America

ಭಾರತಕ್ಕೆ ಅಮೆರಿಕಾದ ನೂತನ ರಾಯಭಾರಿ ಆರಿಸಿದ ಟ್ರಂಪ್: ಯಾರೀ ಸೆರ್ಗಿಯೊ ಗೋರ್?‌ (ಜಾಗತಿಕ ಜಗಲಿ)
ಅಂಕಣಗಳು

ಭಾರತಕ್ಕೆ ಅಮೆರಿಕಾದ ನೂತನ ರಾಯಭಾರಿ ಆರಿಸಿದ ಟ್ರಂಪ್: ಯಾರೀ ಸೆರ್ಗಿಯೊ ಗೋರ್?‌ (ಜಾಗತಿಕ ಜಗಲಿ)

ಸದ್ಯದ ಮಟ್ಟಿಗೆ ಈಗಾಗಲೇ ವಿವಿಧ ಹುದ್ದೆಗಳಿಗೆ ಆಯ್ಕೆಯಾಗಿರುವ ವ್ಯಕ್ತಿಗಳು ನಿಜಕ್ಕೂ ಟ್ರಂಪ್‌ ಅವರಿಗೆ ನಿಷ್ಠರಾಗಿದ್ದಾರೆಯೇ ಎಂದು ಪರಿಶೀಲಿಸುವುದು ಗೋರ್‌ ಕಾರ್ಯವಾಗಿದೆ.

'ಭಾರತ ಇದನ್ನು ಗಂಭೀರವಾಗಿ ಪರಿಗಣಿಸಬೇಕು': ರಷ್ಯಾದಿಂದ ತೈಲ ಆಮದಿನ ಬಗ್ಗೆ ಭಾರತ ಮೂಲದ ನಿಕ್ಕಿ ಹ್ಯಾಲೆ
ವಿದೇಶ

'ಭಾರತ ಇದನ್ನು ಗಂಭೀರವಾಗಿ ಪರಿಗಣಿಸಬೇಕು': ರಷ್ಯಾದಿಂದ ತೈಲ ಆಮದಿನ ಬಗ್ಗೆ ಭಾರತ ಮೂಲದ ನಿಕ್ಕಿ ಹ್ಯಾಲೆ

ರಷ್ಯಾದ ತೈಲವನ್ನು ಖರೀದಿಸಿದ್ದಕ್ಕಾಗಿ ಟ್ರಂಪ್ ಆಡಳಿತವು ಭಾರತದ ಮೇಲೆ ಎರಡನೇ ಹಂತದ ಸುಂಕಗಳನ್ನು ವಿಧಿಸಿದ ನಂತರ ಮತ್ತು ಪಾಕಿಸ್ತಾನದೊಂದಿಗಿನ ಇತ್ತೀಚಿನ ಸಂಘರ್ಷದ ನಂತರ ಭಾರತ ಮತ್ತು ಅಮೆರಿಕ ನಡುವಿನ ಸಂಬಂಧ ಹದಗೆಟ್ಟಿದೆ.

ಭಾರತದ ಮೇಲೆ ಸುಂಕ ವಿಧಿಸಿದ್ದನ್ನು ಟೀಕಿಸಿದ್ದ ಟ್ರಂಪ್ ಆಪ್ತ, ಮಾಜಿ NSA ಮುಖ್ಯಸ್ಥನ ಮನೆ ಮೇಲೆ FBI ದಾಳಿ!
ವಿದೇಶ

ಭಾರತದ ಮೇಲೆ ಸುಂಕ ವಿಧಿಸಿದ್ದನ್ನು ಟೀಕಿಸಿದ್ದ ಟ್ರಂಪ್ ಆಪ್ತ, ಮಾಜಿ NSA ಮುಖ್ಯಸ್ಥನ ಮನೆ ಮೇಲೆ FBI ದಾಳಿ!

ಜಾನ್ ಬೋಲ್ಟನ್ ಟ್ರಂಪ್ ಅವರ ಮಾಜಿ ಸಹಾಯಕರಾಗಿದ್ದು ಸುಂಕಗಳ ಕುರಿತು ಹಲವಾರು ಬಾರಿ ಅಮೆರಿಕ ಸರ್ಕಾರವನ್ನು ಟೀಕಿಸಿದ್ದರು.

Zelenskyy-Trump ಮಾತುಕತೆ: ಯುದ್ಧ ನಿಲ್ಲುತ್ತದೆ; 'ಎಲ್ಲವೂ ಸರಿಯಾದರೆ' ಪುಟಿನ್ ಜೊತೆ ತ್ರಿಪಕ್ಷೀಯ ಮಾತುಕತೆ; ಟ್ರಂಪ್ ಸುಳಿವು!
ವಿದೇಶ

Zelenskyy-Trump ಮಾತುಕತೆ: ಯುದ್ಧ ನಿಲ್ಲುತ್ತದೆ; 'ಎಲ್ಲವೂ ಸರಿಯಾದರೆ' ಪುಟಿನ್ ಜೊತೆ ತ್ರಿಪಕ್ಷೀಯ ಮಾತುಕತೆ; ಟ್ರಂಪ್ ಸುಳಿವು!

ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗಿನ ತಮ್ಮ ಸಭೆ ಚೆನ್ನಾಗಿ ನಡೆದರೆ, ಉಕ್ರೇನ್-ರಷ್ಯಾ ಯುದ್ಧವನ್ನು ಕೊನೆಗೊಳಿಸುವ ಉದ್ದೇಶದಿಂದ ರಷ್ಯಾದ ನಾಯಕ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ತ್ರಿಪಕ್ಷೀಯ ಸಭೆ ನಡೆಸುವ ನಿರೀಕ್ಷೆಯಿದೆ.

ಅಮೆರಿಕ ಪ್ರತಿ ದಿನವೂ ಭಾರತ ಮತ್ತು ಪಾಕಿಸ್ತಾನದ ಮೇಲೆ ಕಣ್ಣಿಟ್ಟಿದೆ: ಮಾರ್ಕೊ ರೂಬಿಯೊ ಹೀಗೆ ಹೇಳಿದ್ದೇಕೆ?
ವಿದೇಶ

ಅಮೆರಿಕ ಪ್ರತಿ ದಿನವೂ ಭಾರತ ಮತ್ತು ಪಾಕಿಸ್ತಾನದ ಮೇಲೆ ಕಣ್ಣಿಟ್ಟಿದೆ: ಮಾರ್ಕೊ ರೂಬಿಯೊ ಹೀಗೆ ಹೇಳಿದ್ದೇಕೆ?

ಎನ್‌ಬಿಸಿ ನ್ಯೂಸ್‌ನೊಂದಿಗೆ ಮಾತನಾಡಿದ ರೂಬಿಯೂ, ಕದನ ವಿರಾಮ ಒಪ್ಪಂದ ಯಾವಾಗ ಬೇಕಾದರೂ ರದ್ದಾಗಬಹುದು. ಏಕೆಂದರೆ ಅವುಗಳನ್ನು ನಿರ್ವಹಿಸುವುದು ಒಂದು ಸವಾಲಾಗಿದೆ ಎಂದಿದ್ದಾರೆ.

ಟ್ರಂಪ್ ಹುಚ್ಚಾಟಕ್ಕೆ ಕಡಿವಾಣ ಹಾಕೀತೆ ಫೆಡರಲ್ ಕೋರ್ಟ್? (ಹಣಕ್ಲಾಸು)
ಅಂಕಣಗಳು

ಟ್ರಂಪ್ ಹುಚ್ಚಾಟಕ್ಕೆ ಕಡಿವಾಣ ಹಾಕೀತೆ ಫೆಡರಲ್ ಕೋರ್ಟ್? (ಹಣಕ್ಲಾಸು)

ಟ್ರಂಪ್ ಪುಟಿನ್ ನನ್ನ ಸ್ನೇಹಿತ ಎಂದು ನೋಡುತ್ತಾರೆ. ಆದರೆ ಪುಟಿನ್ ಟ್ರಂಪ್ ನನ್ನು ಎಂದಿಗೂ ಸ್ನೇಹಿತ ಎಂದು ನೋಡುವುದಿಲ್ಲ. ಚೀನಾದ ಜಿ ಪಿಂಗ್ ಎಂದಿಗೂ ಟ್ರಂಪ್ ನನ್ನು ಗೆಳೆಯ ಎನ್ನುವುದಿಲ್ಲ. ಇದು ಟ್ರಂಪ್ಗೆ ಅರ್ಥವಾಗುವುದಿಲ್ಲ.

'ಬಾಂಬ್ ಇಟ್ಟು ಉಡಾಯಿಸ್ತೀವಿ': ಅಮೆರಿಕದಲ್ಲಿ ನಿಂತು ಮುನೀರ್ ಕೊಟ್ಟ ಧಮ್ಕಿಗೆ ಭಾರತದ ತೀಕ್ಷ್ಣ ಪ್ರತಿಕ್ರಿಯೆ!
ದೇಶ

'ಬಾಂಬ್ ಇಟ್ಟು ಉಡಾಯಿಸ್ತೀವಿ': ಅಮೆರಿಕದಲ್ಲಿ ನಿಂತು ಮುನೀರ್ ಕೊಟ್ಟ ಧಮ್ಕಿಗೆ ಭಾರತದ ತೀಕ್ಷ್ಣ ಪ್ರತಿಕ್ರಿಯೆ!

ಪರಮಾಣು ಶಸ್ತ್ರಾಸ್ತ್ರಗಳ ಮುಂದಿಟ್ಟು ಬೆದರಿಸುವುದು ಪಾಕಿಸ್ತಾನದ ಹಳೆಯ ಅಭ್ಯಾಸ. ಆದರೆ ಭಾರತ ಪರಮಾಣು ಬ್ಲ್ಯಾಕ್‌ಮೇಲ್‌ಗೆ ಮಣಿಯುವುದಿಲ್ಲ. ನಮ್ಮನ್ನು ಹೇಗೆ ರಕ್ಷಿಸಿಕೊಳ್ಳಬೇಕೆಂದು ನಮಗೆ ತಿಳಿದಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯ ಹೇಳಿದೆ.

ಭಾರತದ ವೇಗದ ಆರ್ಥಿಕತೆ 'ದೊಡ್ಡಣ್ಣ' ಅಂತ ಹೇಳಿಕೊಳ್ಳುವ ಅಮೆರಿಕದ ಹೊಟ್ಟೆಕಿಚ್ಚಿಗೆ ಕಾರಣವಾಗಿದೆ: ಟ್ರಂಪ್ ವಿರುದ್ಧ ರಾಜನಾಥ್ ಸಿಂಗ್ ವಾಗ್ದಾಳಿ
ದೇಶ

ಭಾರತದ ವೇಗದ ಆರ್ಥಿಕತೆ 'ದೊಡ್ಡಣ್ಣ' ಅಂತ ಹೇಳಿಕೊಳ್ಳುವ ಅಮೆರಿಕದ ಹೊಟ್ಟೆಕಿಚ್ಚಿಗೆ ಕಾರಣವಾಗಿದೆ: ಟ್ರಂಪ್ ವಿರುದ್ಧ ರಾಜನಾಥ್ ಸಿಂಗ್ ವಾಗ್ದಾಳಿ

ಭಾರತ ರಷ್ಯಾದ ತೈಲ ಖರೀದಿಯನ್ನು ಮುಂದುವರಿಸಿದ್ದಕ್ಕೆ ಪ್ರತೀಕಾರವಾಗಿ ಟ್ರಂಪ್ ಇತ್ತೀಚೆಗೆ ಭಾರತೀಯ ಆಮದುಗಳ ಮೇಲೆ ಶೇ.25 ರಷ್ಟು ಸುಂಕವನ್ನು ವಿಧಿಸಿದ್ದು ನಂತರ ಹೆಚ್ಚುವರಿಯಾಗಿ ಶೇ.25 ರಷ್ಟು ದಂಡ ವಿಧಿಸಿದರು.

US ಆಮದು ಸುಂಕದಿಂದ ಚಿನ್ನದ ಗಟ್ಟಿಗಳಿಗೆ ವಿನಾಯ್ತಿ ಸಾಧ್ಯತೆ!
ವಾಣಿಜ್ಯ

US ಆಮದು ಸುಂಕದಿಂದ ಚಿನ್ನದ ಗಟ್ಟಿಗಳಿಗೆ ವಿನಾಯ್ತಿ ಸಾಧ್ಯತೆ!

ಜುಲೈ 31, 2025 ರಂದು ಅಮೆರಿಕದ ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್ (CBP) ಹೊರಡಿಸಿದ ಆದೇಶವೊಂದರಲ್ಲಿ ಒಂದು ಕಿಲೋ ಮತ್ತು 100-ಔನ್ಸ್ ಚಿನ್ನದ ಬಾರ್ ಗಳನ್ನು ಸುಂಕದ ವರ್ಗದ ಅಡಿಯಲ್ಲಿ ಮರುವರ್ಗೀಕರಿಸಲಾಗಿದೆ.