Akshay Kumar

'ದಿಲ್ ಔರ್ ಸಿಟಿಜನ್'ಶಿಪ್ ದೋನೋ ಹಿಂದೂಸ್ತಾನಿ': ಬಾಲಿವುಡ್ ನಟ ಅಕ್ಷಯ್ ಕುಮಾರ್ ಗೆ ಭಾರತೀಯ ಪೌರತ್ವ!
ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಭಾರತೀಯ ಪೌರತ್ವ ಪಡೆದಿದ್ದು, ಈ ಮೂಲಕ ಅಧಿಕೃತವಾಗಿ ಭಾರತೀಯ ಪ್ರಜೆಯಾಗಿದ್ದಾರೆ.

ಬಹುನಿರೀಕ್ಷಿತ OMG 2 ಚಿತ್ರದ ಟ್ರೈಲರ್ ಬಿಡುಗಡೆ
ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತು ಪಂಕಜ್ ತ್ರಿಪಾಠಿ ಅಭಿನಯದ OMG 2 ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಅಮಿತ್ ರಾಯ್ ನಿರ್ದೇಶಿಸಿದ್ದಾರೆ.

OMG 2 ಚಿತ್ರದ ಟೀಸರ್
ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತು ಪಂಕಜ್ ತ್ರಿಪಾಠಿ ಅಭಿನಯದ OMG 2 ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಅಮಿತ್ ರಾಯ್ ನಿರ್ದೇಶಿಸಿದ್ದಾರೆ.

ಸಾಹಸ ದೃಶ್ಯದ ಶೂಟಿಂಗ್ ವೇಳೆ ಅಕ್ಷಯ್ ಕುಮಾರ್‌ಗೆ ಪೆಟ್ಟು
ಬಡೇ ಮಿಯಾ ಚೋಟೆ ಮಿಯಾ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ನಟಿಸುತ್ತಿದ್ದಾರೆ. ಇದರ ಚಿತ್ರೀಕರಣದ ವೇಳೆ ಅಕ್ಷಯ್ ಕುಮಾರ್ ಪೆಟ್ಟು ಮಾಡಿಕೊಂಡಿದ್ದಾರೆ.

'ಕಾಲೇಜು ಹುಡುಗಿಯರು ಪ್ರತಿ ವಾರ ಬಾಯ್ ಫ್ರೆಂಡ್ ಚೇಂಜ್ ಮಾಡ್ತಾರೆ, ಮುರಿದುಬಿದ್ದ ನನ್ನ ನಿಶ್ಚಿತಾರ್ಥದ ಬಗ್ಗೆ ಯಾಕೆ ಗೂಗಲ್ ಸರ್ಚ್ ಮಾಡ್ತೀರಿ?'
ನಟಿ ರವೀನಾ ಟಂಡನ್ ಮತ್ತು ಅಕ್ಷಯ್ ಕುಮಾರ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಆದರೆ ಕೆಲವು ಕಾರಣಗಳಿಂದ ಇಬ್ಬರೂ ಬ್ರೇಕ್ ಅಪ್ ಮಾಡಿಕೊಂಡಿದ್ರು. 20 ವರ್ಷಗಳ ನಂತರ ಅಕ್ಷಯ್ ಜೊತೆಗಿನ ಮುರಿದು ಹೋದ ಸಂಬಂಧದ ಬಗ್ಗೆ ರವೀನಾ ಟಂಡನ್ ಮಾತಾಡಿದ್ದಾರೆ.

ಸೆಲ್ಫಿ ಚಿತ್ರದ ಟ್ರೈಲರ್
ನಟ ಅಕ್ಷಯ್ ಕುಮಾರ್ ಮತ್ತು ನುಸ್ರತ್ ಅಭಿನಯದ ಸೆಲ್ಫಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ರಾಜ್ ಮೆಹ್ತಾ ನಿರ್ದೇಶಿಸಿದ್ದಾರೆ.

ಬೇಷರಂ ರಂಗ್ ವಿವಾದ: ಅಕ್ಷಯ್-ಕತ್ರಿನಾಗೆ ಇಲ್ಲದ 'ಕೇಸರಿ' ವಿರೋಧ ಶಾರುಖ್-ದೀಪಿಕಾಗೆ ಯಾಕೆ? ನೆಟ್ಟಿಗರ ಮರು ಪ್ರಶ್ನೆ!
ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ನಟನೆಯ 'ಪಠಾಣ್' ಚಿತ್ರದ 'ಬೇಷರಂ ರಂಗ್' ಹಾಡು ಇದೀಗ ವಿವಾದಕ್ಕೆ ಕಾರಣವಾಗಿದ್ದು ಚಿತ್ರದಲ್ಲಿನ ಅಶ್ಲೀಲ ಉಡುಪು ಇದೀಗ ವ್ಯಾಪಕ ಪರ-ವಿರೋಧ ಚರ್ಚೆಗೆ ಗ್ರಾಸವಾಗಿದೆ.

'ನಿಮಗಿಂತ ರಿಚಾ ಚಡ್ಡಾ ಅವರೇ ಇಂದು ನಮ್ಮ ದೇಶಕ್ಕೆ ಹೆಚ್ಚು ಪ್ರಸ್ತುತ': ಅಕ್ಷಯ್ ಕುಮಾರ್‌ಗೆ ಪ್ರಕಾಶ್ ರಾಜ್ ಪ್ರತಿಕ್ರಿಯೆ
ಬಾಲಿವುಡ್ ನಟಿ ರಿಚಾ ಚಡ್ಡಾ ಅವರ 'ಗಲ್ವಾನ್ ಸೇಸ್ ಹಾಯ್' ಟ್ವೀಟ್ ಕುರಿತು ಅಕ್ಷಯ್ ಕುಮಾರ್ ಅವರ ಪ್ರತಿಕ್ರಿಯೆಗೆ ಬಹುಭಾಷಾ ನಟ ಪ್ರಕಾಶ್ ರಾಜ್ ಪ್ರತಿಕ್ರಿಯಿಸಿದ್ದಾರೆ, ಇದು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಚರ್ಚೆ, ಟ್ರೋಲ್ ಗೆ ಕಾರಣವಾಗಿದೆ.

ಗಾಲ್ವಾನ್ ಘರ್ಷಣೆ ಕುರಿತು ಬಾಲಿವುಡ್ ನಟಿ ರಿಚಾ ಚಡ್ಡಾ ಹೇಳಿಕೆ: ನಟ ಅಕ್ಷಯ್ ಕುಮಾರ್ ಖಂಡನೆ
ಭಾರತೀಯ ಸೇನೆಯ ಹಲವು ಯೋಧರು ಹುತಾತ್ಮರಾಗಿದ್ದ 2020ರ ಗಾಲ್ವಾನ್ ಘರ್ಷಣೆ ಕುರಿತು ಬಾಲಿವುಡ್ ನಟಿ ರಿಚಾ ಚಡ್ಡಾ ಅವರ ಹೇಳಿಕೆಯನ್ನು ನಟ ಅಕ್ಷಯ್ ಕುಮಾರ್ ಖಂಡಿಸಿದ್ದಾರೆ.

