ವಾಣಿಜ್ಯವಾಟ್ಸ್ ಆಪ್ ಪೇ: ಡಿಜಿಟಲ್ ಪೇಮೆಂಟ್ ಆಪ್ ವಿಭಾಗಕ್ಕೂ ಕಾಲಿಟ್ಟ ವಾಟ್ಸ್ ಆಪ್!
ಮೆಸೆಂಜರ್ ಆಪ್ ವಾಟ್ಸ್ ಆಪ್ ಈಗ ಡಿಜಿಟಲ್ ಪೇಮೆಂಟ್ ಮೋಡ್ ಗೂ ಕಾಲಿಟ್ಟಿದ್ದು, ಆಂಡ್ರಾಯ್ಡ್, ಐಒಎಸ್ ಗಳಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಹೆಚ್ ಡಿಎಫ್ ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಗಳ ಗ್ರಾಹಕರು ವಾಟ್ಸ್ ಆಪ್ ಪೇ ನ್ನು ಬಳಕೆ ಮಾಡಬಹುದಾಗಿದೆ.