Arunachal Pradesh

ಅರುಣಾಚಲ ಪ್ರದೇಶದಲ್ಲಿ ಈಗ ಬಿಜೆಪಿ ಸರ್ಕಾರ ರಚನೆ
ಅರುಣಾಚಲ ಪ್ರದೇಶದ ಆಡಳಿತರೂಢ ಅರುಣಾಚಲ ಪ್ರದೇಶ ಪೀಪಲ್ಸ್ ಪಾರ್ಟಿ(ಪಿಪಿಎ)ಯ 43 ಶಾಸಕರ ಪೈಕಿ 33 ಶಾಸಕರು ಶನಿವಾರ...

ತಕಂ ಪರಿಯೊ ಅರುಣಾಚಲ ಪ್ರದೇಶದ ನೂತನ ಮುಖ್ಯಮಂತ್ರಿ?
ಪಕ್ಷ ವಿರೋಧಿ ಆರೋಪದ ಮೇಲೆ ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೆಮಾ ಖಂಡು ನಿಂದ ಅಮಾನತಾಗಿರುವ ಹಿನ್ನೆಲೆಯಲ್ಲಿ ಪೀಪಲ್ಸ್ ಪಾರ್ಟಿ ಪಕ್ಷದಿಂದ ಅರುಣಾಚಲ ಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಶಾಸಕ ತಕಂ ಪರಿಯೊ ಆಯ್ಕೆಯಾಗುವ ಸಾಧ್ಯತೆ ಇದೆ.

ತಪ್ಪು ಮಾಡಿಲ್ಲ, ಸುಮ್ಮನೆ ಆರೋಪ ಮಾಡಿದರೆ ಬೂಟಿನೇಟು: ಕಿರಣ್ ರಿಜಿಜು
ಕೇಂದ್ರ ಸಚಿವ ಕಿರುಣ್ ರಿಜಿಜು ಅವರು ತಮ್ಮ ವಿರುದ್ಧ ಸುಳ್ಳು ಆರೋಪ ಮಾಡುವವರಿಗೆ ಬೂಟಿನಿಂದ ಹೊಡೆಯಲಾಗುವುದು ಎಂದು ಹೇಳಿದ್ದಾರೆ...

ಅರುಣಾಚಲಪ್ರದೇಶಕ್ಕೆ ಕರ್ಮಪಾ ಭೇಟಿ: ಬೀಜಿಂಗ್ ನಿಂದ ಎಚ್ಚರಿಕೆ
ಕರ್ಮಪಾ ಟಿಬೇಟಿಯನ್ ಧರ್ಮಗುರು 17 ನೇ ಗ್ಯಾಲವಾಂಗ್ ಕರ್ಮಪಾ ಒಗೆನ್ ಟ್ರಿನ್ಲೆ ಡೋರ್ಜೆ, ಎರಡು ದಿನಗಳ ಅರುಣಾಚಲ ಪ್ರದೇಶದ ಪ್ರವಾಸ ಮುಗಿಸಿ ವಾಪಸಾಗಿದ್ದಾರೆ.

2017ಕ್ಕೆ ಅರುಣಾಚಲ ಪ್ರದೇಶಕ್ಕೆ ದಲೈಲಾಮಾ ಭೇಟಿ
ವಿಶ್ವಖ್ಯಾತಿಯ ಟಿಬೆಟಿಯನ್ ಬೌದ್ಧ ಧರ್ಮಗುರು ಹಾಗೂ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ದಲೈಲಾಮಾ ಅವರು 2017ಕ್ಕೆ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆಂದು ಗುರುವಾರ ತಿಳಿದುಬಂದಿದೆ...

ಅರುಣಾಚಲದಲ್ಲಿ ರಾಜಕೀಯ ಬಿಕ್ಕಟ್ಟು, ಮತ್ತೆ ಅಧಿಕಾರ ಕಳೆದುಕೊಂಡ ಕಾಂಗ್ರೆಸ್
ಅರುಣಾಚಲ ಪ್ರದೇಶದಲ್ಲಿ ಮತ್ತೆ ರಾಜಕೀಯ ಬಿಕ್ಕಟ್ಟು ಉಂಟಾಗಿದ್ದು, ಕಾಂಗ್ರೆಸ್ ಗೆ ತೀವ್ರ ಹಿನ್ನೆಡೆಯಾಗಿದೆ.

ಅರುಣಾಚಲ ಪ್ರದೇಶದಲ್ಲಿ ಬ್ರಹ್ಮೋಸ್ ನಿಯೋಜನೆ ಹೇಳಿಕೆಗೆ ಚೀನಾ ಪ್ರತಿತಂತ್ರ: ಟಿಬೆಟ್ ನಲ್ಲಿ ಸ್ಟೆಲ್ತ್ ಫೈಟರ್ ಜೆಟ್ ನಿಯೋಜನೆ
ಪ್ರಧಾನಿ ನರೇಂದ್ರ ಮೋದಿ ಜಿ-20 ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಬೀಜಿಂಗ್ ಗೆ ತೆರಳುತ್ತಿರುವ ಸಂದರ್ಭದಲ್ಲೇ ಚೀನಾ ಟಿಬೆಟ್ ನ ಪ್ರದೇಶದಲ್ಲಿ ಸ್ಟೆಲ್ತ್ ಫೈಟರ್ ಜೆಟ್ ನ್ನು ನಿಯೋಜನೆ...

ಉಲ್ಫಾ ಉಗ್ರರಿಂದ ಬಿಜೆಪಿ ನಾಯಕನ ಪುತ್ರನ ಅಪಹರಣ, 1 ಕೋಟಿಗೆ ಡಿಮ್ಯಾಂಡ್
ಅರುಣಾಚಲ ಪ್ರದೇಶದಲ್ಲಿ ನಿಷೇಧಿತ ಉಲ್ಫಾ(ಯೂನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸೋಮ್) ಉಗ್ರ ಸಂಘಟನೆಯ ಶಂಕಿತ ಉಗ್ರರು ಬಿಜೆಪಿ ನಾಯಕರೊಬ್ಬರ...

ಅರುಣಾಚಲ ಮಾಜಿ ಸಿಎಂ ಕಲಿಖೋ ಪುಲ್ ಮೃತದೇಹ ಪತ್ತೆ
ಅರುಣಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲಿಖೋ ಪುಲ್ ಅವರ ಮೃತದೇಹ ಪತ್ತೆಯಾಗಿದೆ...

