Android

ಆಂಡ್ರಾಯ್ಡ್ ಬಳಕೆದಾರರೇ ಎಚ್ಚರ! ನಿಮ್ಮ ಫೋನ್‌ನಲ್ಲೂ ಇರಬಹುದು ನಕಲಿ ಆ್ಯಪ್: ಬ್ಯಾಂಕ್ ಖಾತೆ ಖಾಲಿಯಾಗುವ ಮುನ್ನ ತಕ್ಷಣ ಹೀಗೆ ಡಿಲೀಟ್ ಮಾಡಿ!
ಫೋನ್‌ನಲ್ಲಿ ಒಂದು ಸಣ್ಣ ಆ್ಯಪ್ ಡೌನ್‌ಲೋಡ್ ಮಾಡುವ ಮುನ್ನ ನೂರು ಬಾರಿ ಯೋಚಿಸಬೇಕಾದ ಕಾಲವಿದು. ಅಸಲಿ ಆ್ಯಪ್‌ಗಳಂತೆಯೇ ಕಾಣುವ ನಕಲಿ ಲೋನ್, ಗೇಮಿಂಗ್ ಹೆಸರಿನ ಆ್ಯಪ್‌ಗಳು ಬಳಕೆದಾರರ ಕಣ್ತಪ್ಪಿಸಿ ಫೋನ್ ಪ್ರವೇಶಿಸುತ್ತಿವೆ. ಹಾಗಾಗಿ, ಈ ಆ್ಯಪ್‌ಗಳನ್ನು ಗುರುತಿಸುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.

ವಾಟ್ಸ್ ಆಪ್ ಪೇ: ಡಿಜಿಟಲ್ ಪೇಮೆಂಟ್ ಆಪ್ ವಿಭಾಗಕ್ಕೂ ಕಾಲಿಟ್ಟ ವಾಟ್ಸ್ ಆಪ್!
ಮೆಸೆಂಜರ್ ಆಪ್ ವಾಟ್ಸ್ ಆಪ್ ಈಗ ಡಿಜಿಟಲ್ ಪೇಮೆಂಟ್ ಮೋಡ್ ಗೂ ಕಾಲಿಟ್ಟಿದ್ದು, ಆಂಡ್ರಾಯ್ಡ್, ಐಒಎಸ್ ಗಳಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಹೆಚ್ ಡಿಎಫ್ ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಗಳ ಗ್ರಾಹಕರು ವಾಟ್ಸ್ ಆಪ್ ಪೇ ನ್ನು ಬಳಕೆ ಮಾಡಬಹುದಾಗಿದೆ.

ಕೊನೆಗೂ ಬಂತು ವಾಟ್ಸಪ್ ಡಾರ್ಕ್ ಮೋಡ್: ಐಫೋನ್, ಆ್ಯಂಡ್ರಾಯ್ಡ್ ನಲ್ಲಿ ಲಭ್ಯ!
ಖ್ಯಾತ ಸಾಮಾಜಿಕ ಮೆಸೆಜಿಂಗ್ ತಾಣ ವಾಟ್ಸಪ್ ಗ್ರಾಹಕರ ಬಹು ನಿರೀಕ್ಷಿತ ಸೆಟ್ಟಿಂಗ್ ಡಾರ್ಕ್ ಮೋಡ್ ಅನ್ನು ಬಿಡುಗಡೆ ಮಾಡಿದೆ.

ಹೊಸ ವರ್ಷದಿಂದ ಈ ಫೋನ್ ಗಳಲ್ಲಿ ವಾಟ್ಸಪ್ ಸ್ಥಗಿತ!
ಪ್ರಮುಖ ಬೆಳವಣಿಗೆಯಲ್ಲಿ ಖ್ಯಾತ ಮೆಸೇಜಿಂಗ್ ಜಾಲತಾಣ ವಾಟ್ಸಪ್ ಕೆಲ ಮೊಬೈಲ್ ಗಳಲ್ಲಿ ತನ್ನ ಸೇವೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದು, ಹೊಸ ವರ್ಷದಿಂದ ಅಂದರೆ ಜನವರಿ 1ರಿಂದಲೇ ಕೆಲ ಮೊಬೈಲ್ ಗಳಲ್ಲಿ ವಾಟ್ಸಪ್ ಸೇವೆ ಸ್ಥಗಿತವಾಗಲಿದೆ.

ಈಗ ಆ್ಯಂಡ್ರಾಯ್ಡ್ನ ಕ್ರೋಮ್ ನಲ್ಲಿ ಇಂಟರ್ನೆಟ್ ಇಲ್ಲದೆಯೂ ಬ್ರೌಸ್ ಮಾಡಬಹುದು!
ಆ್ಯಂಡ್ರಾಯ್ಡ್ ಮೊಬೈಲ್ ಬಳಕೆದಾರರಿಗೆ ಗೂಗಲ್ ಕ್ರೋಮ್ ವಿಶಿಷ್ಟ ಆಯ್ಕೆಯನ್ನು ನೀಡಿದ್ದು, ಇಂಟರ್ ನೆಟ್ ಇಲ್ಲದೆಯೂ ಬ್ರೌಸ್ ಮಾಡುವ ಸೌಲಭ್ಯ ಒದಗಿಸಿದೆ.

ಹೊಸ ಆವೃತ್ತಿಯ ವಾಟ್ಸ್ ಆಪ್ ನಲ್ಲಿ ಗ್ರೂಪ್ ವಾಯ್ಸ್ ಕರೆ ಸೌಲಭ್ಯ!
ಒಂದು ಬಿಲಿಯನ್ ಗ್ರಾಹಕರನ್ನು ಹೊಂದಿರುವ ವಾಟ್ಸ್ ಆಪ್ ಗ್ರಾಹಕರಿಗೆ ಹೊಸ ವೈಶಿಷ್ಟ್ಯಗಳನ್ನು ನೀಡಲು ಮುಂದಾಗಿದ್ದು, ಆಂಡ್ರಾಯ್ಡ್ ನ ಹೊಸ ಆವೃತ್ತಿಯಲ್ಲಿ ಗ್ರೂಪ್ ವಾಯ್ಸ್ ಕರೆ ಸೌಲಭ್ಯವನ್ನು ನೀಡುತ್ತಿದೆ.

ವಾಟ್ಸ್ ಅಪ್ ಬಳಕೆದಾರರಿಗೆ ಸಿಗಲಿದೆ ಸಂದೇಶಗಳನ್ನು 'ಹಿಂಪಡೆಯುವ' ಸೌಲಭ್ಯ!
ನೀವು ವಾಟ್ಸ್ ಆಪ್ ನಲ್ಲಿ ತಪ್ಪಾಗಿ ಯಾರಿಗಾದರೂ ಸಂದೇಶವನ್ನು ಕಳುಹಿಸಿದರೆ, ಇನ್ನು ಅದನ್ನೊಂದು ಸಮಸ್ಯೆ ಎಂದೆಣಿಸಬೇಕಿಲ್ಲ.

ಆ್ಯಪಲ್, ಸ್ಯಾಮ್ ಸಂಗ್ ಗೆ ಸಡ್ಡು; ಆ್ಯಂಡ್ರಾಯ್ಡ್ ಸಹ ಸಂಸ್ಥಾಪಕನಿಂದಲೇ ಹೊಸ ಸ್ಮಾರ್ಟ್ ಫೋನ್!
ಖ್ಯಾತ ಸ್ಮಾರ್ಟ್ ಫೋನ್ ಒಎಸ್ ಆಂಡ್ರಾಯ್ಡ್ ಸಹ ಸಂಸ್ಥಾಪಕನೆಂದೇ ಖ್ಯಾತಿಗಳಿಸಿರುವ ಆ್ಯಂಡಿ ರುಬಿನ್ ಅವರು ಹೊಸ ಸ್ಮಾರ್ಟ್ ಫೋನ್ ಒಂದನ್ನು ಹೊರತಂದಿದ್ದಾರೆ.

ಆಂಡ್ರಾಯ್ಡ್ ಬಳಕೆದಾರರು ಐಫೋನ್ ಬಳಕೆದಾರರಿಗಿಂತ ವಿನಯವಂತ, ಪ್ರಾಮಾಣಿಕರು!
ಆಂಡ್ರಾಯ್ಡ್ ಬಳಕೆದಾರರು ಐಫೋನ್ ಬಳಕೆದಾರರಿಗಿಂತ ಹೆಚ್ಚು ವಿನಯ, ಪ್ರಾಮಾಣಿಕ, ಮುಕ್ತತೆಯ ವ್ಯಕ್ತಿತ್ವ ಹೊಂದಿರುತ್ತಾರೆ ಎಂದು ಹೇಳಿದೆ.

