ ಪ್ರಕರಣ: ದುಷ್ಕರ್ಮಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ ದೆಹಲಿ ಪೊಲೀಸರು

ಬಲಪಂಥೀಯ ಸಂಘಟನೆಗಳ ಸದಸ್ಯರು ಎನ್ನಲಾದ ಕೆಲವು ಅಪರಿಚಿತ ದುಷ್ಕರ್ಮಿಗಳು ಗುರುವಾರ ದೆಹಲಿಯ ಲುಟ್ಯೆನ್‌ನ ಅಶೋಕ ರಸ್ತೆಯಲ್ಲಿರುವ ಓವೈಸಿ ನಿವಾಸದ ಹೊರಗೆ ಇರುವ ಸಂಸದರ ನಾಮಫಲಕಕ್ಕೆ ಕಪ್ಪು ಬಣ್ಣ ಬಳಿದಿದ್ದಾರೆ.

ಲೋಕಸಭೆಯಲ್ಲಿ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಜೈ ಭೀಮ್, 'ಜೈ ಪ್ಯಾಲೆಸ್ತೀನ್' ಎಂದ ಓವೈಸಿ
ದೇಶ

ಲೋಕಸಭೆಯಲ್ಲಿ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಜೈ ಭೀಮ್, 'ಜೈ ಪ್ಯಾಲೆಸ್ತೀನ್' ಎಂದ ಓವೈಸಿ

ಹೈದರಾಬಾದ್ ಲೋಕಸಭಾ ಕ್ಷೇತ್ರದಿಂದ ಐದನೇ ಅವಧಿಗೆ ಆಯ್ಕೆಯಾಗಿರುವ ಓವೈಸಿ ಅವರು ಇಂದು ನೂತನ ಸಂಸದರಾಗಿ ಉರ್ದು ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

Asaduddin Owaisi: ಭಾರತದ ಮೊದಲ ಮುಸ್ಲಿಂ ಪ್ರಧಾನಿ ಹಿಜಾಬ್‌ನಲ್ಲಿನ ಮಹಿಳೆಯಾಗಲಿದ್ದಾರೆ: ಅಸಾದುದ್ದೀನ್ ಓವೈಸಿ
ದೇಶ

Asaduddin Owaisi: ಭಾರತದ ಮೊದಲ ಮುಸ್ಲಿಂ ಪ್ರಧಾನಿ ಹಿಜಾಬ್‌ನಲ್ಲಿನ ಮಹಿಳೆಯಾಗಲಿದ್ದಾರೆ: ಅಸಾದುದ್ದೀನ್ ಓವೈಸಿ

ಭಾರತದ ಮೊದಲ ಮುಸ್ಲಿಂ ಪ್ರಧಾನಿ ಹಿಜಾಬ್‌ನಲ್ಲಿನ ಮಹಿಳೆಯಾಗಲಿದ್ದಾರೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.