ವಾಟ್ಸ್ ಆಪ್ ಪೇ: ಡಿಜಿಟಲ್ ಪೇಮೆಂಟ್ ಆಪ್ ವಿಭಾಗಕ್ಕೂ ಕಾಲಿಟ್ಟ ವಾಟ್ಸ್ ಆಪ್!
ಮೆಸೆಂಜರ್ ಆಪ್ ವಾಟ್ಸ್ ಆಪ್ ಈಗ ಡಿಜಿಟಲ್ ಪೇಮೆಂಟ್ ಮೋಡ್ ಗೂ ಕಾಲಿಟ್ಟಿದ್ದು, ಆಂಡ್ರಾಯ್ಡ್, ಐಒಎಸ್ ಗಳಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಹೆಚ್ ಡಿಎಫ್ ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಗಳ ಗ್ರಾಹಕರು ವಾಟ್ಸ್ ಆಪ್ ಪೇ ನ್ನು ಬಳಕೆ ಮಾಡಬಹುದಾಗಿದೆ.

ನವದೆಹಲಿ: ಮೆಸೆಂಜರ್ ಆಪ್ ವಾಟ್ಸ್ ಆಪ್ ಈಗ ಡಿಜಿಟಲ್ ಪೇಮೆಂಟ್ ಮೋಡ್ ಗೂ ಕಾಲಿಟ್ಟಿದ್ದು, ಆಂಡ್ರಾಯ್ಡ್, ಐಒಎಸ್ ಗಳಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಹೆಚ್ ಡಿಎಫ್ ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಗಳ ಗ್ರಾಹಕರು ವಾಟ್ಸ್ ಆಪ್ ಪೇ ನ್ನು ಬಳಕೆ ಮಾಡಬಹುದಾಗಿದೆ.
ನವೆಂಬರ್ 6 ರಂದು ವಾಟ್ಸ್ ಆಪ್ ಪೇಮೆಂಟ್ ಆಪ್ ನ್ನು ಭಾರತದಲ್ಲಿ ಪರಿಚಯಿಸುವುದಾಗಿ ಘೋಷಿಸಿತ್ತು. ಮೆಸೇಜ್ ಕಳಿಸಿದಷ್ಟೆಯೇ ಸರಾಗವಾಗಿ ಹಣವನ್ನೂ ವರ್ಗಾವಣೆ ಮಾಡುವ ಸೌಲಭ್ಯವನ್ನು ವಾಟ್ಸ್ ಆಪ್ ಪೇ ಒದಗಿಸಲಿದೆ ಎಂದು ಸಂಸ್ಥೆ ತಿಳಿಸಿದೆ.
ಕುಟುಂಬ ಸದಸ್ಯರಿಗೆ ಸುರಕ್ಷಿತವಾಗಿ ಹಣ ತಲುಪಿಸಬಹುದು ಅಥವಾ ಸರಕುಗಳ ವೆಚ್ಚವನ್ನು ಕಳಿಸಬಹುದು. ಇದಕ್ಕಾಗಿ ಬ್ಯಾಂಕ್ ನ ಖಾತೆಯನ್ನು ಜೋಡಣೆ ಮಾಡಬೇಕಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


