America

ಇರಾನಿನ ಖಮೇನಿ ಕುಸಿದರೆ ಅಳುವವರು ಯಾರು? (ತೆರೆದ ಕಿಟಕಿ)
ಸೌದಿ ಸೇರಿದಂತೆ ಅನೇಕ ಮುಸ್ಲಿಂ ದೇಶಗಳ ಅಧಿಕೃತ ಹೇಳಿಕೆ ನೋಡಹೋದರೆ ಅವರ್ಯಾರೂ ಇಸ್ರೇಲ್ ಮಾಡಿರುವ ದಾಳಿ ಸರಿ ಎಂದು ಅನುಮೋದಿಸಿಲ್ಲ. ಇಸ್ರೇಲನ್ನು ಬೆಂಬಲಿಸುವ ಮೂಲಕ ತಮ್ಮ ಮುಸ್ಲಿಂ ಜನಸಂಖ್ಯೆಯ ಕಣ್ಣಲ್ಲಿ ವಿಲನ್ ಆಗುವುದು ಸಹಜವಾಗಿಯೇ ಅವಕ್ಕೆ ಇಷ್ಟವಿಲ್ಲ.

'ನೀನು ಹೇಡಿ, ಸಾಮೂಹಿಕ ಕೊಲೆಗಾರ, ಇಸ್ಲಾಮಾಬಾದ್ ಕಾ ಖತೀಲ್': ಅಮೆರಿಕದಲ್ಲಿ Pak ಸೇನಾ ಮುಖ್ಯಸ್ಥ Asim Munir ಎದುರೇ ಕೂಗಾಟ, Video!
ಪ್ರಸ್ತುತ ಅಮೆರಿಕಕ್ಕೆ ಭೇಟಿ ನೀಡಿರುವ ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ವಿರುದ್ಧ ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿದ್ದು, ವಿದೇಶಿ ಪಾಕಿಸ್ತಾನಿ ಪ್ರಜೆಗಳು ಸೇರಿದಂತೆ ಹಲವು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Israel-Iran War: ಇಸ್ರೇಲ್-ಇರಾನ್ ಯುದ್ಧಕ್ಕೆ ಅಮೆರಿಕ ಎಂಟ್ರಿ: ಕದನ ವಿರಾಮ ಇಲ್ಲ; ಅದಕ್ಕಿಂತ ದೊಡ್ಡದು ಸಂಭವಿಸಲಿದೆ; ಟ್ರಂಪ್ ಎಚ್ಚರಿಕೆ!
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೆನಡಾದಲ್ಲಿ ನಡೆದ ಜಿ7 ಶೃಂಗಸಭೆಯನ್ನು ಮಧ್ಯದಲ್ಲಿ ಬಿಟ್ಟು ವಾಷಿಂಗ್ಟನ್ಗೆ ಮರಳಿದ್ದಾರೆ.

'ನಾನು ಎಲ್ಲವನ್ನೂ ಮಾಡ್ತೀನಿ, ಯಾವುದಕ್ಕೂ ಕ್ರೆಡಿಟ್ ಸಿಗಲ್ಲ, ಆದರೂ ಓಕೆ': ಇರಾನ್-ಇಸ್ರೇಲ್ ನಡುವೆ ಶಾಂತಿ ಒಪ್ಪಂದ ನಡೆಯುತ್ತೆ- ಟ್ರಂಪ್
ಪಾಕಿಸ್ತಾನದೊಂದಿಗೆ ಕದನ ವಿರಾಮ ಒಪ್ಪಂದಕ್ಕೆ ಟ್ರೇಡ್ ಪ್ರಮುಖ ಭಾಗವಾಗಿತ್ತು ಎಂಬ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯನ್ನು ಭಾರತ ತಿರಸ್ಕರಿಸಿತ್ತು.

ಸೇನಾ ದಿನಾಚರಣೆಗೆ ಪಾಕ್ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಗೆ ಅಮೆರಿಕಾ ಆಹ್ವಾನ: ಯಾರ ವಿರುದ್ಧ ಟ್ರಂಪ್ ಒಳಸಂಚು?
ಭಾರತದ ವಿರುದ್ಧ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಗುಂಪುಗಳನ್ನು ಎದುರಿಸಲು ಪಾಕಿಸ್ತಾನಕ್ಕೆ ಒತ್ತಡ ಹೇರಲು ಅಮೆರಿಕ ಈ ಉನ್ನತ ಮಟ್ಟದ ಮಿಲಿಟರಿ ಕಾರ್ಯಕ್ರಮವನ್ನು ಬಳಸಿಕೊಳ್ಳುವ ನಿರೀಕ್ಷೆಯಿದೆ.

ಅಕ್ರಮ ವಲಸಿಗರಿಂದ ಅಮೆರಿಕಕ್ಕೆ ಬೆಂಕಿ: ಪೊಲೀಸರ ಮೇಲೆ ಕಲ್ಲು ತೂರಾಟ; ಲಾಸ್ ಏಂಜಲೀಸ್ನಲ್ಲಿ ಸೇನೆ ನಿಯೋಜನೆ, Video!
ರಾಷ್ಟ್ರೀಯ ಗಾರ್ಡ್ಗಳನ್ನು ಕಳುಹಿಸುವ ಟ್ರಂಪ್ ನಿರ್ಧಾರವನ್ನು ಕ್ಯಾಲಿಫೋರ್ನಿಯಾ ಗವರ್ನರ್ ಗ್ಯಾವಿನ್ ನ್ಯೂಸಮ್ ಮತ್ತು ಲಾಸ್ ಏಂಜಲೀಸ್ ಮೇಯರ್ ಕರೆನ್ ಬಾಸ್ ವಿರೋಧಿಸಿದ್ದಾರೆ.

Fraud Marshal: Pak ಸೇನಾ ಮುಖ್ಯಸ್ಥ ಅಸಿಮ್ ಮುನೀರ್ಗೆ ಜಾಗತಿಕ ಮಟ್ಟದಲ್ಲಿ ಅವಮಾನ; ಅಮೆರಿಕದಲ್ಲಿ ರಾರಾಜಿಸಿದ ಬಿಲ್ಬೋರ್ಡ್; Video
ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಿಂದ ಪಾಕಿಸ್ತಾನಕ್ಕೆ ಜಾಗತಿಕ ಮಟ್ಟದಲ್ಲಿ ಮುಖಭಂಗಕ್ಕೀಡಾಗಿದೆ. ಆದರೆ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷದಲ್ಲಿ ತಾವೇ ಗೆದ್ದಿರುವುದಾಗಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿಕೊಂಡು ತಿರುಗುತ್ತಿದ್ದಾರೆ.

ಹುಚ್ಚರ ಜೊತೆ ಮಾತನಾಡಲ್ಲ: Elon Musk ಗೆ ನೇರವಾಗಿಯೇ ತಿವಿದ Donald Trump!
'ಮಸ್ಕ್ ಸ್ಥಿಮಿತ ಕಳೆದುಕೊಂಡಿದ್ದಾನೆ. ಅವನ ಜೊತೆ ಮಾತನಾಡಲು ಆಸಕ್ತಿ ಇಲ್ಲ' ಎಂದು ಹೇಳಿದ್ದಾರೆ. ಮತ್ತೊಂದೆಡೆ, ಮಸ್ಕ್ಗೆ ರಾಜಕೀಯ ಆಶ್ರಯ ನೀಡುವುದಾಗಿ ರಷ್ಯಾ ಹೇಳಿದೆ.

ಎಲಾನ್ ಮಸ್ಕ್-ಡೊನಾಲ್ಡ್ ಟ್ರಂಪ್ ಹಳಸಿದ ಸಂಬಂಧ: ಸಾಮಾಜಿಕ ಮಾಧ್ಯಮಗಳಲ್ಲಿ ಬಹಿರಂಗ ಜಗಳ, ಪರಸ್ಪರ ಟೀಕೆ
ಇಂಟರ್ನೆಟ್ ಕಂಪನಿ ಸ್ಟಾರ್ ಲಿಂಕ್ ಮತ್ತು ರಾಕೆಟ್ ಕಂಪನಿ ಸ್ಪೇಸ್ ಎಕ್ಸ್ ನ ಆದಾಯಕ್ಕೆ ಕೊಕ್ಕೆ ಹಾಕಲು ಅಮೆರಿಕ ಸರ್ಕಾರವನ್ನು ಬಳಸುವುದಾಗಿ ಟ್ರಂಪ್ ಬೆದರಿಕೆ.

