Amala Paul

'ಹೆಬ್ಬುಲಿ' ನಟಿ ಅಮಲಾ ಪೌಲ್ ಮತ್ತು ಜಗತ್ ದೇಸಾಯ್ ದಂಪತಿಗೆ ಗಂಡು ಮಗು ಜನನ
ಸುದೀಪ್ ನಟನೆಯ ಹೆಬ್ಬುಲಿ ಸಿನಿಮಾದಲ್ಲಿ ನಟಿಸಿದ್ದ ನಟಿ ಅಮಲಾ ಪೌಲ್ ಅವರು ಗಂಡುವಿಗೆ ತಾಯಿಯಾಗಿದ್ದಾರೆ.

ಹುಟ್ಟುಹಬ್ಬದಂದು ಪ್ರಪೋಸ್, 10ನೇ ದಿನಕ್ಕೆ ಮದುವೆ: ಸದ್ದಿಲ್ಲದೆ ನೆರವೇರಿತು 'ಹೆಬ್ಬುಲಿ' ನಟಿ ಅಮಲಾ ಪೌಲ್ 2ನೇ ವಿವಾಹ!
ಮಲಯಾಳಂ ನಟಿ, ಸುದೀಪ್ ನಟನೆಯ ‘ಹೆಬ್ಬುಲಿ’ ಸಿನಿಮಾ ಖ್ಯಾತಿಯ ಅಮಲಾ ಪೌಲ್ -ಜಗತ್ ದೇಸಾಯಿ ಜತೆ ನವೆಂಬರ್ 5ರ ಭಾನುವಾರದಂದು ಕೇರಳದ ಕೊಚ್ಚಿಯಲ್ಲಿ ವಿವಾಹವಾಗಿದ್ದಾರೆ.

ನನ್ನ ಇನ್ನೊಂದು ಮುಖ ನೀನು ನೋಡಿಲ್ಲ: ಅಳಿಯನಿಂದ ದೂರ ಇರುವಂತೆ ಸ್ಟಾರ್ ನಟಿಗೆ ರಜನಿಕಾಂತ್ ಬೆದರಿಕೆ?
ರಜನಿಕಾಂತ್ ಹಾಗೂ ಧನುಷ್ ಮನೆಯವರು ಇಬ್ಬರನ್ನೂ ಒಂದು ಮಾಡಲು ಮತ್ತೆ ಪ್ರಯತ್ನಿಸುತ್ತಿದ್ದು ಹಿರಿಯರಿಗಾಗಿ ಇಬ್ಬರೂ ಮತ್ತೆ ಒಂದಾಗುತ್ತಾರೆ ಎನ್ನಲಾದರೂ ಇದುವರೆಗೂ ಆ ಸಮಯ ಬಂದಿಲ್ಲ. ಆದರೆ ಇಬ್ಬರ ಡಿವೋರ್ಸ್‌ಗೆ ಕಾರಣ ಏನು ಎಂಬುದು ಇಂದಿಗೂ ಕಗ್ಗಂಟಾಗಿ ಉಳಿದಿದೆ.

ಮಹಾ ಶಿವರಾತ್ರಿಯಂದು ಬಾಲಿಯ ಪವಿತ್ರ ದೇವಾಲಯದಲ್ಲಿ ನಟಿ ಅಮಲಾ ಪೌಲ್ ಸ್ನಾನ!
ಫೆಬ್ರವರಿ 18ರಂದು ಮಹಾ ಶಿವರಾತ್ರಿಯನ್ನು ಆಚರಿಸಲಾಯಿತು. ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಶಿವ ದೇವಾಲಯಗಳಿಗೆ ಭೇಟಿ ನೀಡಿ ಶಿವನಿಗೆ ಪ್ರಾರ್ಥನೆ ಸಲ್ಲಿಸುವ ಮೂಲಕ ಮಂಗಳಕರ ಸಂದರ್ಭವನ್ನು ಆಚರಿಸಿದರೆ, ಇತರರು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಮೂಲಕ ಅಭಿಮಾನಿಗಳಿಗೆ ತಮ್ಮ ಶುಭಾಶಯಗಳನ್ನು ಸಲ್ಲಿಸಿದರು.

ಕೇರಳದ ದೇವಸ್ಥಾನವೊಂದಕ್ಕೆ ನಟಿ ಅಮಲಾ ಪೌಲ್‌ಗೆ ಪ್ರವೇಶ ನಿರಾಕರಣೆ; ಧಾರ್ಮಿಕ ತಾರತಮ್ಯ ಆರೋಪ
ದಕ್ಷಿಣ ಭಾರತದ ಜನಪ್ರಿಯ ನಟಿ ಅಮಲಾ ಪೌಲ್ ಅವರಿಗೆ ಇಲ್ಲಿಗೆ ಸಮೀಪದ ತಿರುವೈರಾಣಿಕುಲಂ ಮಹಾದೇವ ದೇವಸ್ಥಾನದಲ್ಲಿ ಪ್ರವೇಶ ನಿರಾಕರಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಪ್ಯಾನ್ ಇಂಡಿಯಾ 'ಪೊನ್ನಿಯಿನ್ ಸೆಲ್ವನ್' ಗಾಗಿ ಮಣಿರತ್ನಂ ನೀಡಿದ್ದ ಬಿಗ್ ಆಫರ್ ತಿರಸ್ಕರಿಸಿದ್ದೇಕೆ ನಟಿ ಅಮಲಾ ಪೌಲ್!
ದಕ್ಷಿಣ ಭಾರತದ ನಟಿ ಅಮಲಾ ಪೌಲ್ ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್ ಚಿತ್ರದ ಭಾಗವಾಗದಿರೋಕೆ ಕಾರಣವೇನು ಅನ್ನೋದನ್ನ ಅವರೇ ತಿಳಿಸಿದ್ದಾರೆ.

ಯುಎಇ ಗೋಲ್ಡನ್ ವೀಸಾ ಪಡೆದ ಪ್ರತಿಷ್ಟಿತರ ಸಾಲಿಗೆ ನಟಿ ಅಮಲಾ ಪಾಲ್ ಸೇರ್ಪಡೆ
ದೀರ್ಘ ಕಾಲ ಯುಎಇ ನಲ್ಲಿ ನೆಲೆಸುವ ಅವಕಾಶ ಸೇರಿದಂತೆ ಹಲವು ಬಗೆಯ ಸವಲತ್ತುಗಳಿರುವ ಗೋಲ್ಡನ್ ವೀಸಾವನ್ನು ಅಲ್ಲಿನ ಸರ್ಕಾರ ಆಯ್ದ ಪ್ರತಿಷ್ಟಿತರಿಗೆ ನೀಡುತ್ತದೆ.

ಗುಟ್ಟಾಗಿ ಹಸೆಮಣೆ ಏರಿದ್ರಾ 'ಹೆಬ್ಬುಲಿ' ನಟಿ ಅಮಲಾ ಪೌಲ್?
ಕನ್ನಡದ ಸೂಪರ್ ಹಿಟ್ ಚಿತ್ರಗಳಲ್ಲಿ ಒಂದಾದ ಕಿಚ್ಚ ಸುದೀಪ್ ಅಭಿನಯದ "ಹೆಬ್ಬುಲಿ"ಯಲ್ಲಿ ನಟಿಸಿದ್ದ ಬಹುಭಾಷಾ ನಟಿ ಅಮಲಾ ಪೌಲ್ ಗುಟ್ಟಾಗಿ ಎರಡನೇ ಮದುವೆಯಾಗಿದ್ದಾರೆ! ಕೆಲವು ವಾರಗಳ ಹಿಂದೆ, ಅಮಲಾ ಪೌಲ್ ತಮ್ಮ ಗೆಳೆಯ ಭವನಿಂದರ್ ಸಿಂಗ್ ಅವರೊಡನೆ ವಿವಾಹವಾಗಿದ್ದು ಈ ವಿವಾಹ ಕಾರ್ಯಕ್ರಮದ ಚಿತ್ರಗಳು ಇದೀಗ ಸಾಮಾಜಿಕ ತಾಣಗಳಲ್ಲಿ ಸದ್ದು ಮಾಡುತ್ತಿವೆ.

ಚಿತ್ರಕ್ಕಾಗಿ ಬೆತ್ತಲಾಗಿದ್ದ ಹೆಬ್ಬುಲಿ ನಟಿ ಇದೀಗ ನಿಜ ಜೀವನದಲ್ಲೂ ಬೆತ್ತಲು, ಫೋಟೋಗಳು ವೈರಲ್!
ದಕ್ಷಿಣ ಭಾರತ ನಟಿ ಅಮಲಾ ಪೌಲ್ ಅಡೈ ಚಿತ್ರಕ್ಕಾಗಿ ಬೆತ್ತಲಾಗಿದ್ದರು. ಇದೀಗ ನಿಜ ಜೀವನದಲ್ಲೂ ಬೆತ್ತಲಾಗಿದ್ದು ನಟಿಯ ಅವತಾರ ಕಂಡು ನೆಟಿಗರು ಟ್ರೋಲ್ ಮಾಡುತ್ತಿದ್ದಾರೆ.

