Asaduddin Owaisi

ಬಿಹಾರ ರಾಜ್ಯಸಭಾ ಚುನಾವಣೆ: 5 ಶಾಸಕರಿರುವ AIMIM ಪಕ್ಷದ ಓವೈಸಿ ಈಗ 'ಕಿಂಗ್ ಮೇಕರ್'!
ದೇಶ

ಬಿಹಾರ ರಾಜ್ಯಸಭಾ ಚುನಾವಣೆ: 5 ಶಾಸಕರಿರುವ AIMIM ಪಕ್ಷದ ಓವೈಸಿ ಈಗ 'ಕಿಂಗ್ ಮೇಕರ್'!

202 ಶಾಸಕರನ್ನು ಹೊಂದಿರುವ NDA ನಾಲ್ಕು ಸ್ಥಾನಗಳನ್ನು ಸುಲಭವಾಗಿ ಗೆಲ್ಲಬಹುದು ಆದರೆ ಐದನೇ ಸ್ಥಾನವನ್ನು ಗೆಲ್ಲಲು ಇನ್ನೂ ಮೂರು ಶಾಸಕರ ಬೆಂಬಲ ಬೇಕಾಗುತ್ತದೆ. ಅಡ್ಡ ಮತದಾನವಿಲ್ಲದೆ ಈ ಮೂರು ಮತಗಳನ್ನು ಪಡೆಯುವುದು ಕಷ್ಟ.

Watch | ಜನಗಣಮನ ಕೋ ಖತಂ ಕರ್ನಾ ಹೈ? ವಂದೇ ಮಾತರಂ ವಿವಾದ, ಯೋಗಿ ವಿರುದ್ಧ ಓವೈಸಿ ಕಿಡಿ!
ವಿಡಿಯೋ

Watch | ಜನಗಣಮನ ಕೋ ಖತಂ ಕರ್ನಾ ಹೈ? ವಂದೇ ಮಾತರಂ ವಿವಾದ, ಯೋಗಿ ವಿರುದ್ಧ ಓವೈಸಿ ಕಿಡಿ!

ಭಾರತದಲ್ಲಿ ಮುಸಲ್ಮಾನರ ಸಂಖ್ಯೆ ಎಂದಿಗೂ ಹಿಂದೂಗಳಿಗಿಂತ ಹೆಚ್ಚಾಗುವುದಿಲ್ಲ: ಅಸಾದುದ್ದೀನ್ ಓವೈಸಿ
ದೇಶ

ಭಾರತದಲ್ಲಿ ಮುಸಲ್ಮಾನರ ಸಂಖ್ಯೆ ಎಂದಿಗೂ ಹಿಂದೂಗಳಿಗಿಂತ ಹೆಚ್ಚಾಗುವುದಿಲ್ಲ: ಅಸಾದುದ್ದೀನ್ ಓವೈಸಿ

ಭಾರತದ ಜನಸಂಖ್ಯೆಯ ಶೇ. 60 ರಷ್ಟು ಮಂದಿ 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ, ಪ್ರಧಾನಿಯವರನ್ನು ಕೇಳಿದರೆ, ಅವರು ಯುವಸಮೂಹಕ್ಕೆ ಉದ್ಯೋಗಾವಕಾಶಗಳಿಗೆ ಏನು ಕ್ರಮ ಕೈಗೊಂಡಿದ್ದಾರೆ. ಅವರಿಗೆ ಯಾವ ಕೌಶಲ್ಯಗಳನ್ನು ಕಲಿಸಲಾಗಿದೆ ಎಂದು ಒವೈಸಿ ಕೇಳಿದರು.

Watch | ಹಿಜಾಬ್ ಧರಿಸಿದ ಮಹಿಳೆ ಪ್ರಧಾನಿಯಾಗುವುದು ನನ್ನ ಕನಸು ಎಂದು ಹೇಳುವುದು ಅಪರಾಧವೇ?
ವಿಡಿಯೋ

Watch | ಹಿಜಾಬ್ ಧರಿಸಿದ ಮಹಿಳೆ ಪ್ರಧಾನಿಯಾಗುವುದು ನನ್ನ ಕನಸು ಎಂದು ಹೇಳುವುದು ಅಪರಾಧವೇ?

ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆ: ಓವೈಸಿಯ AIMIM 114 ಸ್ಥಾನಗಳಲ್ಲಿ ಗೆಲುವು
ದೇಶ

ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆ: ಓವೈಸಿಯ AIMIM 114 ಸ್ಥಾನಗಳಲ್ಲಿ ಗೆಲುವು

ಹಿಂದಿನ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ 80 ಸ್ಥಾನಗಳನ್ನು ಗೆದ್ದಿದ್ದ ಓವೈಸಿಯ ಪಕ್ಷ ಈ ಬಾರಿ 100ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ ಎಂದು ನಕ್ಷ್ಬಂದಿ ಪಿಟಿಐಗೆ ತಿಳಿಸಿದ್ದಾರೆ.

Watch | ಟ್ರಂಪ್‌ಗೆ ಸಾಧ್ಯವಾಗಿದ್ದು, ಮೋದಿಗೆ ಏಕೆ ಸಾಧ್ಯವಿಲ್ಲ?; ಪಾಕ್‍ಗೆ ಸೇನೆ ನುಗ್ಗಿಸಿ ಮಸೂದ್ ಹಿಡಿಯಿರಿ!
ವಿಡಿಯೋ

Watch | ಟ್ರಂಪ್‌ಗೆ ಸಾಧ್ಯವಾಗಿದ್ದು, ಮೋದಿಗೆ ಏಕೆ ಸಾಧ್ಯವಿಲ್ಲ?; ಪಾಕ್‍ಗೆ ಸೇನೆ ನುಗ್ಗಿಸಿ ಮಸೂದ್ ಹಿಡಿಯಿರಿ!

'ಶೇಖ್ ಹಸೀನಾರನ್ನು ವಾಪಸ್ ಕಳುಹಿಸಿ': ಬಾಂಗ್ಲಾದೇಶದ ವೇಗಿ ಮುಜ್ತಾಫಿಜುರ್ ರೆಹಮಾನ್ ಕೈಬಿಟ್ಟಿದ್ದಕ್ಕೆ ಓವೈಸಿ ಕಿಡಿ; Video
ದೇಶ

'ಶೇಖ್ ಹಸೀನಾರನ್ನು ವಾಪಸ್ ಕಳುಹಿಸಿ': ಬಾಂಗ್ಲಾದೇಶದ ವೇಗಿ ಮುಜ್ತಾಫಿಜುರ್ ರೆಹಮಾನ್ ಕೈಬಿಟ್ಟಿದ್ದಕ್ಕೆ ಓವೈಸಿ ಕಿಡಿ; Video

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ದಾಳಿಯ ನಂತರವೂ ಭಾರತ ಮತ್ತು ಪಾಕಿಸ್ತಾನ ನಡುವೆ ಕ್ರಿಕೆಟ್ ಪಂದ್ಯ ನಡೆದವು. ಆದರೆ, ಬಾಂಗ್ಲಾದೇಶದ ಕ್ರಿಕೆಟಿಗನನ್ನು ವಾಪಸ್ ಕಳುಹಿಸುವ ಕ್ರಮವನ್ನು ಅವರು ಪ್ರಶ್ನಿಸಿದ್ದಾರೆ.

ಟ್ರಂಪ್‌ಗೆ ಸಾಧ್ಯವಾಗಿದ್ದು, ಮೋದಿಗೆ ಏಕೆ ಸಾಧ್ಯವಿಲ್ಲ?; ಪಾಕ್‍ಗೆ ಸೇನೆ ನುಗ್ಗಿಸಿ ಮಸೂದ್​ ಹಿಡಿಯಿರಿ, 56 ಇಂಚಿನ ಎದೆಗಾರಿಕೆ ತೋರಿಸಿ- ಓವೈಸಿ
ದೇಶ

ಟ್ರಂಪ್‌ಗೆ ಸಾಧ್ಯವಾಗಿದ್ದು, ಮೋದಿಗೆ ಏಕೆ ಸಾಧ್ಯವಿಲ್ಲ?; ಪಾಕ್‍ಗೆ ಸೇನೆ ನುಗ್ಗಿಸಿ ಮಸೂದ್​ ಹಿಡಿಯಿರಿ, 56 ಇಂಚಿನ ಎದೆಗಾರಿಕೆ ತೋರಿಸಿ- ಓವೈಸಿ

ಪ್ರಧಾನಿಗೆ 56 ಇಂಚಿನ ಎದೆಗಾರಿಕೆ ಇದ್ದರೆ, ಮಸೂದ್ ಅಜರ್ ಮತ್ತು ಲಷ್ಕರ್-ಎ-ತೈಬಾದಂತಹ ಸಂಘಟನೆಗಳ ನಾಯಕರನ್ನು ಭಾರತಕ್ಕೆ ಕರೆತರಬೇಕು ಎಂದು ಎಐಎಂಐಎಂ ಮುಖ್ಯಸ್ಥರು ವ್ಯಂಗ್ಯವಾಡಿದರು.

ಭಾರತ-ಪಾಕಿಸ್ತಾನ ಸೇನಾ ಸಂಘರ್ಷ: ಚೀನಾದ ಮಧ್ಯಸ್ಥಿಕೆ ಹೇಳಿಕೆ ದೇಶಕ್ಕೆ ಮಾಡಿದ ಅಪಮಾನ; ಓವೈಸಿ ಕಿಡಿ!
ದೇಶ

ಭಾರತ-ಪಾಕಿಸ್ತಾನ ಸೇನಾ ಸಂಘರ್ಷ: ಚೀನಾದ ಮಧ್ಯಸ್ಥಿಕೆ ಹೇಳಿಕೆ ದೇಶಕ್ಕೆ ಮಾಡಿದ ಅಪಮಾನ; ಓವೈಸಿ ಕಿಡಿ!

ಚೀನಾ ಜೊತೆಗಿನ ಒಪ್ಪಂದವು ಸಹಜವಾಗಿ ಭಾರತದ ಗೌರವ ಅಥವಾ ಸಾರ್ವಭೌಮತೆಗೆ ತಕ್ಕುದಲ್ಲ ಎಂದಿದ್ದಾರೆ.