ಸಿನಿಮಾ

ಮಹಾ ಶಿವರಾತ್ರಿಯಂದು ಬಾಲಿಯ ಪವಿತ್ರ ದೇವಾಲಯದಲ್ಲಿ ನಟಿ ಅಮಲಾ ಪೌಲ್ ಸ್ನಾನ!

ಫೆಬ್ರವರಿ 18ರಂದು ಮಹಾ ಶಿವರಾತ್ರಿಯನ್ನು ಆಚರಿಸಲಾಯಿತು. ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಶಿವ ದೇವಾಲಯಗಳಿಗೆ ಭೇಟಿ ನೀಡಿ ಶಿವನಿಗೆ ಪ್ರಾರ್ಥನೆ ಸಲ್ಲಿಸುವ ಮೂಲಕ ಮಂಗಳಕರ ಸಂದರ್ಭವನ್ನು ಆಚರಿಸಿದರೆ, ಇತರರು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಮೂಲಕ ಅಭಿಮಾನಿಗಳಿಗೆ ತಮ್ಮ ಶುಭಾಶಯಗಳನ್ನು ಸಲ್ಲಿಸಿದರು.

ಮಹಾ ಶಿವರಾತ್ರಿಯಂದು ಬಾಲಿಯ ಪವಿತ್ರ ದೇವಾಲಯದಲ್ಲಿ ನಟಿ ಅಮಲಾ ಪೌಲ್ ಸ್ನಾನ!
ಫೆಬ್ರವರಿ 18ರಂದು ಮಹಾ ಶಿವರಾತ್ರಿಯನ್ನು ಆಚರಿಸಲಾಯಿತು. ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಶಿವ ದೇವಾಲಯಗಳಿಗೆ ಭೇಟಿ ನೀಡಿ ಶಿವನಿಗೆ ಪ್ರಾರ್ಥನೆ ಸಲ್ಲಿಸುವ ಮೂಲಕ ಮಂಗಳಕರ ಸಂದರ್ಭವನ್ನು ಆಚರಿಸಿದರೆ, ಇತರರು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಮೂಲಕ ಅಭಿಮಾನಿಗಳಿಗೆ ತಮ್ಮ ಶುಭಾಶಯಗಳನ್ನು ಸಲ್ಲಿಸಿದರು. ಫೋಟೋ ಕೃಪೆ:
Published On :
ನಟಿ ಅಮಲಾ ಪೌಲ್ ಕೂಡ ಮಹಾ ಶಿವರಾತ್ರಿಯ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. 31 ವರ್ಷದ ಅವರು ಇಂಡೋನೇಷ್ಯಾದ ಬಾಲಿಯಲ್ಲಿರುವ ಪುರಾ ಗುನುಂಗ್ ಕಾವಿ ಸೆಬಾತು ಪವಿತ್ರ ಮಂದಿರಕ್ಕೆ ಭೇಟಿ ನೀಡಿದ್ದರು.
ನಟಿ ಅಮಲಾ ಪೌಲ್ ಕೂಡ ಮಹಾ ಶಿವರಾತ್ರಿಯ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. 31 ವರ್ಷದ ಅವರು ಇಂಡೋನೇಷ್ಯಾದ ಬಾಲಿಯಲ್ಲಿರುವ ಪುರಾ ಗುನುಂಗ್ ಕಾವಿ ಸೆಬಾತು ಪವಿತ್ರ ಮಂದಿರಕ್ಕೆ ಭೇಟಿ ನೀಡಿದ್ದರು.
ಪವಿತ್ರ ಕ್ಷೇತ್ರದಲ್ಲಿ ಸ್ನಾನ ಮಾಡುತ್ತಿರುವ ಚಿತ್ರಗಳನ್ನು Instagram ಹಾಕಿದ್ದಾರೆ. ಅಮಲಾ ಅವರು ಶಿವನ ಆಶೀರ್ವಾದವನ್ನು ಕೋರಿ ಫೋಟೋಗಳ ಜೊತೆಗೆ ಪವಿತ್ರ ಪ್ರಾರ್ಥನೆಯನ್ನು ಬರೆದಿದ್ದಾರೆ.
ಪವಿತ್ರ ಕ್ಷೇತ್ರದಲ್ಲಿ ಸ್ನಾನ ಮಾಡುತ್ತಿರುವ ಚಿತ್ರಗಳನ್ನು Instagram ಹಾಕಿದ್ದಾರೆ. ಅಮಲಾ ಅವರು ಶಿವನ ಆಶೀರ್ವಾದವನ್ನು ಕೋರಿ ಫೋಟೋಗಳ ಜೊತೆಗೆ ಪವಿತ್ರ ಪ್ರಾರ್ಥನೆಯನ್ನು ಬರೆದಿದ್ದಾರೆ.
ಅಮಲಾ ಪೌಲ್
ಅಮಲಾ ಪೌಲ್
ಅಮಲಾ ಪೌಲ್
ಅಮಲಾ ಪೌಲ್
ಅಮಲಾ ಪೌಲ್
ಅಮಲಾ ಪೌಲ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.