Amazon

ಅಮೆಜಾನ್ ಸಿಇಒ ಜೆಫ್ ಬೆಜೋಸ್ ಜಗತ್ತಿನ 2ನೇ ಶ್ರೀಮಂತ!
ಆನ್ ಲೈನ್ ಶಾಪಿಂಗ್ ದಿಗ್ಗಜ ಅಮೆಜಾನ್ ಸಿಇಒ ಜೆಫ್ ಬೆಜೋಸ್ ಜಗತ್ತಿನ 2ನೇ ಸಿರಿವಂತರಾಗಿ ಹೊರಹೊಮ್ಮಿದ್ದಾರೆ.

ತ್ರಿವರ್ಣ ಧ್ವಜ ಮಾದರಿಯ ಡೋರ್ ಮ್ಯಾಟ್ ಮಾರಾಟಕ್ಕೆ ಅಮೇಜಾನ್ ವಿರುದ್ಧ ಕ್ರಮ: ಸರ್ಕಾರ
ತ್ರಿವರ್ಣ ಧ್ವಜದ ಮಾದರಿಯ ಡೋರ್ ಮ್ಯಾಟ್ ನ್ನು ಮಾರಾಟ ಮಾಡುತ್ತಿದ್ದ ಇ-ಕಾಮರ್ಸ್ ವೆಬ್ ಸೈಟ್ ಅಮೇಜಾನ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ತಿಳಿಸಿದೆ.

ಅಮೇಜಾನ್ ನಿಂದ ಮತ್ತೊಂದು ಪ್ರಮಾದ: ಸ್ಕೇಟಿಂಗ್ ಬೋರ್ಡ್ ನಲ್ಲಿ ಗಣೇಶನ ಚಿತ್ರ
ಭಾರತದ ಧ್ವಜ ಮಾದರಿಯ ಕಾಲೊರೆಸುವ ಮ್ಯಾಟ್ಗಳನ್ನು ಮಾರಾಟಕ್ಕೆ ಬಿಟ್ಟು ಅವಮಾನಿಸಿದ್ದ ಬೆನ್ನಲ್ಲೇ ಭಾರತದ ಅಮೇಜಾನ್ ಸಂಸ್ಥೆ ದೇವರು ಗಣೇಶನ ...

ಸರಿಯಾಗಿ ನಡೆದುಕೊಳ್ಳಿ: ಅಮೆಜಾನ್ ಗೆ ಶಕ್ತಿಕಾಂತ್ ದಾಸ್ ಎಚ್ಚರಿಕೆ
ಭಾರತದ ರಾಷ್ಟ್ರಧ್ವಜ ಚಿತ್ರ ಹೊಂದಿರುವ ಡೋರ್ಮ್ಯಾಟ್ ಮತ್ತು ರಾಷ್ಟ್ರಪಿತ ಮಹಾತ್ಮಗಾಂಧಿ ಇರುವ ಚಪ್ಪಲಿಗಳನ್ನು ಮಾರಾಟಕ್ಕಿಟ್ಟಿದ್ದ ಇ-ಕಾಮರ್ಸ್ ಸಂಸ್ಥೆ ಅಮೆಜಾನ್...

ಮಹಾತ್ಮಾಗಾಂಧಿ ಚಿತ್ರವಿರುವ ಚಪ್ಪಲಿ ಮಾರಾಟಕ್ಕಿಟ್ಟ ಅಮೆಜಾನ್
ಭಾರತದ ರಾಷ್ಟ್ರಧ್ವಜ ಚಿತ್ರ ಹೊಂದಿರುವ ಡೋರ್ಮ್ಯಾಟ್ ಮಾರಾಟಕ್ಕಿಡುವ ಮೂಲಕ ಭಾರತೀಯರ ಆಕ್ರೋಶಕ್ಕೆ ಗುರಿಯಾಗಿ ಕ್ಷಮೆ ಕೋರಿದ್ದ ಅಮೆಜಾನ್ ಮತ್ತೊಂದು

ರಾಷ್ಟ್ರಧ್ವಜಕ್ಕೆ ಅಪಮಾನ: ಭೇಷರತ್ ಕ್ಷಮೆ ಯಾಚಿಸಿದ ಅಮೆಜಾನ್ ಸಂಸ್ಥೆ!
ಭಾರತದ ತ್ರಿವರ್ಣ ಧ್ವಜವಿರುವ ಡೋರ್ ಮ್ಯಾಟ್ ಗಳನ್ನು ಮಾರಾಟಕ್ಕೆ ಇಟ್ಟು ಭಾರಿ ವಿವಾದಕ್ಕೆ ಕಾರಣವಾಗಿದ್ದ ಖ್ಯಾತ ಆನ್ ಲೈನ್ ಮಾರಾಟ ಸಂಸ್ಥೆ ಅಮೆಜಾನ್ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಅವರ ಎಚ್ಚರಿಕೆ ಬಳಿಕ ಭೇಷರತ್ ಕ್ಷಮೆ ಯಾಚಿಸಿದೆ.

ಸುಷ್ಮಾ ಸ್ವರಾಜ್ ಎಚ್ಚರಿಕೆ ಬೆನ್ನಲ್ಲೇ ತ್ರಿವರ್ಣ ಧ್ವಜದ ಮಾದರಿಯ ಡೋರ್ ಮ್ಯಾಟ್ ಅಮೇಜಾನ್ ನಿಂದ ಮಾಯ!
ಎಚ್ಚರಿಕೆಯಿಂದ ಎಚ್ಚೆತ್ತಿರುವ ಇ-ಕಾಮರ್ಸ್ ವೆಬ್ ಸೈಟ್ ಅಮೇಜಾನ್ ತ್ರಿವರ್ಣ ಧ್ವಜ ಮಾದರಿಯಲ್ಲಿ ತಯಾರಾಗಿದ್ದ ಡೋರ್ ಮ್ಯಾಟ್ ಉತ್ಪನ್ನಗಳನ್ನು ಮಾರಾಟದ ಪಟ್ಟಿಯಿಂದೆ ತೆಗೆದುಹಾಕಿದೆ.

ಐದು ಭಾರತೀಯ ಭಾಷೆಗಳಲ್ಲಿ ಅಮೆಜಾನ್ ಕಿಂಡಲ್ ಇ-ಪುಸ್ತಕ ಸೇವೆ; ಕನ್ನಡಕ್ಕೆ ಜಾಗ ಇಲ್ಲ!
ಅಮೆಜಾನ್ ಅಂತರ್ಜಾಲ ಮಾರಾಟ ದೈತ್ಯ ಸಂಸ್ಥೆಯ ಉತ್ಪನ್ನ 'ಕಿಂಡಲ್', ಈ-ಪುಸ್ತಕಗಳನ್ನು ಓದುವ ಟ್ಯಾಬ್ಲೆಟ್ ಇನ್ನು ಮುಂದೆ ಐದು ಭಾರತೀಯ ಭಾಷೆಗಳಲ್ಲಿ ಸೇವೆ ಒದಗಿಸುವುದಾಗಿ ಹೇಳಿದೆ.

ಸ್ಯಾಮ್ ಸಂಗ್ ನ ಜೆ ಬಗ್ಗೆ ವಾಟ್ಸ್ ಆಪ್ ನಲ್ಲಿ ಹರಿದಾಡುತ್ತಿದೆ ನಕಲಿ ಎಸ್ಎಂಎಸ್
ಅಮೆಜಾನ್ ಸ್ಯಾಮ್ ಸಂಗ್ ನ ಜೆ 7 ಫೋನ್ ನನ್ನು 499 ಕ್ಕೆ ಮಾರಾಟ ಮಾಡುತ್ತಿದೆ ಎಂಬ ಸಂದೇಶ ಇತ್ತೀಚಿನ ದಿನಗಳಲ್ಲಿ ವಾಟ್ಸ್ ಆಪ್ ಮೂಲಕ ಹೆಚ್ಚು ಹರಿದಾಡುತ್ತಿದೆ.

