ಸಿನಿಮಾ

ಚಿತ್ರಕ್ಕಾಗಿ ಬೆತ್ತಲಾಗಿದ್ದ ಹೆಬ್ಬುಲಿ ನಟಿ ಇದೀಗ ನಿಜ ಜೀವನದಲ್ಲೂ ಬೆತ್ತಲು, ಫೋಟೋಗಳು ವೈರಲ್!

ದಕ್ಷಿಣ ಭಾರತ ನಟಿ ಅಮಲಾ ಪೌಲ್ ಅಡೈ ಚಿತ್ರಕ್ಕಾಗಿ ಬೆತ್ತಲಾಗಿದ್ದರು. ಇದೀಗ ನಿಜ ಜೀವನದಲ್ಲೂ ಬೆತ್ತಲಾಗಿದ್ದು ನಟಿಯ ಅವತಾರ ಕಂಡು ನೆಟಿಗರು ಟ್ರೋಲ್ ಮಾಡುತ್ತಿದ್ದಾರೆ.

Published On :
ತಮಿಳಿನ ಅಡೈ ಚಿತ್ರದಲ್ಲಿ ಅಮಲಾ ಪೌಲ್ ಸಂಪೂರ್ಣ ಬೆತ್ತಲಾಗಿ ನಟಿಸಿದ್ದರು. ಇದು ಚಿತ್ರರಂಗದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಚಿತ್ರ ಬಿಡುಗಡೆ ನಂತರ ಮಿಶ್ರ ಪ್ರತಿಕ್ರಿಯೆ ಪಡೆದಿತ್ತು.

ಸದ್ಯ ಇಂಡೋನೇಷ್ಯಾ ಪ್ರವಾಸದಲ್ಲಿರುವ ಅಮಲಾ ಪೌಲ್ ಬಾಲಿ ದ್ವೀಪದ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಿದ್ದಾರೆ.

ಬಾಲಿಯ ಹೋಟೆಲ್ ವೊಂದರಲ್ಲಿ ತಂಗಿರುವ ಬಾತ್ ಟಬ್ ನಲ್ಲಿ ತೆಲ್ಲಾಗಿ ಮಲಗಿರುವ ಫೋಟೋಗಳನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಸದ್ಯ ಅಮಲೌ ಪೌಲ್ ಬೆತ್ತಲೆ ಫೋಟೋಗಳನ್ನು ಕಂಡ ನೆಟಿಗರು ನಟಿಯನ್ನು ಟ್ರೋಲ್ ಮಾಡುತ್ತಿದ್ದಾರೆ.

ಅಮಲಾ ಪೌಲ್
ಅಮಲಾ ಪೌಲ್
ಅಮಲಾ ಪೌಲ್
ಅಮಲಾ ಪೌಲ್
ಅಮಲಾ ಪೌಲ್
ಅಮಲಾ ಪೌಲ್
ಅಮಲಾ ಪೌಲ್
ಅಮಲಾ ಪೌಲ್
ಅಮಲಾ ಪೌಲ್
ಅಮಲಾ ಪೌಲ್
ಅಮಲಾ ಪೌಲ್
ಅಮಲಾ ಪೌಲ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.