Asaduddin Owaisi

'ಜಾತ್ಯತೀತ ಪಕ್ಷಗಳಿಗೆ ಮುಸ್ಲಿಂ ಮತಗಳು ವ್ಯರ್ಥವಾಗಬಾರದು, ಮುಸ್ಲಿಮರ ಪ್ರತ್ಯೇಕ ನಾಯಕತ್ವಕ್ಕೆ ಇದು ಸಕಾಲ': Asaduddin Owaisi
ರಾಷ್ಟ್ರ ರಾಜಕಾರಣದಲ್ಲಿ ಪ್ರತ್ಯೇಕ ಮುಸ್ಲಿಂ ನಾಯಕತ್ವ ಸೃಷ್ಟಿಸಲು ಇದು ಸಕಾಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಭಾರತದ ರಾಜಕೀಯ ರಚನೆಯ ಬದಲಾವಣೆಗೆ ಕರೆ ನೀಡಿದರು.

ಮುಸ್ಲಿಮರಿಗೆ ನ್ಯಾಯ ಸಿಗದ ಹೊರತು ಭಾರತ ವಿಶ್ವಗುರುವಾಗಲು ಸಾಧ್ಯವಿಲ್ಲ; ನಾಯಕರುಗಳು ಆಕಾಶದಿಂದ ಉದುರುವುದಿಲ್ಲ: ಒವೈಸಿ
ದೇಶದಲ್ಲಿ ಮುಸ್ಲಿಮರ ಜನಸಂಖ್ಯೆ ಗಣನೀಯವಾಗಿದ್ದರೂ ಸೂಕ್ತ ರಾಜಕೀಯ ಪ್ರಾತಿನಿಧ್ಯ ಇಲ್ಲ. ಕೇವಲ ಬೇರೆಯವರಿಗೆ ಮತ ಹಾಕುತ್ತಾ ತನ್ನ ರಾಜಕೀಯ ಶಕ್ತಿಯನ್ನು ಕಳೆದುಕೊಂಡಿದೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ಅನ್ನು ಟೀಕಿಸಿದರು.

ಮುಸ್ಲಿಮರನ್ನು ದನಗಳಂತೆ ನಡೆಸಿಕೊಳ್ಳುತ್ತೀರಿ; 8 ಲಕ್ಷ ಮುಸಲ್ಮಾನರನ್ನು ಪೂರ್ವ ಪಾಕಿಸ್ತಾನಕ್ಕೆ ಗಡೀಪಾರು ಮಾಡಿದಾಗ ಎಲ್ಲಿದ್ರಿ: ಅಸಾದುದ್ದೀನ್ ಓವೈಸಿ ಕಿಡಿ
ಬಂಗಾಳದಲ್ಲಿ ಬಿಜೆಪಿಯ ಸ್ಥಾನವನ್ನು ಬಲಪಡಿಸುತ್ತಿರುವುದು ಮಮತಾ ಬ್ಯಾನರ್ಜಿ. 1977 ರಲ್ಲಿ ಬಿಜೆಪಿ ಕೇವಲ ನಾಲ್ಕು ಶಾಸಕರನ್ನು ಹೊಂದಿತ್ತು ಎಂದು ಓವೈಸಿ ತಿಳಿಸಿದ್ದಾರೆ.

Watch | 'ಮುಸ್ಲಿಮರನ್ನು ಮರುಳು ಮಾಡುವುದು ಸುಲಭ': ಹುಮಾಯೂನ್ ಕಬೀರ್ ವಿಡಿಯೋ ವಿವಾದ

Uniform Civil Code: ಇದು ಸಂವಿಧಾನ ಉಲ್ಲಂಘನೆ, ಮುಸ್ಲಿಮರ ಮೇಲೆ ಹಿಂದೂ ಕಾಯ್ದೆ ಹೇರಿಕೆ ಒಪ್ಪಲ್ಲ; ಅಸಾದುದ್ದೀನ್ ಓವೈಸಿ
ಈ ಕಾನೂನು ಧಾರ್ಮಿಕ ಸ್ವಾತಂತ್ರ್ಯ ಮತ್ತು ವೈಯಕ್ತಿಕ ಕಾನೂನುಗಳಿಗೆ ಧಕ್ಕೆ ತರುತ್ತದೆ. ಮದುವೆ, ವಿಚ್ಛೇದನ, ಆಸ್ತಿ ಹಂಚಿಕೆ ಸೇರಿದಂತೆ ಹಲವು ವಿಷಯಗಳಲ್ಲಿ ಧರ್ಮಾಧಾರಿತ ಕಾನೂನುಗಳು ನಡೆದು ಬರುತ್ತಿವೆ.

TMC, ಇತರ ಪಕ್ಷಗಳು ಮುಸ್ಲಿಮರನ್ನು ಮತಕ್ಕಾಗಿ ಬಳಸಿಕೊಂಡಿವೆ; ಅವರಿಗೆ ಏನನ್ನೂ ಮಾಡಿಲ್ಲ: ಓವೈಸಿ
"ನಿಮ್ಮ ಆರ್ಥಿಕ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಬಲ್ಲ ಮುಸ್ಲಿಂ ಸಮುದಾಯದ ನಾಯಕರನ್ನೇ ಆಯ್ಕೆ ಮಾಡುವ ಸಮಯ ಬಂದಿದೆ" ಎಂದು ಓವೈಸಿ ಹೇಳಿದರು.

3 ಗಂಟೆಗಳ ಬಕ್ವಾಸ್ ಚಿತ್ರ; ಅವಾಚ್ಯ ಭಾಷೆ ಬಿಟ್ಟರೇ ಮತ್ತೇನಿದೆ?: ಧುರಂಧರ್ 2 ಟೀಕಿಸಿದ ಅಸಾದುದ್ದೀನ್ ಓವೈಸಿ!
ಮಾರ್ಚ್ 19ರಂದು ಬಿಡುಗಡೆಯಾದ 'ಧುರಂಧರ್: ದಿ ರಿವೆಂಜ್' ಭಾರತದಲ್ಲಿ ಮಾತ್ರವಲ್ಲದೆ ವಿಶ್ವಾದ್ಯಂತ ಹಿಟ್ ಆಗಿದೆ. ಆದರೆ ಅನೇಕರು ಇದನ್ನು ಪ್ರೊಪಗಾಂಡ ಎಂದು ಕರೆಯುತ್ತಿದ್ದಾರೆ. ಈ ಸಾಲಿಗೆ ಈಗ ಲೋಕಸಭಾ ಸಂಸದ ಮತ್ತು AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕೂಡ ಸೇರಿಕೊಂಡಿದ್ದಾರೆ.

Watch | 'ನೀವು ವಿಶ್ವಗುರುವಾಗಲು ಬಯಸಿದರೆ…': ಪ್ರಧಾನಿ ಮೋದಿಗೆ ಓವೈಸಿ ದೊಡ್ಡ ಸಂದೇಶ

ಇಸ್ರೇಲ್-ಇರಾನ್ ಯುದ್ಧ ನಿಲ್ಲಿಸಲು ಪ್ರಧಾನಿ ಮೋದಿ ಮುಂದಾಗಬೇಕು: ಓವೈಸಿ
ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ಸೇನಾ ದಾಳಿಯನ್ನು ಖಂಡಿಸಿದ AIMIM ಅಧ್ಯಕ್ಷ ಅಸಾದುದ್ದೀನ್ ಓವೈಸಿ ಪ್ರಧಾನಿ ಮೋದಿ ಮತ್ತು ಕೇಂದ್ರ ಸರ್ಕಾರವು ಈ ಯುದ್ಧ ನಿಲ್ಲಿಸಲು ಮುಂದಾಗಬೇಕು ಎಂದು ಹೇಳಿದರು.

