America

ಇರಾನ್ ವಾಯುಪ್ರದೇಶ ಹಠಾತ್ ಸ್ಥಗಿತ: ಭಾರತ-ಅಮೆರಿಕಾ ನಡುವೆ 3 ವಿಮಾನಗಳ ಹಾರಾಟ ರದ್ದು
ದೇಶ

ಇರಾನ್ ವಾಯುಪ್ರದೇಶ ಹಠಾತ್ ಸ್ಥಗಿತ: ಭಾರತ-ಅಮೆರಿಕಾ ನಡುವೆ 3 ವಿಮಾನಗಳ ಹಾರಾಟ ರದ್ದು

ದೆಹಲಿಯಿಂದ ನ್ಯೂಯಾರ್ಕ್ ಮತ್ತು ನ್ಯೂವಾರ್ಕ್‌ಗೆ ಎರಡು ಸೇವೆಗಳು ಮತ್ತು ಮುಂಬೈನಿಂದ ನ್ಯೂಯಾರ್ಕ್‌ಗೆ ಒಂದು ಸೇವೆ ರದ್ದಾಗಿದೆ.

Iran Unrest: ಇರಾನ್‌ನಲ್ಲಿ ಹತ್ಯೆಗಳು ನಿಂತಿವೆ- ಟ್ರಂಪ್; 'ಮರಣದಂಡನೆ ಯೋಜನೆ ಇಲ್ಲ' ಎಂದ ಟೆಹ್ರಾನ್
ವಿದೇಶ

Iran Unrest: ಇರಾನ್‌ನಲ್ಲಿ ಹತ್ಯೆಗಳು ನಿಂತಿವೆ- ಟ್ರಂಪ್; 'ಮರಣದಂಡನೆ ಯೋಜನೆ ಇಲ್ಲ' ಎಂದ ಟೆಹ್ರಾನ್

ಪ್ರತಿಭಟನಾಕಾರರನ್ನು ಗಲ್ಲಿಗೇರಿಸುವುದರಿಂದ ದೇಶದಲ್ಲಿ ಅಮೆರಿಕದ ಕ್ರಮಕ್ಕೆ ಅವಕಾಶ ಸಿಗುತ್ತದೆ ಎಂದು ಟ್ರಂಪ್ ಈ ಹಿಂದೆ ಇರಾನ್‌ಗೆ ಬೆದರಿಕೆ ಹಾಕಿದ್ದರು.

ಇರಾನ್ ತನ್ನ ಐಡೆಂಟಿಟಿ ಹುಡುಕಿಕೊಳ್ಳುತ್ತಿದೆಯೋ ಅಥವಾ ಅಮೆರಿಕದ ಚಿತ್ರಕಥೆಯ ಪಾತ್ರವಾಗುತ್ತಿದೆಯೋ? (ತೆರೆದ ಕಿಟಕಿ)
ಅಂಕಣಗಳು

ಇರಾನ್ ತನ್ನ ಐಡೆಂಟಿಟಿ ಹುಡುಕಿಕೊಳ್ಳುತ್ತಿದೆಯೋ ಅಥವಾ ಅಮೆರಿಕದ ಚಿತ್ರಕಥೆಯ ಪಾತ್ರವಾಗುತ್ತಿದೆಯೋ? (ತೆರೆದ ಕಿಟಕಿ)

ಈ ಇರಾನ್ ಎಂಬುದು ಸಹ ಯಾವುದೇ ಇಸ್ಲಾಮಿಕ್ ತತ್ತ್ವವನ್ನು ಬಿಂಬಿಸುತ್ತಿಲ್ಲ. ಇರಾನ್ಶಹರ್ ಎಂಬ ಪ್ರಾಚೀನ ಹೆಸರು ಸೂಚಿಸುವ ಅರ್ಥ - ಆರ್ಯರ ನೆಲ, ಲ್ಯಾಂಡ್ ಆಫ್ ಆರ್ಯಾಸ್ ಎಂದು. ಇಸ್ಲಾಮಿಕ್ ದೇಶವೊಂದಕ್ಕೆ ತಾನು ಆರ್ಯರ ನೆಲ ಎಂದು ನೆನಪಿಸಿಕೊಳ್ಳುವ ಅಗತ್ಯವೇಕೆ ಎಂಬುದು ಪ್ರಶ್ನೆ.

ಇರಾನ್ ಜೊತೆ ವ್ಯಾಪಾರ ಮಾಡುವ ದೇಶಗಳ ಮೇಲೆ ಶೇ. 25 ರಷ್ಟು ಅಮೆರಿಕ ಸುಂಕ: ಭಾರತದ ಮೇಲೆ ಆಗುವ ಪರಿಣಾಮ ಏನು?
ದೇಶ

ಇರಾನ್ ಜೊತೆ ವ್ಯಾಪಾರ ಮಾಡುವ ದೇಶಗಳ ಮೇಲೆ ಶೇ. 25 ರಷ್ಟು ಅಮೆರಿಕ ಸುಂಕ: ಭಾರತದ ಮೇಲೆ ಆಗುವ ಪರಿಣಾಮ ಏನು?

ಇರಾನ್ ನಲ್ಲಿ ಬೃಹತ್ ಸರ್ಕಾರಿ ವಿರೋಧಿ ಪ್ರತಿಭಟನೆಗಳು ಮುಂದುವರೆದಂತೆ, ಇರಾನ್ ಜೊತೆ ವ್ಯಾಪಾರ ಹೊಂದಿರುವ ದೇಶಗಳ ಮೇಲೆ ಶೇಕಡಾ 25 ರಷ್ಟು ಸುಂಕ ವಿಧಿಸಲಾಗುವುದು, ಅದು ತಕ್ಷಣವೇ ಜಾರಿಗೆ ಬರಲಿದೆ ಎಂದು ಟ್ರಂಪ್ ತಿಳಿಸಿದ್ದರು.

ಅಟ್ಲಾಂಟಿಕ್‌ನಲ್ಲಿ ಸತತ 3ನೇ ದಾಳಿ: ಮತ್ತೊಂದು ತೈಲ ಟ್ಯಾಂಕರ್ ವಶಪಡಿಸಿಕೊಂಡ ಅಮೆರಿಕಾ ನೌಕಾಪಡೆ
ವಿದೇಶ

ಅಟ್ಲಾಂಟಿಕ್‌ನಲ್ಲಿ ಸತತ 3ನೇ ದಾಳಿ: ಮತ್ತೊಂದು ತೈಲ ಟ್ಯಾಂಕರ್ ವಶಪಡಿಸಿಕೊಂಡ ಅಮೆರಿಕಾ ನೌಕಾಪಡೆ

ಅಮೆರಿಕನ್ ಪಡೆಗಳು ಸತತ ಮೂರನೇ ದಿನವೂ ಕೆರಿಬಿಯನ್ ಸಮುದ್ರದಲ್ಲಿ ಕಾರ್ಯಾಚರಣೆ ನಡೆಸಿ 'ಒಲಿನಾ' ಎಂಬ ತೈಲ ಟ್ಯಾಂಕರ್ ಅನ್ನು ವಶಪಡಿಸಿಕೊಂಡಿವೆ.

'ನಿಮ್ಮ ದೇಶದ ಬಗ್ಗೆ ಚಿಂತಿಸಿ': ಇರಾನ್‌ನಲ್ಲಿ ಹಿಂಸಾಚಾರದ ನಡುವೆ ಯುವಕರಿಗೆ ಖಮೇನಿ ಕರೆ; ವಿದೇಶಿ ಶಕ್ತಿಗಳಿಗೆ ಇಸ್ಲಾಮಿಕ್ ದೇಶ ಬಗ್ಗಲ್ಲ!
ವಿದೇಶ

'ನಿಮ್ಮ ದೇಶದ ಬಗ್ಗೆ ಚಿಂತಿಸಿ': ಇರಾನ್‌ನಲ್ಲಿ ಹಿಂಸಾಚಾರದ ನಡುವೆ ಯುವಕರಿಗೆ ಖಮೇನಿ ಕರೆ; ವಿದೇಶಿ ಶಕ್ತಿಗಳಿಗೆ ಇಸ್ಲಾಮಿಕ್ ದೇಶ ಬಗ್ಗಲ್ಲ!

ಕಳೆದ ಕೆಲವು ದಿನಗಳಿಂದ ಇರಾನ್‌ನಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಸರ್ವಾಧಿಕಾರಿ ವಿರುದ್ಧ ಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಮಧ್ಯೆ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ.

ರಷ್ಯಾ ತೈಲ ಖರೀದಿದಾರರ ಮೇಲೆ ಅಮೆರಿಕ ಶೇ.500ರಷ್ಟು ಸುಂಕ: ಭಾರತಕ್ಕೆ ಸವಾಲು, ಒತ್ತಡ
ವಿದೇಶ

ರಷ್ಯಾ ತೈಲ ಖರೀದಿದಾರರ ಮೇಲೆ ಅಮೆರಿಕ ಶೇ.500ರಷ್ಟು ಸುಂಕ: ಭಾರತಕ್ಕೆ ಸವಾಲು, ಒತ್ತಡ

ಯುಎಸ್ ಕಾಂಗ್ರೆಸ್ ನಲ್ಲಿ ಅದರ ನಿರೀಕ್ಷೆಗಳು ಅನಿಶ್ಚಿತವಾಗಿದ್ದರೂ, ಮುಂದಿನ ವಾರದ ಆರಂಭದಲ್ಲಿ ಮಸೂದೆಯನ್ನು ಮತಕ್ಕೆ ಹಾಕಬಹುದು ಎಂದು ಸೆನೆಟರ್ ಲಿಂಡ್ಸೆ ಗ್ರಹಾಂ ಹೇಳಿದರು.

$50,000 per month: 'ಆಪರೇಷನ್ ಸಿಂಧೂರ' ಬಳಿಕ ಅಮೆರಿಕದಲ್ಲಿ ಪಾಕ್ ಲಾಬಿ; ಹೇಗೆಲ್ಲಾ ದುಡ್ಡು ವೆಚ್ಚ ಮಾಡಿತ್ತು ಗೊತ್ತಾ?
ವಿದೇಶ

$50,000 per month: 'ಆಪರೇಷನ್ ಸಿಂಧೂರ' ಬಳಿಕ ಅಮೆರಿಕದಲ್ಲಿ ಪಾಕ್ ಲಾಬಿ; ಹೇಗೆಲ್ಲಾ ದುಡ್ಡು ವೆಚ್ಚ ಮಾಡಿತ್ತು ಗೊತ್ತಾ?

ತನ್ನ ವಾಯುನೆಲೆಗಳು ಮತ್ತು ಭಯೋತ್ಪಾದಕ ಶಿಬಿರಗಳ ಮೇಲೆ ಭಾರತೀಯ ವಾಯುದಾಳಿ ಸಮಯದಲ್ಲಿ ಪಾಕಿಸ್ತಾನ ಸಹಾಯಕ್ಕಾಗಿ ಅಮೆರಿಕಕ್ಕೆ ಓಡಿಹೋಗಿತ್ತು ಎನ್ನಲಾಗಿದೆ.

ಮೂರನೇ ವಿಶ್ವಯುದ್ಧ ಆಗುವ ಸಾಧ್ಯತೆ ಎಷ್ಟು? (ಹಣಕ್ಲಾಸು)
ಅಂಕಣಗಳು

ಮೂರನೇ ವಿಶ್ವಯುದ್ಧ ಆಗುವ ಸಾಧ್ಯತೆ ಎಷ್ಟು? (ಹಣಕ್ಲಾಸು)

ರಷ್ಯಾ, ಉಕ್ರೈನ್ ದೇಶವನ್ನು ಪೂರ್ಣ ಕಬಳಿಸಬಹುದು ಮತ್ತು ಹಳೆಯ ಸೋವಿಯತ್ ಒಕ್ಕೂಟಕ್ಕೆ ಸೇರಿದ್ದ ಎಲ್ಲಾ ದೇಶಗಳನ್ನು ತನ್ನದು ಎನ್ನಬಹುದು. ರಷ್ಯಾ ವಿಶ್ವದ ಅತ್ಯಂತ ಬಲಿಷ್ಠ ಮಿಲಿಟರಿ ಪಡೆಯನ್ನು ಹೊಂದಿದೆ.