Amazon

ಭಾರತದಲ್ಲಿ ಕುಳಿತು ಅಮೆರಿಕದಲ್ಲಿ ವಂಚನೆ: Amazon-Microsoft ದೂರು, 10 ಕಾಲ್ ಸೆಂಟರ್ ವಿರುದ್ದ ಸಿಬಿಐ ಎಫ್ಐಆರ್!
ಅಮೆಜಾನ್ ಮತ್ತು ಮೈಕ್ರೋಸಾಫ್ಟ್‌ನ ಗ್ರಾಹಕರಿಗೆ ತಾಂತ್ರಿಕ ಬೆಂಬಲವನ್ನು ನೀಡುವ ಹೆಸರಿನಲ್ಲಿ ಆಕರ್ಷಕ ಕೊಡುಗೆಗಳನ್ನು ನೀಡುವ ಮೂಲಕ ವಂಚಿಸಿದ 10 ಕಾಲ್ ಸೆಂಟರ್ ಗಳ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಪ್ರಕರಣ ದಾಖಲಿಸಿದೆ.

‘ಶ್ರೀರಾಮ ಮಂದಿರ ಅಯೋಧ್ಯೆ ಪ್ರಸಾದ’ ಹೆಸರಿನಲ್ಲಿ ಸಿಹಿತಿಂಡಿ ಮಾರಾಟ ಮಾಡಿದ ಅಮೆಜಾನ್‌ಗೆ ನೋಟಿಸ್
ಮುಖ್ಯ ಆಯುಕ್ತ ರೋಹಿತ್ ಕುಮಾರ್ ಸಿಂಗ್ ನೇತೃತ್ವದ ಕೇಂದ್ರೀಯ ಗ್ರಾಹಕ ರಕ್ಷಣಾ ಪ್ರಾಧಿಕಾರ(CCPA), www.amazon.in ನಲ್ಲಿ 'ಶ್ರೀ ರಾಮಮಂದಿರ ಅಯೋಧ್ಯಾ ಪ್ರಸಾದ್' ಹೆಸರಿನಲ್ಲಿ ಸಿಹಿತಿಂಡಿಗಳನ್ನು ಮಾರಾಟ ಮಾಡಿದ...

Google-Amazon lay off: ವೆಚ್ಚ ಕಡಿತಗೊಳಿಸಲು ನೂರಾರು ಉದ್ಯೋಗಿಗಳ ವಜಾ!
ವೆಚ್ಚ ಕಡಿತದ ಭಾಗವಾಗಿ ಗೂಗಲ್ ತನ್ನ ಹಾರ್ಡ್‌ವೇರ್, ವಾಯ್ಸ್ ಅಸಿಸ್ಟೆಂಟ್ ಟೀಮ್ ಮತ್ತು ಎಂಜಿನಿಯರಿಂಗ್ ತಂಡಗಳಲ್ಲಿ ಕೆಲಸ ಮಾಡುತ್ತಿರುವ ನೂರಾರು ಉದ್ಯೋಗಿಗಳನ್ನು ವಜಾಗೊಳಿಸಿದೆ.

ಹಣಕ್ಲಾಸು ಅಂಕಣಕಾರ ರಂಗಸ್ವಾಮಿ ಮೂಕನಹಳ್ಳಿ ವಿರಚಿತ "ಹಣ ಏನಿದು ನಿನ್ನ ವಿಚಿತ್ರ ಗುಣ" ಪುಸ್ತಕ ಅಮೇಜಾನ್ ನಲ್ಲಿ ನಂ.1, 18 ದಿನಗಳಲ್ಲಿ 4ನೇ ಮುದ್ರಣ!
ಕನ್ನಡಪ್ರಭ.ಕಾಮ್ ನ ಹಣಕ್ಲಾಸು ಅಂಕಣಕಾರ ರಂಗಸ್ವಾಮಿ ಮೂಕನಹಳ್ಳಿ ಹಣದ ಕುರಿತಾಗಿ ಬರೆದಿರುವ ಹಣ ಏನಿದು ನಿನ್ನ ವಿಚಿತ್ರ ಗುಣ ಪುಸ್ತಕ ಪ್ರಕಟಗೊಂಡ 18 ದಿನಗಳಲ್ಲಿ 4 ನೇ ಮುದ್ರಣ ಕಂಡಿದೆ.

ದೆಹಲಿ: ಅಮೆಜಾನ್ ಕಂಪನಿಯ ಸೀನಿಯರ್ ಮ್ಯಾನೇಜರ್'ನ್ನು ಗುಂಡಿಕ್ಕಿ ಹತ್ಯೆ
ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಅಮೆಜಾನ್‌ನಲ್ಲಿ ಸೀನಿಯರ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ 36 ವರ್ಷದ ವ್ಯಕ್ತಿಯೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಈಶಾನ್ಯ ದೆಹಲಿಯ ಭಜನ್‌ಪುರದಲ್ಲಿ ನಡೆದಿದೆ.

ಭಾರತದಲ್ಲಿ ಬೃಹತ್ ಹೂಡಿಕೆಗೆ ಗೂಗಲ್, ಅಮೆಜಾನ್ ಮುಂದು: ಪ್ರಧಾನಿ ಮೋದಿಯನ್ನು ಭೇಟಿ ಮಾಡಿದ ಸುಂದರ್ ಪಿಚ್ಚೈ
ಇಂಟರ್ನೆಟ್ ದೈತ್ಯ ಸಂಸ್ಥೆ ಗೂಗಲ್ ತನ್ನ ಜಾಗತಿಕ ಫಿನ್‌ಟೆಕ್ ಕಾರ್ಯಾಚರಣೆ ಕೇಂದ್ರವನ್ನು ಗುಜರಾತ್‌ನ ಗಿಫ್ಟ್ ಸಿಟಿಯಲ್ಲಿ ಸ್ಥಾಪಿಸಲಿದೆ ಎಂದು ಅದರ ಸಿಇಒ ಸುಂದರ್ ಪಿಚೈ ಘೋಷಿಸಿದ್ದಾರೆ. ನಿನ್ನೆ ವಾಷಿಂಗ್ಟನ್ ಡಿಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ನಂತರ ಈ ವಿಷಯ ಹೇಳಿದ್ದಾರೆ.

ಅಮೆಜಾನ್: ವಿಮಾನ ಅಪಘಾತ, ಎರಡು ವಾರಗಳ ನಂತರ ಜೀವಂತವಾಗಿ ಪತ್ತೆಯಾದ ನಾಲ್ಕು ಮಕ್ಕಳು!
ಕೊಲಂಬಿಯಾದ ಅಮೆಜಾನ್‌ನಲ್ಲಿ ಎರಡು ವಾರಗಳ ಹಿಂದೆ ಸಂಭವಿಸಿದ ವಿಮಾನ ಅಪಘಾತದ ನಂತರ 11 ತಿಂಗಳ ಮಗು ಸೇರಿದಂತೆ ನಾಲ್ಕು ಮಕ್ಕಳು ಜೀವಂತವಾಗಿ ಪತ್ತೆಯಾಗಿದ್ದಾರೆ ಎಂದು ಅಧ್ಯಕ್ಷ ಗುಸ್ಟಾವೊ ಪೆಟ್ರೋ ಬುಧವಾರ ಹೇಳಿದ್ದಾರೆ.

27,000 ಸಿಬ್ಬಂದಿ ತೆಗೆಯಲು ಕಷ್ಟವಾಗುತ್ತಿದೆ.. ಆದರೆ ಉತ್ತಮವಾಗಿ ಪಾವತಿಸುತ್ತೇವೆ: ಅಮೆಜಾನ್ ಸಿಇಒ
27,000 ಸಿಬ್ಬಂದಿಗಳ ತೆಗೆಯಲು ಕಷ್ಟವಾಗುತ್ತಿದೆ.. ಆದರೆ ಅವರೆಲ್ಲರಿಗೂ ಉತ್ತಮವಾಗಿ ಪಾವತಿಸುತ್ತೇವೆ ಎಂದು ಅಮೆಜಾನ್ ಸಿಇಒ ಆಂಡಿ ಜಾಸ್ಸಿ ಹೇಳಿದ್ದಾರೆ.

ಪರವಾನಗಿ ಇಲ್ಲದೆ ಔಷಧ ಮಾರಾಟ: Amazon, Flipkart Health plus ಸೇರಿ 20 ಇ-ಟೇಲರ್‌ಗಳಿಗೆ DCGI ನೋಟಿಸ್
ಪರವಾನಗಿ ಇಲ್ಲದೆ ಔಷಧ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಹೆಲ್ತ್ ಪ್ಲಸ್ ಸೇರಿದಂತೆ 20 ಆನ್‌ಲೈನ್ ಮಾರಾಟಗಾರರಿಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಶೋಕಾಸ್ ನೋಟಿಸ್ ಜಾರಿ ಮಾಡಿದೆ.

